ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

CALIFORNIA

ADVERTISEMENT

ಗಾಜಾ ವಿವಾದ: ಅಮೆರಿಕ ನಡೆ ವಿರೋಧಿಸಿ PhD ಪದವಿ ಮರಳಿಸಿದ ಮ್ಯಾಗ್ಸೆಸೆ ಪುರಸ್ಕೃತ

ಗಾಜಾ ಪಟ್ಟಿ ಕುರಿತು ಇಸ್ರೇಲ್ ಮತ್ತು ಪ್ಯಾಲೆಸ್ಟೀನ್‌ ನಡುವಿನ ಬಿಕ್ಕಟ್ಟಿನಲ್ಲಿ ಅಮೆರಿಕದ ನಿಲುವು ಖಂಡಿಸಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪಡೆದಿದ್ದ ಪದವಿಯನ್ನು ಸಾಮಾಜಿಕ ಕಾರ್ಯಕರ್ತ ಸಂದೀಪ್ ಪಾಂಡೇ ಹಿಂದಿರುಗಿಸಿದ್ದಾರೆ.
Last Updated 26 ಮಾರ್ಚ್ 2024, 13:50 IST
ಗಾಜಾ ವಿವಾದ: ಅಮೆರಿಕ ನಡೆ ವಿರೋಧಿಸಿ PhD ಪದವಿ ಮರಳಿಸಿದ ಮ್ಯಾಗ್ಸೆಸೆ ಪುರಸ್ಕೃತ

ಕ್ಯಾಲಿಫೋರ್ನಿಯಾ ನೆವಾಡದಲ್ಲಿ ಬಿರುಗಾಳಿ, ಮಳೆ

ಅಮೆರಿಕದ ಸಿಯೆರಾ ನೆವಡಾದಲ್ಲಿ ಶುಕ್ರವಾರ ತಡರಾತ್ರಿ ಹಿಮಪಾತ ಸಹಿತ ಭಾರಿ ಬಿರುಗಾಳಿ ಅಪ್ಪಳಿಸಿದೆ. ಪರಿಣಾಮವಾಗಿ ಕ್ಯಾಲಿಫೋರ್ನಿಯಾದಲ್ಲಿ ಅಂತರರಾಜ್ಯ ಹೆದ್ದಾರಿಯನ್ನು ಬಂದ್‌ ಮಾಡಲಾಗಿದೆ. ಗುಡುಗುಸಹಿತ ಭಾರಿ ಮಳೆ ಸುರಿಯುತ್ತಿರುವ ಕಾರಣ ವಿದ್ಯುತ್ ಸೇವೆಯಲ್ಲಿಯೂ ವ್ಯತ್ಯಯವಾಗಿದೆ.
Last Updated 2 ಮಾರ್ಚ್ 2024, 13:13 IST
ಕ್ಯಾಲಿಫೋರ್ನಿಯಾ ನೆವಾಡದಲ್ಲಿ ಬಿರುಗಾಳಿ, ಮಳೆ

ಕ್ಯಾಲಿಫೋರ್ನಿಯಾ: ಜಾತಿವಿರೋಧಿ ತಾರತಮ್ಯ ಮಸೂದೆ ಅಂಕಿತಕ್ಕೆ ಗವರ್ನರ್ ನಿರಾಕರಣೆ

ಕ್ಯಾಲಿಫೋರ್ನಿಯಾದ ಸರ್ಕಾರ ರೂಪಿಸಿದ್ದ ಜಾತಿವಿರೋಧಿ ತಾರತಮ್ಯ ಮಸೂದೆಗೆ ಅಂಕಿತ ಹಾಕಲು ಗವರ್ನರ್‌ ಗೇವಿನ್ ನ್ಯೂಸಮ್ ನಿರಾಕರಿಸಿದ್ದಾರೆ.
Last Updated 8 ಅಕ್ಟೋಬರ್ 2023, 13:06 IST
ಕ್ಯಾಲಿಫೋರ್ನಿಯಾ: ಜಾತಿವಿರೋಧಿ ತಾರತಮ್ಯ ಮಸೂದೆ ಅಂಕಿತಕ್ಕೆ ಗವರ್ನರ್ ನಿರಾಕರಣೆ

ಕ್ಯಾಲಿಫೋರ್ನಿಯಾ ಪರ್ವತದಲ್ಲಿ ಮಾನವ ