ಸರ್ವಾಧಿಕಾರ, ಸನಾತನ ಧರ್ಮದ ಸಂಕೋಲೆ ಮುರಿಯಲು ಶಿಕ್ಷಣವೊಂದೇ ಅಸ್ತ್ರ: ಕಮಲ್ ಹಾಸನ್
ಸರ್ವಾಧಿಕಾರ ಮತ್ತು ಸನಾತನ ಧರ್ಮದ ಸರಪಳಿಯನ್ನು ಮುರಿಯಲು ಶಿಕ್ಷಣವೊಂದೇ ಅಸ್ತ್ರ ಎಂದು ಮಕ್ಕಳ್ ನೀಧಿ ಮಯ್ಯಂ (ಎಂಎನ್‌ಎಂ) ಪಕ್ಷದ ಮುಖ್ಯಸ್ಥ, ನಟ ಕಮಲ್ ಹಾಸನ್ ಹೇಳಿದ್ದಾರೆ.Last Updated 4 ಆಗಸ್ಟ್ 2025, 13:38 IST