ಗುರುವಾರ, 3 ಜುಲೈ 2025
×
ADVERTISEMENT

BSNL

ADVERTISEMENT

ಬಿಎಸ್‌ಎನ್‌ಎಲ್‌ಗೆ ₹280 ಕೋಟಿ ಲಾಭ

2024–25ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಭಾರತ ಸಂಚಾರ ನಿಗಮ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌), ₹280 ಕೋಟಿ ನಿವ್ವಳ ಲಾಭ ಗಳಿಸಿದೆ. 2007ರ ಬಳಿಕ ಸತತ ಎರಡು ತ್ರೈಮಾಸಿಕಗಳಲ್ಲಿ ಲಾಭ ದಾಖಲಿಸಿದೆ.
Last Updated 27 ಮೇ 2025, 13:46 IST
ಬಿಎಸ್‌ಎನ್‌ಎಲ್‌ಗೆ ₹280 ಕೋಟಿ ಲಾಭ

ನಾಯಕನಹಟ್ಟಿ | ನಿರ್ವಹಣೆ ಕೊರತೆ: ಪಾಳು ಬಿದ್ದಿರುವ ಬಿಎಸ್‌ಎನ್‌ಎಲ್ ಕಚೇರಿ

ದೂರವಾಣಿ ಕ್ಷೇತ್ರದಲ್ಲಿ ಗ್ರಾಹಕರ ಪ್ರಮುಖ ಸೇವಾ ಸ್ಥಳವಾಗಿದ್ದರೂ ಈಗ ಆ ಗತವೈಭವ ಸಾಕ್ಷಿಯಂತೆ ಇರುವ ಪಟ್ಟಣದ ಬಿಎಸ್‌ಎನ್‌ಎಲ್ ಕಚೇರಿಯು ನಿರ್ವಹಣೆಯ ಕೊರತೆಯಿಂದ ಪಾಳು ಬಿದ್ದಿದೆ. ಪದೇಪದೇ ಮೊಬೈಲ್‌ ಸಂಪರ್ಕ ಕಡಿತವಾಗುತ್ತಿದ್ದು, ಸತತ 11 ದಿನಗಳಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
Last Updated 13 ಏಪ್ರಿಲ್ 2025, 6:59 IST
ನಾಯಕನಹಟ್ಟಿ | ನಿರ್ವಹಣೆ ಕೊರತೆ: ಪಾಳು ಬಿದ್ದಿರುವ ಬಿಎಸ್‌ಎನ್‌ಎಲ್ ಕಚೇರಿ

ಆಸ್ತಿ ನಗದೀಕರಣ: ಬಿಎಸ್‌ಎನ್‌ಎಲ್‌ಗೆ ₹12,984 ಕೋಟಿ ಗಳಿಕೆ

ಸರ್ಕಾರಿ ಸ್ವಾಮ್ಯದ ಭಾರತೀಯ ಸಂಚಾರ ನಿಗಮ ಲಿಮಿಟೆಡ್ (ಬಿಎಸ್‌ಎನ್‌ಎಲ್‌) ಮತ್ತು ಮಹಾನಗರ ಟೆಲಿಕಾಂ ನಿಗಮ ಲಿಮಿಟೆಡ್‌ (ಎಂಟಿಎನ್‌ಎಲ್‌) 2019ರಿಂದ ಪ್ರಸಕ್ತ ವರ್ಷದ ಜನವರಿವರೆಗೆ ಆಸ್ತಿ ನಗದೀಕರಣದ ಮೂಲಕ ₹12,984 ಕೋಟಿ ಗಳಿಸಿವೆ.
Last Updated 12 ಮಾರ್ಚ್ 2025, 14:08 IST
ಆಸ್ತಿ ನಗದೀಕರಣ: ಬಿಎಸ್‌ಎನ್‌ಎಲ್‌ಗೆ ₹12,984 ಕೋಟಿ ಗಳಿಕೆ

BSNL: 17 ವರ್ಷದ ಬಳಿಕ ಬಿಎಸ್‌ಎನ್‌ಎಲ್‌ಗೆ ಲಾಭ

2024–25ನೇ ಆರ್ಥಿಕ ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ಭಾರತ ಸಂಚಾರ ನಿಗಮ ನಿಯಮಿತವು (ಬಿಎಸ್‌ಎನ್‌ಎಲ್‌) ₹262 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಶುಕ್ರವಾರ ತಿಳಿಸಿದ್ದಾರೆ.
Last Updated 14 ಫೆಬ್ರುವರಿ 2025, 16:01 IST
BSNL: 17 ವರ್ಷದ ಬಳಿಕ ಬಿಎಸ್‌ಎನ್‌ಎಲ್‌ಗೆ ಲಾಭ

ಹಾಸನ: ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ ‘ನಾಟ್ ರೀಚೆಬಲ್’

ಪೋರ್ಟ್ ಮಾಡಿಕೊಂಡು ಪರಿತಪಿಸುತ್ತಿರುವ ಗ್ರಾಹಕರು: ಇಂಟರ್‌ನೆಟ್‌ ಬಳಕೆಯೂ ಕಷ್ಟ
Last Updated 13 ಫೆಬ್ರುವರಿ 2025, 8:25 IST
ಹಾಸನ: ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ ‘ನಾಟ್ ರೀಚೆಬಲ್’

