ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Bridge collapse

ADVERTISEMENT

ಬಾಲ್ಟಿಮೋರ್ ಸೇತುವೆ ಕುಸಿತ: ತನಿಖೆ ಆರಂಭಿಸಿದ ಎಫ್‌ಬಿಐ

ಬಾಲ್ಟಿಮೋರ್ ಸೇತುವೆ ಕುಸಿತ ಪ್ರಕರಣದ ಬಗ್ಗೆ ಎಫ್‌ಬಿಐ ಕ್ರಿಮಿನಲ್ ತನಿಖೆ ಆರಂಭಿಸಿದೆ. ಹಡಗಿನಲ್ಲಿ ಗಂಭೀರ ತಾಂತ್ರಿಕ ಸಮಸ್ಯೆಗಳೇನಾದರೂ ಇದ್ದವೇ ಎಂದು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 15 ಏಪ್ರಿಲ್ 2024, 16:16 IST
ಬಾಲ್ಟಿಮೋರ್ ಸೇತುವೆ ಕುಸಿತ: ತನಿಖೆ ಆರಂಭಿಸಿದ ಎಫ್‌ಬಿಐ

ಮಧ್ಯಪ್ರದೇಶ: ಸೇತುವೆ ಕುಸಿದು ಐವರಿಗೆ ಗಾಯ

ಕುವಾರಿ ನದಿ ಮೇಲಿನ ರೈಲ್ವೆ ಸೇತುವೆ ಕುಸಿದು, ಐವರು ಕಾರ್ಮಿಕರು ಮಂಗಳವಾರ ಗಾಯಗೊಂಡಿದ್ದಾರೆ.
Last Updated 2 ಏಪ್ರಿಲ್ 2024, 11:18 IST
ಮಧ್ಯಪ್ರದೇಶ: ಸೇತುವೆ ಕುಸಿದು ಐವರಿಗೆ ಗಾಯ

ಬಾಲ್ಟಿಮೋರ್ ಸೇತುವೆ ಅವಘಡ: ನಾಲ್ವರು ನಾಪತ್ತೆ, ಅವಶೇಷ ತೆರವು ಆರಂಭ

ಸರಕು ಸಾಗಣೆ ಹಡಗು ಡಿಕ್ಕಿಯಾಗಿ ‘ಫ್ರಾನ್ಸಿಸ್‌ ಸ್ಕಾಟ್‌ ಕೀ’ ಸೇತುವೆ ಕುಸಿದಿದ್ದ ಸಂದರ್ಭದಲ್ಲಿ ಪಟಾಪ್ಸ್ಕೊ ನದಿಗೆ ಬಿದ್ದಿದ್ದ ನಾಲ್ವರ ಪತ್ತೆಗೆ ಶೋಧ ಮುಂದುವರಿದಿದೆ. ಈ ನಾಲ್ವರು ಮೃತಪಟ್ಟಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 30 ಮಾರ್ಚ್ 2024, 15:59 IST
ಬಾಲ್ಟಿಮೋರ್ ಸೇತುವೆ ಅವಘಡ: ನಾಲ್ವರು ನಾಪತ್ತೆ, ಅವಶೇಷ ತೆರವು ಆರಂಭ

ಬಾಲ್ಟಿಮೋರ್ ಸೇತುವೆ ದುರಂತ: ಹಡಗಿನಲ್ಲಿದ್ದ ಭಾರತೀಯರ ವಿಚಾರಣೆ ಆರಂಭಿಸಿದ NTSB

ಅಮೆರಿಕದ ಮೆರಿಲ್ಯಾಂಡ್‌ ಪ್ರದೇಶದ ಬಾಲ್ಟಿಮೋರ್‌ನ ಫ್ರಾನ್ಸಿಸ್‌ ಸ್ಕಾಟ್ ಕೀ ಸೇತುವೆ ಕುಸಿತ ದುರಂತಕ್ಕೆ ಕಾರಣವಾದ ಸರಕು ಸಾಗಣೆ ಹಡಗು ಡಾಲಿಯಲ್ಲಿದ್ದ ಭಾರತೀಯರನ್ನೂ ಒಳಗೊಂಡ ಸಿಬ್ಬಂದಿಯ ವಿಚಾರಣೆಯನ್ನು ಅಮೆರಿಕದ ರಾಷ್ಟ್ರೀಯ ಸಂಚಾರ ಸುರಕ್ಷತಾ ಮಂಡಳಿಯ (NTSB) ಅಧಿಕಾರಿಗಳು ಆರಂಭಿಸಿದ್ದಾರೆ.
Last Updated 28 ಮಾರ್ಚ್ 2024, 15:40 IST
ಬಾಲ್ಟಿಮೋರ್ ಸೇತುವೆ ದುರಂತ: ಹಡಗಿನಲ್ಲಿದ್ದ ಭಾರತೀಯರ ವಿಚಾರಣೆ ಆರಂಭಿಸಿದ NTSB

