ಬೊಮ್ಮಶೆಟ್ಟಿಹಳ್ಳಿಯಲ್ಲಿ ಸೌಹಾರ್ದತೆಯ ಊರ ಹಬ್ಬ
ಪ್ರತಿ ಮನೆಗಳ ಮುಂದೆ ಹೂ ಮತ್ತು ಬಣ್ಣಗಳಿಂದ ಅರಳಿದ ರಂಗೋಲಿ, ಮುತೈದೆಯರ ಸಡಗರದ ಓಡಾಟ, ಮಾವಿನ ತೋರಣ ಕಟ್ಟುವ ಸಂಭ್ರಮ... ಇವೆಲ್ಲವು ದಾಸನಪುರ ಹೋಬಳಿಯ ಬೊಮ್ಮಶೆಟ್ಟಿಹಳ್ಳಿ ಗ್ರಾಮದ ಊರಹಬ್ಬ ಮತ್ತು ಮಾರಮ್ಮ ಜಾತ್ರೆಯ ಮಹೋತ್ಸವದಲ್ಲಿ ಅನಾವರಣವಾದವು.Last Updated 3 ಮೇ 2019, 20:05 IST