ಗುರುವಾರ, 3 ಜುಲೈ 2025
×
ADVERTISEMENT

Bribery

ADVERTISEMENT

ಆರೋಪಿಗಳ ಪರ ವರದಿ ಸಲ್ಲಿಕೆಗೆ ₹1 ಲಕ್ಷ ಲಂಚ: ಪಿಐ, ಪಿಎಸ್‌ಐ ಲೋಕಾ ಬಲೆಗೆ

Bribery Case: ಬೆಂಗಳೂರು ನಗರದ ಕೆಂಪೇಗೌಡನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಆರೋಪಿಗಳ ಪರವಾಗಿ ವರದಿ ಸಲ್ಲಿಸಲು ₹ 1 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ, ಠಾಣೆಯ ಪಿಎಸ್‌ಐ ಮತ್ತು ಪಿಐ ಅನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
Last Updated 6 ಮೇ 2025, 4:19 IST
ಆರೋಪಿಗಳ ಪರ ವರದಿ ಸಲ್ಲಿಕೆಗೆ ₹1 ಲಕ್ಷ ಲಂಚ: ಪಿಐ, ಪಿಎಸ್‌ಐ ಲೋಕಾ ಬಲೆಗೆ

ಭೂ ವಿವಾದ ಪ್ರಕರಣ: ಇನ್‌ಸ್ಪೆಕ್ಟರ್ ಕುಮಾರ್‌, ಇಬ್ಬರು ಕಾನ್‌ಸ್ಟೆಬಲ್‌ಗಳು ವರ್ಗ

ಲಂಚದ ರೂಪದಲ್ಲಿ ಆಸ್ತಿ ವರ್ಗಾಯಿಸಿಕೊಳ್ಳಲು ಯತ್ನಿಸಿದ ಆರೋಪ
Last Updated 8 ಏಪ್ರಿಲ್ 2025, 15:25 IST
ಭೂ ವಿವಾದ ಪ್ರಕರಣ: ಇನ್‌ಸ್ಪೆಕ್ಟರ್ ಕುಮಾರ್‌, ಇಬ್ಬರು ಕಾನ್‌ಸ್ಟೆಬಲ್‌ಗಳು ವರ್ಗ

₹2 ಲಕ್ಷ ಲಂಚ: ಈಶಾನ್ಯ ಸೆನ್‌ ಠಾಣೆ ಎಸಿಪಿ, ಎಎಸ್‌ಐ ಬಂಧನ

ಕ್ರಿಮಿನಲ್‌ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ₹4 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ₹ 2 ಲಕ್ಷ ಪಡೆಯುತ್ತಿದ್ದ ಈಶಾನ್ಯ ವಿಭಾಗದ ಸೆನ್‌ ಪೊಲೀಸ್‌ ಠಾಣೆಯ ಎಸಿಪಿ ತನ್ವೀರ್‌ ಎಸ್.ಆರ್.‌ ಮತ್ತು ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ (ಎಎಸ್‌ಐ) ಕೃಷ್ಣಮೂರ್ತಿ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
Last Updated 26 ಮಾರ್ಚ್ 2025, 3:42 IST
₹2 ಲಕ್ಷ ಲಂಚ: ಈಶಾನ್ಯ ಸೆನ್‌ ಠಾಣೆ ಎಸಿಪಿ, ಎಎಸ್‌ಐ ಬಂಧನ

ಸಲೂನ್‌ಗೆ ಪರವಾನಗಿ ನೀಡಲು ಲಂಚ; ಅಧಿಕಾರಿ ಬಂಧನ

ಸಲೂನ್‌ ಒಂದಕ್ಕೆ ಪರವಾನಗಿ ನೀಡುವ ಸಂಬಂಧ ₹40,000 ಲಂಚ ಪಡೆಯುವಾಗ ಬಿಬಿಎಂಪಿಯ ಆರೋಗ್ಯ ವಿಭಾಗದ ಅಧಿಕಾರಿ ನಿರ್ಮಲಾ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
Last Updated 1 ಮಾರ್ಚ್ 2025, 20:13 IST
ಸಲೂನ್‌ಗೆ ಪರವಾನಗಿ ನೀಡಲು ಲಂಚ; ಅಧಿಕಾರಿ ಬಂಧನ

‘ನ್ಯಾಕ್‌’ ಲಂಚ: ವಿ.ವಿ, ಪ್ರಾಧ್ಯಾಪಕರಿಗೆ ನಿಷೇಧ

ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿದ, ಸಿಬಿಐ ತನಿಖೆ ಎದುರಿಸುತ್ತಿರುವ ವಿಶ್ವವಿದ್ಯಾಲಯಗಳಿಗೆ ಐದು ವರ್ಷಗಳ ನಿಷೇಧ, ಸಮಿತಿಯ ಸದಸ್ಯರಿಗೆ ಜೀವತಾವಧಿ ನಿಷೇಧ ವಿಧಿಸಲಾಗಿದೆ ಎಂದು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ಹೇಳಿದೆ.
Last Updated 9 ಫೆಬ್ರುವರಿ 2025, 0:30 IST
‘ನ್ಯಾಕ್‌’ ಲಂಚ: ವಿ.ವಿ, ಪ್ರಾಧ್ಯಾಪಕರಿಗೆ ನಿಷೇಧ

