ಬೌದ್ಧರಲ್ಲಿ ಪಂಚೇಂದ್ರಿಯ ಅಲ್ಲ, ಆರು ಇಂದ್ರಿಯ: ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ
: ‘ಮನಸ್ಸಿನ ಬಗ್ಗೆ ಬುದ್ಧ ವಿಮರ್ಶೆ ನಡೆಸಿದಷ್ಟು ಮತ್ಯಾರೂ ನಡೆಸಿಲ್ಲ. ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಎಂಬ ಪಂಚೇಂದ್ರಿಯಗಳಷ್ಟೇ ಅಲ್ಲ. ಮನಸ್ಸು ಸೇರಿ ಆರು ಇಂದ್ರಿಯಗಳು ಎಂಬುದನ್ನು ಬೌದ್ಧ ಧರ್ಮ ಹೇಳುತ್ತದೆ’ ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ತಿಳಿಸಿದರು.Last Updated 15 ಜೂನ್ 2025, 15:41 IST