PM ಮೋದಿ ಸರ್ಕಾರದಲ್ಲಿ ಗುಣಮಟ್ಟದ ಜೀವನದ ಭರವಸೆ ಕಳೆದುಕೊಂಡ ಭಾರತೀಯರು: C-Voter
‘ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಹೆಚ್ಚದ ವೇತನ, ದುಬಾರಿ ಜೀವನದಿಂದ ಭವಿಷ್ಯದ ಮೇಲೆ ಬಹುತೇಕ ಭಾರತೀಯರು ಭರವಸೆ ಕಳೆದುಕೊಂಡು, ಭ್ರಮನಿರಸನಗೊಂಡಿದ್ದಾರೆ’ ಎಂದು ಸಿ–ವೋಟರ್ ಸಮೀಕ್ಷೆಯ ವರದಿ ಹೇಳಿದೆ.Last Updated 29 ಜನವರಿ 2025, 13:32 IST