ಗುರುವಾರ, 29 ಜನವರಿ 2026
×
ADVERTISEMENT

brain surgary

ADVERTISEMENT

ದೇಶದಲ್ಲಿ ನಡೆಸಿದ ‘ಮಿದುಳು ಸ್ಟೆಂಟ್‌’ನ ಮೊದಲ ಕ್ಲಿನಿಕಲ್‌ ಟ್ರಯಲ್ ಯಶಸ್ವಿ

Neuro Stent Breakthrough: ತೀವ್ರ ಸ್ವರೂಪದ ಪಾರ್ಶ್ವವಾಯು ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಿರುವ ‘ಮಿದುಳು ಸ್ಟೆಂಟ್’ನ ಕ್ಲಿನಿಕಲ್‌ ಟ್ರಯಲ್‌ಅನ್ನು ಯಶಸ್ವಿಯಾಗಿ ನಡೆಸುವ ಮೂಲಕ ದೆಹಲಿಯ ಅಖಿಲ ಭಾರತ ವೈದ್ಯವಿಜ್ಞಾನಗಳ ಸಂಸ್ಥೆ (ಎಐಐಎಂಎಸ್‌) ವೈದ್ಯರು ಗಮನ ಸೆಳೆದಿದ್ದಾರೆ.
Last Updated 13 ಡಿಸೆಂಬರ್ 2025, 16:16 IST
ದೇಶದಲ್ಲಿ ನಡೆಸಿದ ‘ಮಿದುಳು ಸ್ಟೆಂಟ್‌’ನ ಮೊದಲ ಕ್ಲಿನಿಕಲ್‌ ಟ್ರಯಲ್ ಯಶಸ್ವಿ

ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾದ ಸದ್ಗುರು: ಆರೋಗ್ಯ ಸುಧಾರಣೆಗೆ ಮೋದಿ ಹಾರೈಕೆ

ಈಶಾ ಫೌಂಡೇಶನ್ ಸಂಸ್ಥಾಪಕ, ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್‌ ಅವರು ತುರ್ತು ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರು ಶೀಘ್ರ ಗುಣಮುಖರಾಗುವಂತೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹಾರೈಸಿದ್ದಾರೆ.
Last Updated 20 ಮಾರ್ಚ್ 2024, 15:38 IST
ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾದ ಸದ್ಗುರು: ಆರೋಗ್ಯ ಸುಧಾರಣೆಗೆ ಮೋದಿ ಹಾರೈಕೆ

ಕನಸುಗಳ ನಿಯಂತ್ರಣಕ್ಕೆ ತಲೆಯೊಳಗೆ ಚಿಪ್‌ ಸೇರಿಸಲು ಹೋಗಿ ಆಸ್ಪತ್ರೆ ಸೇರಿದ ವ್ಯಕ್ತಿ

ಮಾಸ್ಕೊ: ಬೇಡದ ಕನಸುಗಳನ್ನು ತಡೆಯಲು, ಸುಂದರ ಕನಸ್ಸುಗಳು ಮಾತ್ರ ಬೀಳುವಂತೆ ಮಾಡಲು ತಲೆಯೊಳಗೆ ಒಂದು ಮೈಕ್ರೊಚಿಪ್ ಅಳವಡಿಸುವ ಯೋಜನೆ ರೂಪಿಸಿದ ವ್ಯಕ್ತಿ ಸಾವಿನ ಮನೆಯ ಕದ ತಟ್ಟಿ ಬಂದಿದ್ದಾನೆ.
Last Updated 21 ಜುಲೈ 2023, 10:28 IST
ಕನಸುಗಳ ನಿಯಂತ್ರಣಕ್ಕೆ ತಲೆಯೊಳಗೆ ಚಿಪ್‌ ಸೇರಿಸಲು ಹೋಗಿ ಆಸ್ಪತ್ರೆ ಸೇರಿದ ವ್ಯಕ್ತಿ

ಕ್ಯಾನ್ಸರ್ ಪೀಡಿತ ಅಭಿಮಾನಿಗೆ ವಿಡಿಯೊ ಕರೆ ಮಾಡಿದ ಕಮಲ್ ಹಾಸನ್

ನಟ ಕಮಲ್ ಹಾಸನ್ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
Last Updated 24 ಜೂನ್ 2021, 10:51 IST
ಕ್ಯಾನ್ಸರ್ ಪೀಡಿತ ಅಭಿಮಾನಿಗೆ ವಿಡಿಯೊ ಕರೆ ಮಾಡಿದ ಕಮಲ್ ಹಾಸನ್

ಮಾತಾಡ್ತಾ ಮಾತಾಡ್ತಾ ಮಿದುಳಿಗೆ ಸರ್ಜರಿ!

ಆಪರೇಷನ್ ಅಂದ್ರೆ ಭಯ ಪಡುವವರು ಅನೇಕ ಮಂದಿ. ಅದರಲ್ಲೂ ವೈದ್ಯರು ಮಾತಿಗೆಳೆದು ಮಿದುಳಿಗೇ ಕೈ ಹಾಕಿ ಸರ್ಜರಿ ಮಾಡುತ್ತಾರೆಂದರೆ ಎಂಥವರಿಗೂ ಒಂದು ಕ್ಷಣ ಆತಂಕವಾಗದಿರದು. ಭಯದ ನಡುವೆಯೇ ವೈದ್ಯರೊಂದಿಗೆ ಮಾತುಕತೆ ನಡೆಸುತ್ತಲೇ ಮಿದುಳು ಸರ್ಜರಿಗೊಳಗಾದ ಸುಂದರೇಶ್ ಅವರ ಅನುಭವ ಇಲ್ಲಿದೆ
Last Updated 15 ಜನವರಿ 2019, 19:45 IST
ಮಾತಾಡ್ತಾ ಮಾತಾಡ್ತಾ ಮಿದುಳಿಗೆ ಸರ್ಜರಿ!
ADVERTISEMENT
ADVERTISEMENT
ADVERTISEMENT
ADVERTISEMENT