BSNL: ಪ್ರಧಾನಿ ಕಚೇರಿಗೆ ದೂರು ನೀಡಿದ 33 ಗಂಟೆಯಲ್ಲಿ ದೂರವಾಣಿ ದುರಸ್ತಿ

ದೂರವಾಣಿ ದುರಸ್ತಿಗೆ ನಿರಾಕರಿಸಿದ್ದ ಬಿಎಸ್‌ಎನ್‌ಎಲ್‌
Last Updated 8 ಫೆಬ್ರುವರಿ 2025, 22:54 IST
BSNL: ಪ್ರಧಾನಿ ಕಚೇರಿಗೆ ದೂರು ನೀಡಿದ 33 ಗಂಟೆಯಲ್ಲಿ ದೂರವಾಣಿ ದುರಸ್ತಿ

ಮೊಬೈಲ್ ಬಳಕೆದಾರರಿಗೆ BSNLನಿಂದ ಒಟಿಟಿ ಸೌಲಭ್ಯ BiTV; 450 ಉಚಿತ ಚಾನಲ್: ಸಿಎಂಡಿ

ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ ನಿಗಮ ಕಂಪನಿಯು (BSNL) ‘ಒಟಿಟಿಪ್ಲೇ’ ಜತೆಗೂಡಿ ಮೊಬೈಲ್ ಬಳಕೆದಾರರಿಗೆ ಅಂತರ್ಜಾಲ ಆಧಾರಿತ ಟಿ.ವಿ. ಸೌಲಭ್ಯ ನೀಡಲು ಮುಂದಾಗಿದೆ. ಇದರಿಂದ ಪ್ರೀಮಿಯಂ ಸಹಿತ ಬಿಎಸ್‌ಎನ್‌ಎಲ್‌ ಮೊಬೈಲ್ ಮೂಲಕ 450ಕ್ಕೂ ಹೆಚ್ಚು ಲೈವ್‌ ಚಾನಲ್‌ಗಳನ್ನು ವೀಕ್ಷಿಸಬಹುದಾಗಿದೆ.
Last Updated 3 ಫೆಬ್ರುವರಿ 2025, 10:26 IST
ಮೊಬೈಲ್ ಬಳಕೆದಾರರಿಗೆ BSNLನಿಂದ ಒಟಿಟಿ ಸೌಲಭ್ಯ BiTV; 450 ಉಚಿತ ಚಾನಲ್: ಸಿಎಂಡಿ
ADVERTISEMENT

ರಿಪ್ಪನ್‌ಪೇಟೆ | ಬಿಎಸ್ಎನ್ಎಲ್ ನೆಟ್ವರ್ಕ್‌: ಸಮಸ್ಯೆ ಪರಿಹರಿಸಲು ಗಡುವು

ಗ್ರಾಮೀಣ ಭಾಗದಲ್ಲಿ ದಿನದ 24 ಗಂಟೆಗಳ ಪೈಕಿ ಕೇವಲ ಎರಡು ಗಂಟೆ ನೆಟ್ವರ್ಕ್ ಸಿಗುವುದೂ ಕಷ್ಟ ಸಾಧ್ಯವಾಗಿದೆ. ಮನೆಯಿಂದ ಕೆಲಸ ನಿರ್ವಹಿಸುತ್ತಿರುವ ನೌಕರರು ಹಾಗೂ ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Last Updated 31 ಜನವರಿ 2025, 13:56 IST
ರಿಪ್ಪನ್‌ಪೇಟೆ | ಬಿಎಸ್ಎನ್ಎಲ್ ನೆಟ್ವರ್ಕ್‌: ಸಮಸ್ಯೆ ಪರಿಹರಿಸಲು ಗಡುವು

ಕನ್ನಡದಲ್ಲಿ ವ್ಯವಹರಿಸದ ಬಿಎಸ್ಎನ್ಎಲ್ ಸಿಬ್ಬಂದಿ: ಕ್ರಮಕ್ಕೆ ಒತ್ತಾಯ

ಬಿಎಸ್ಎನ್ಎಲ್ ಕಚೇರಿಯಲ್ಲಿ ಸಿಬ್ಬಂದಿ ಕನ್ನಡದಲ್ಲಿ ವ್ಯವಹರಿಸುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ಬಿಎಸ್ಎನ್ಎಲ್ ಅಧಿಕಾರಿಗೆ ಮನವಿ ಸಲ್ಲಿಸಿದರು.
Last Updated 27 ಜನವರಿ 2025, 14:31 IST
ಕನ್ನಡದಲ್ಲಿ ವ್ಯವಹರಿಸದ ಬಿಎಸ್ಎನ್ಎಲ್ ಸಿಬ್ಬಂದಿ: ಕ್ರಮಕ್ಕೆ ಒತ್ತಾಯ

ಎರಡನೇ ಸುತ್ತಿನ ವಿಆರ್‌ಎಸ್‌ ಹಿಂಪಡೆಯಲು BSNL ನೌಕರರ ಆಗ್ರಹ

ಎರಡನೇ ಸುತ್ತಿನ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್‌) ಜಾರಿ ನಿರ್ಧಾರದಿಂದ ಹಿಂದೆ ಸರಿಯುವಂತೆ ನೌಕರರ ಒಕ್ಕೂಟವು ಬಿಎಸ್‌ಎನ್‌ಎಲ್‌ ಆಡಳಿತ ವಿಭಾಗವನ್ನು ಒತ್ತಾಯಿಸಿದೆ.
Last Updated 31 ಡಿಸೆಂಬರ್ 2024, 15:28 IST
ಎರಡನೇ ಸುತ್ತಿನ ವಿಆರ್‌ಎಸ್‌ ಹಿಂಪಡೆಯಲು BSNL ನೌಕರರ ಆಗ್ರಹ
ADVERTISEMENT
ADVERTISEMENT
ADVERTISEMENT