ದಿವಾಳಿಯಾದ ಜರ್ಮನ್ ಟೆನಿಸ್ ತಾರೆ| ಸಾಲ ತೀರಿಸಲು ಟ್ರೋಫಿ ಹರಾಜು!
ಸಾಲದ ಸುಳಿಗೆ ಸಿಲುಕಿ ದಿವಾಳಿಯಾಗಿರುವ ಜರ್ಮನಿಯ ಟೆನಿಸ್ ತಾರೆ ಬೋರಿಸ್ ಬೆಕರ್ಗೆ ಅದನ್ನು ತೀರಿಸಲು ಈಗ ಟ್ರೋಫಿ, ಸ್ಮರಣಿಕೆಗಳನ್ನು ಹರಾಜಿಗೆ ಹಾಕುವ ಪರಿಸ್ಥಿತಿ ಎದುರಾಗಿದೆ. ಬ್ರಿಟನಿನ ‘ವೈಲ್ಸ್ ಹಾರ್ಡಿ’ ಸೋಮವಾರದಿಂದ ಆನ್ಲೈನ್ನಲ್ಲಿ ಹರಾಜು ಆರಂಭಿಸಲಿದೆ.Last Updated 25 ಜೂನ್ 2019, 2:46 IST