ಮಳವಳ್ಳಿ | ಲಂಚಕ್ಕೆ ಬೇಡಿಕೆ: ಗ್ರಾ.ಪಂ. ಅಧ್ಯಕ್ಷೆಯ ಪತಿ, ಉಪಾಧ್ಯಕ್ಷ ಬಂಧನ

ಜಮೀನು ವಿವಾದ ಬಗೆಹರಿಸಲು ₹1 ಲಕ್ಷ ಲಂಚ ಪಡೆಯುತ್ತಿದ್ದ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಪತಿ ಶೇಖರ್ ಹಾಗೂ ಹಾಲಿ ಉಪಾಧ್ಯಕ್ಷ ಮನೋಹರ ಅರಸ್‌ ಅವರನ್ನು ಗುರುವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
Last Updated 6 ಫೆಬ್ರುವರಿ 2025, 12:38 IST
ಮಳವಳ್ಳಿ | ಲಂಚಕ್ಕೆ ಬೇಡಿಕೆ: ಗ್ರಾ.ಪಂ. ಅಧ್ಯಕ್ಷೆಯ ಪತಿ, ಉಪಾಧ್ಯಕ್ಷ ಬಂಧನ

ಪಂಪ್‌ಸೆಟ್ ಟಿ.ಸಿ. ನೀಡಲು ಲಂಚಕ್ಕೆ ಬೇಡಿಕೆ: ಬೆಸ್ಕಾಂ ಶಾಖಾಧಿಕಾರಿ ಅಮಾನತು

ಅಕ್ರಮ–ಸಕ್ರಮ ಯೋಜನೆಯಡಿ ಉಚಿತವಾಗಿ ಕಂಬ, ಟಿ.ಸಿ. ಅಳವಡಿಸಲು ರೈತರಿಗೆ ₹25,000 ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ತಾಲ್ಲೂಕಿನ ಬೆಳ್ಳೂಡಿಯ ಬೆಸ್ಕಾಂ ಶಾಖಾಧಿಕಾರಿ ವಿನಯ ಕುಮಾರ್‌ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
Last Updated 29 ನವೆಂಬರ್ 2024, 15:50 IST
ಪಂಪ್‌ಸೆಟ್ ಟಿ.ಸಿ. ನೀಡಲು ಲಂಚಕ್ಕೆ ಬೇಡಿಕೆ: ಬೆಸ್ಕಾಂ ಶಾಖಾಧಿಕಾರಿ ಅಮಾನತು
ADVERTISEMENT

ಅದಾನಿ ಲಂಚ ಪ್ರಕರಣ: ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಅಮೆರಿಕದ ಕೋರ್ಟ್‌ನಲ್ಲಿ ದಾಖಲಾಗಿರುವ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಗೌತಮ್‌ ಅದಾನಿ ಹಾಗೂ ಇತರರ ವಿರುದ್ಧ ತನಿಖೆಗೆ ಆದೇಶಿಸುವಂತೆ ಕೋರಿ ವಕೀಲರೊಬ್ಬರು, ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದಾರೆ.
Last Updated 24 ನವೆಂಬರ್ 2024, 15:35 IST
ಅದಾನಿ ಲಂಚ ಪ್ರಕರಣ: ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಮುಡಿಪು | ಲಂಚ ಪಡೆದ ಕೆಎಸ್‌ಆರ್‌ಪಿ ಇನ್‌ಸ್ಪೆಕ್ಟರ್‌ ಬಂಧನ

ಲೋಕಾಯುಕ್ತ ಪೊಲೀಸರಿಂದ ಕಾರ್ಯಾಚರಣೆ
Last Updated 10 ಜುಲೈ 2024, 14:06 IST
ಮುಡಿಪು | ಲಂಚ ಪಡೆದ ಕೆಎಸ್‌ಆರ್‌ಪಿ ಇನ್‌ಸ್ಪೆಕ್ಟರ್‌ ಬಂಧನ

ಓಸಿ ಆಡಿಸಲು ಮಾಮೂಲಿ, ₹1‌ ಲಕ್ಷ ಲಂಚ ಪಡೆಯುತ್ತಿದ್ದ ASI ಲೋಕಾಯುಕ್ತ ಬಲೆಗೆ

ಓಸಿ ಆಡಿಸಲು ಅನುಮತಿಗೆ ಮಾಮೂಲಿ ರೂಪದಲ್ಲಿ ₹1 ಲಕ್ಷ ಲಂಚ ಪಡೆಯುತ್ತಿದ್ದ ಶಿವಮೊಗ್ಗದ ಸಿಇಎನ್ ಠಾಣೆಯ ಸಹಾಯಕ ಸಬ್ ಇನ್‌ಸ್ಟೆಕ್ಟರ್ ಮೊಹಮ್ನದ್ ರೆಹಮಾನ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
Last Updated 5 ಏಪ್ರಿಲ್ 2024, 10:07 IST
ಓಸಿ ಆಡಿಸಲು ಮಾಮೂಲಿ, ₹1‌ ಲಕ್ಷ ಲಂಚ ಪಡೆಯುತ್ತಿದ್ದ ASI ಲೋಕಾಯುಕ್ತ ಬಲೆಗೆ
ADVERTISEMENT
ADVERTISEMENT
ADVERTISEMENT