ಬೆಂಗಳೂರು: ಮಿದುಳು ಕ್ಯಾನ್ಸರ್ಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಅಭಿಮಾನಿಯೊಬ್ಬರಿಗೆ ನಟ ಕಮಲ್ ಹಾಸನ್ ವಿಡಿಯೊ ಕರೆ ಮಾಡಿ ಧೈರ್ಯ ತುಂಬಿದ್ದಾರೆ.

ಕಮಲ್ ಹಾಸನ್ ನಡೆಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ವಿಡಿಯೊ ವೈರಲ್ ಆಗಿದೆ.

ಅನಿವಾಸಿ ಭಾರತೀಯ ಸಾಕೇತ್ಗೆ ಮಿದುಳಿನ ಕ್ಯಾನ್ಸರ್ ಮೂರನೇ ಹಂತದಲ್ಲಿದ್ದು, ಅದಕ್ಕೆ ಚಿಕಿತ್ಸೆ ನಡೆಯುತ್ತಿದೆ. ಸಾಕೇತ್ಗೆ ನೆಚ್ಚಿನ ನಟ ಕಮಲ್ ಹಾಸನ್ರನ್ನು ಭೇಟಿಯಾಗಬೇಕು ಎನ್ನುವ ಅಭಿಲಾಷೆಯಿತ್ತು. ಆದರೆ ಅದಕ್ಕೆ ಅವಕಾಶ ಲಭ್ಯವಾಗಿರಲಿಲ್ಲ.

ಈ ಮಧ್ಯೆ, ಸಂಧ್ಯಾ ವೈದ್ಯನಾಥನ್ ಎಂಬುವರು ಸಾಕೇತ್ಗೆ ಕಮಲ್ ಹಾಸನ್ ಜತೆಗೆ ಮಾತುಕತೆಗೆ ಅವಕಾಶ ಕಲ್ಪಿಸಿದ್ದಾರೆ. ಅದರಂತೆ ಸಾಕೇತ್, ಕಮಲ್ ಹಾಸನ್ ಜತೆಗೆ ವಿಡಿಯೊ ಕರೆಯ ಮೂಲಕ ಮಾತನಾಡಿದ್ದಾರೆ.

ಕಣ್ಣಾನೆ ಕಣ್ಣೇ…. ಹೊಸ ಲುಕ್ನಲ್ಲಿ ಮಗಳ ಜತೆ ಮಹೇಂದ್ರ ಸಿಂಗ್ ಧೋನಿ!

ಸಂಧ್ಯಾ ಈ ಕುರಿತ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಯ ಕಥೆ ಕೇಳಿದ ಕಮಲ್ ಹಾಸನ್ ಕೂಡ ಕಣ್ಣಂಚಿನಲ್ಲಿ ನೀರು ಜಿನುಗಿದೆ. ಈ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಅತ್ಯಂತ ಉದ್ದದ ನಾಲಿಗೆ: ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದ ಯುವಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.