ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Bypoll

ADVERTISEMENT

ಉ‍ಪ ಚುನಾವಣೆ: 6 ರಾಜ್ಯಗಳ 7 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ಬಿರುಸು

ದೇಶದ 6 ರಾಜ್ಯಗಳಲ್ಲಿನ 7 ವಿಧಾನಸಭೆ ಸ್ಥಾನಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು ಎಲ್ಲ ಕ್ಷೇತ್ರಗಳಲ್ಲೂ ಮತದಾನ ಬಿರುಸುಗೊಂಡಿದೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ.
Last Updated 5 ಸೆಪ್ಟೆಂಬರ್ 2023, 4:33 IST
ಉ‍ಪ ಚುನಾವಣೆ: 6 ರಾಜ್ಯಗಳ 7 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ಬಿರುಸು

ಬಿಜೆಪಿ-ಎಜೆಎಸ್‌ಯು ಪಕ್ಷಗಳಿಗೆ ರಾಜ್ಯದ ಜನರ ಬಗ್ಗೆ ಕಾಳಜಿಯಿಲ್ಲ: ಜಾರ್ಖಂಡ್ ಸಿಎಂ

ಬಿಜೆಪಿ ಮತ್ತು ಎಜೆಎಸ್‌ಯು ಪಕ್ಷಗಳು ಅಧಿಕಾರದಾಹಿಯಾಗಿದ್ದು, ಅವರಿಗೆ ರಾಜ್ಯದ ಜನರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಆರೋಪಿಸಿದ್ದಾರೆ.
Last Updated 18 ಆಗಸ್ಟ್ 2023, 8:57 IST
ಬಿಜೆಪಿ-ಎಜೆಎಸ್‌ಯು ಪಕ್ಷಗಳಿಗೆ ರಾಜ್ಯದ ಜನರ ಬಗ್ಗೆ ಕಾಳಜಿಯಿಲ್ಲ: ಜಾರ್ಖಂಡ್ ಸಿಎಂ

ವಾಚಕರ ವಾಣಿ: ಪಕ್ಷಾಂತರಿಗಳಿಗೆ ಎಚ್ಚರಿಕೆಯ ಗಂಟೆ

ತೆಲಂಗಾಣದ ಮುನುಗೋಡು ವಿಧಾನಸಭಾ ಕ್ಷೇತ್ರಕ್ಕೆ ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ, ಈ ಹಿಂದೆ ಕಾಂಗ್ರೆಸ್‌ನಿಂದ ಗೆದ್ದಿದ್ದರೂ ಬಿಜೆಪಿ ಸೇರಿ ಕಣಕ್ಕಿಳಿದಿದ್ದ ಅಭ್ಯರ್ಥಿಯನ್ನು ಮತದಾರರು ಭಾರಿ ಅಂತರದಿಂದ ಸೋಲಿಸಿರುವುದು ಪಕ್ಷಾಂತರ ಮಾಡುವ ರಾಜಕಾರಣಿಗಳಿಗೆ ಎಚ್ಚರಿಕೆಯ ಗಂಟೆಯಂತಿದೆ.
Last Updated 7 ನವೆಂಬರ್ 2022, 19:31 IST
fallback

ಉಪಚುನಾವಣೆ: ಬಿಜೆಪಿ ಮುನ್ನಡೆ, ಕಾಂಗ್ರೆಸ್‌ಗೆ ಹಿನ್ನಡೆ

ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟವಾಗಿದೆ. ಇದ್ದ ಎರಡು ಕ್ಷೇತ್ರಗಳನ್ನು ಕಳೆದುಕೊಂಡಿರುವ ಕಾಂಗ್ರೆಸ್‌ ಹಿನ್ನಡೆ ಅನುಭವಿಸಿದೆ.
Last Updated 6 ನವೆಂಬರ್ 2022, 20:22 IST
ಉಪಚುನಾವಣೆ: ಬಿಜೆಪಿ ಮುನ್ನಡೆ, ಕಾಂಗ್ರೆಸ್‌ಗೆ ಹಿನ್ನಡೆ

ಚಿಂಚೋಳಿ ಪುರಸಭೆ ಉಪ ಚುನಾವಣೆ: ವೆಂಕಟಮ್ಮ ಘಾಲಿ ಗೆಲುವು

ಕಾಂಗ್ರೆಸ್ ಅಭ್ಯರ್ಥಿ ವೆಂಕಟಮ್ಮ ದಿಲೀಪಕುಮಾರ ಘಾಲಿ ಅವತು ಜಯ
Last Updated 31 ಅಕ್ಟೋಬರ್ 2022, 6:47 IST
ಚಿಂಚೋಳಿ ಪುರಸಭೆ ಉಪ ಚುನಾವಣೆ: ವೆಂಕಟಮ್ಮ ಘಾಲಿ ಗೆಲುವು