EXPLAINER-ಅಮೆರಿಕ ಬಾಲ್ಟಿಮೋರ್ ಬಂದರಿನ ಸೇತುವೆಗೆ ಡಾಲಿ ಡಿಕ್ಕಿಯಿಂದ ಆಗಿದ್ದೇನು?

ಸುಗಮ ಸಂಚಾರಕ್ಕೆ ನೆರವಾಗುತ್ತಿದ್ದ ಫ್ರಾನ್ಸಿಸ್‌ ಸ್ಕಾಟ್‌ ಕೀ ಸೇತುವೆಗೆ ಡಾಲಿ ಎಂಬ ಹಡಗು ಮಾರ್ಚ್ 26ರಂದು ಡಿಕ್ಕಿ ಹೊಡೆದ ಪರಿಣಾಮ ಆರು ಜನ ಮೃತಪಟ್ಟಿದ್ದಾರೆ. ಅಷ್ಟು ಮಾತ್ರವಲ್ಲ, ಅಮೆರಿಕಕ್ಕೆ ಅತಿ ಹೆಚ್ಚಿನ ಆದಾಯ ತಂದುಕೊಡುತ್ತಿದ್ದ ಬಂದರಿನ ಸಂಪರ್ಕ ಕೊಂಡಿಯೇ ಕಳಚಿಬಿದ್ದಿದೆ. ಅದರ ಮಾಹಿತಿ ಇಲ್ಲಿದೆ
Last Updated 28 ಮಾರ್ಚ್ 2024, 14:28 IST
EXPLAINER-ಅಮೆರಿಕ ಬಾಲ್ಟಿಮೋರ್ ಬಂದರಿನ ಸೇತುವೆಗೆ ಡಾಲಿ ಡಿಕ್ಕಿಯಿಂದ ಆಗಿದ್ದೇನು?

ಬಾಲ್ಟಿಮೋರ್‌ ಸೇತುವೆಗೆ ಹಡಗು ಡಿಕ್ಕಿ: 6 ಮಂದಿ ಕಾರ್ಮಿಕರು ಸಾವು

ಅಮೆರಿಕದ ಬಾಲ್ಟಿಮೋರ್‌ನ ಫ್ರಾನ್ಸಿಸ್‌ ಸ್ಕಾಟ್‌ ಕೀ ಸೇತುವೆಗೆ ಸರಕು ಸಾಗಣೆ ಹಡಗೊಂದು ಅಪ್ಪಳಿಸಿ ಪರಿಣಾಮ 6 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 27 ಮಾರ್ಚ್ 2024, 3:02 IST
ಬಾಲ್ಟಿಮೋರ್‌ ಸೇತುವೆಗೆ ಹಡಗು ಡಿಕ್ಕಿ: 6 ಮಂದಿ ಕಾರ್ಮಿಕರು ಸಾವು

ಕೇರಳ: ತಿರುವನಂತಪುರದಲ್ಲಿ ತೇಲುವ ಸೇತುವೆ ಹಾನಿಗೀಡಾಗಿ 15 ಜನರಿಗೆ ಗಾಯ

ತಿರುವನಂತಪುರ: ತೇಲುವ ಸೇತುವೆಯು ತೀವ್ರ ಗಾಳಿಯಿಂದ ಹಾನಿಗೀಡಾಗಿ 15ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಕೇರಳದ ತಿರುವನಂತಪುರದ ವರ್ಕಳದಲ್ಲಿ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 9 ಮಾರ್ಚ್ 2024, 15:57 IST
ಕೇರಳ: ತಿರುವನಂತಪುರದಲ್ಲಿ ತೇಲುವ ಸೇತುವೆ ಹಾನಿಗೀಡಾಗಿ 15 ಜನರಿಗೆ ಗಾಯ
ADVERTISEMENT

