ಸಿದ್ಧಲೋಕ ಗ್ರಂಥ ಜನಾರ್ಪಣೆ 14ಕ್ಕೆ
ಬೀದರ್: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಸಿದ್ಧಾರೆಡ್ಡಿ ನಾಗೂರಾ ಅಭಿನಂದನೆ ಸಮಿತಿ ವತಿಯಿಂದ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಸೆ. 14 ರಂದು ಸಂಜೆ 5.30ಕ್ಕೆ ಸಿದ್ಧಲೋಕ ಅಭಿನಂದನಾ ಗ್ರಂಥ ಜನಾರ್ಪಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.Last Updated 8 ಸೆಪ್ಟೆಂಬರ್ 2022, 14:59 IST