ಚಿತ್ತಾಪುರ ಪುರಸಭೆ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಗೆಲುವು

ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಚವ್ಹಾಣ ಅವರು 51 ಮತಗಳ ಅಂತರದಿಂದ ಗೆಲುವು
Last Updated 31 ಅಕ್ಟೋಬರ್ 2022, 6:39 IST
ಚಿತ್ತಾಪುರ ಪುರಸಭೆ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಗೆಲುವು

ಕೊಳ್ಳೇಗಾಲ ನಗರಸಭೆ ಉಪಚುನಾವಣೆ: ಬಿಜೆಪಿ ಜಯಭೇರಿ, 6 ಮಂದಿಗೆ ಗೆಲುವು

ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು
Last Updated 31 ಅಕ್ಟೋಬರ್ 2022, 6:23 IST
ಕೊಳ್ಳೇಗಾಲ ನಗರಸಭೆ ಉಪಚುನಾವಣೆ: ಬಿಜೆಪಿ ಜಯಭೇರಿ, 6 ಮಂದಿಗೆ ಗೆಲುವು
ADVERTISEMENT

ದೆಹಲಿ ಉಪಚುನಾವಣೆ: ಎಎಪಿಯ ದುರ್ಗೇಶ್ ಪಾಠಕ್‌ಗೆ ಗೆಲುವು

ರಾಜಿಂದರ್ ನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ದುರ್ಗೇಶ್ ಪಾಠಕ್ ಅವರು ಗೆಲುವು ದಾಖಲಿಸಿದ್ದಾರೆ.
Last Updated 26 ಜೂನ್ 2022, 9:22 IST
ದೆಹಲಿ ಉಪಚುನಾವಣೆ: ಎಎಪಿಯ ದುರ್ಗೇಶ್ ಪಾಠಕ್‌ಗೆ ಗೆಲುವು

ತ್ರಿಪುರಾ ಸಿಎಂ ಮಾಣಿಕ್‌ ಸಾಹಾಗೆ ಜಯ: 4 ಸ್ಥಾನಗಳಲ್ಲಿ ಬಿಜೆಪಿಗೆ 3, ಕಾಂಗ್ರೆಸ್ 1

ತ್ರಿಪುರಾದ ಮುಖ್ಯಮಂತ್ರಿಮಾಣಿಕ್‌ ಸಾಹಾ ಅವರು ಬರ್ದೊವಾಲಿ ವಿಧಾನಸಭಾ ಕ್ಷೇತ್ರದಿಂದ ಜಯ ಸಾಧಿಸಿದ್ದಾರೆ.
Last Updated 26 ಜೂನ್ 2022, 7:40 IST
ತ್ರಿಪುರಾ ಸಿಎಂ ಮಾಣಿಕ್‌ ಸಾಹಾಗೆ ಜಯ: 4 ಸ್ಥಾನಗಳಲ್ಲಿ ಬಿಜೆಪಿಗೆ 3, ಕಾಂಗ್ರೆಸ್ 1

ಉತ್ತರಾಖಂಡ: ಉಪಚುನಾವಣೆಯಲ್ಲಿ ಪುಷ್ಕರ್ ಸಿಂಗ್ ಧಾಮಿಗೆ ಜಯ, ಸಿಎಂ ಆಗಿ ಮುಂದುವರಿಕೆ

ಉತ್ತರಾಖಂಡದ ಚಂಪಾವತ್‌ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಪುಷ್ಕರ್‌ ಸಿಂಗ್‌ ಧಾಮಿ ಅವರು 55,000ಕ್ಕೂ ಹೆಚ್ಚುಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ.
Last Updated 3 ಜೂನ್ 2022, 6:44 IST
ಉತ್ತರಾಖಂಡ: ಉಪಚುನಾವಣೆಯಲ್ಲಿ ಪುಷ್ಕರ್ ಸಿಂಗ್ ಧಾಮಿಗೆ ಜಯ, ಸಿಎಂ ಆಗಿ ಮುಂದುವರಿಕೆ
ADVERTISEMENT
ADVERTISEMENT
ADVERTISEMENT