ಸಿಂಧೂರ ಪ್ರೀತಿಯ ಸಂಕೇತ, ಯುದ್ಧದ್ದಲ್ಲ: ಛಾಯಾಗ್ರಾಹಕನ ಒಕ್ಕಣೆಗೆ ಪರ–ವಿರೋಧ ಚರ್ಚೆ
India Pakistan Tensions: ಸಿಂಧೂರ ಪ್ರೀತಿಗೆ ಮಾತ್ರ, ಯುದ್ಧಕ್ಕಲ್ಲ ಎಂಬ ಛಾಯಾಗ್ರಾಹಕನ ಒಕ್ಕಣೆ ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.Last Updated 9 ಮೇ 2025, 11:08 IST