ಮೊರ್ಬಿ ಸೇತುವೆ ಕುಸಿತ: ಪಿಂಚಣಿ ನೀಡಲು ಗುಜರಾತ್ ಹೈಕೋರ್ಟ್ ಸೂಚನೆ

ಮೊರ್ಬಿಯ ತೂಗು ಸೇತುವೆ ಕುಸಿತ ಪ್ರಕರಣದಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ಒಂದು ಬಾರಿ ಪರಿಹಾರ ನೀಡಿದರೆ ಸಾಲದು, ದುರಂತದಲ್ಲಿ ಪುತ್ರರನ್ನು ಕಳೆದುಕೊಂಡ ವೃದ್ಧರಿಗೆ ಜೀವನಪೂರ್ತಿ ಪಿಂಚಣಿ ನೀಡಬೇಕು ಮತ್ತು ವಿಧವೆಯರಿಗೆ ನೌಕರಿ ಅಥವಾ ಸ್ಟೈಪೆಂಡ್‌ ನೀಡಬೇ‌ಕು ಎಂದು ಗುಜರಾತ್‌ ಹೈಕೋರ್ಟ್‌ ಸೂಚಿಸಿದೆ.
Last Updated 9 ಡಿಸೆಂಬರ್ 2023, 15:36 IST
ಮೊರ್ಬಿ ಸೇತುವೆ ಕುಸಿತ: ಪಿಂಚಣಿ ನೀಡಲು ಗುಜರಾತ್ ಹೈಕೋರ್ಟ್ ಸೂಚನೆ

ಮಿಜೋರಾಂ: ರೈಲ್ವೆ ಸೇತುವೆ ನಿರ್ಮಾಣದ ವೇಳೆ ಕ್ರೇನ್‌ ಕುಸಿದು 17 ಕಾರ್ಮಿಕರು ಸಾವು

ಮಿಜೋರಾಂ ರಾಜಧಾನಿ ಐಜ್ವಾಲ್‌ ಸಮೀಪದ ಸೈರಂಗ ಬಳಿ ರೈಲ್ವೆ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ, ಕ್ರೇನ್‌ ಕುಸಿದು ಕನಿಷ್ಠ 17 ಕಾರ್ಮಿಕರು ಬುಧವಾರ ಮೃತಪಟ್ಟಿದ್ದಾರೆ.
Last Updated 23 ಆಗಸ್ಟ್ 2023, 7:55 IST
ಮಿಜೋರಾಂ: ರೈಲ್ವೆ ಸೇತುವೆ ನಿರ್ಮಾಣದ ವೇಳೆ ಕ್ರೇನ್‌ ಕುಸಿದು 17 ಕಾರ್ಮಿಕರು ಸಾವು

ಕುತ್ಲೂರು ಕಾಡಬಾಗಿಲು ಸೇತುವೆ ಕುಸಿತ: ಮತ್ತೊಮ್ಮೆ ಸಂಕಷ್ಟಕ್ಕೀಡಾದ ಅರಣ್ಯವಾಸಿಗಳು

ಕುತ್ಲೂರಿನ ಕುಕ್ಕುಜೆಯಿಂದ ಅಳಂಬ, ಬರೆಂಗಾಡಿ, ಒಂಜರ್ದಡಿ, ಏರ್ದಡಿ, ಪಂಜಾಲು ಮೊದಲಾದ ಕಡೆಗೆ ಸಂಪರ್ಕಿಸುವ ಕಾಡಬಾಗಿಲು ಎಂಬಲ್ಲಿಯ ಸೇತುವೆ ಜುಲೈ 26 ರ ಬುಧವಾರ ಕುಸಿದಿದೆ.
Last Updated 26 ಜುಲೈ 2023, 10:48 IST
ಕುತ್ಲೂರು ಕಾಡಬಾಗಿಲು ಸೇತುವೆ ಕುಸಿತ: ಮತ್ತೊಮ್ಮೆ ಸಂಕಷ್ಟಕ್ಕೀಡಾದ ಅರಣ್ಯವಾಸಿಗಳು
ADVERTISEMENT
ADVERTISEMENT
ADVERTISEMENT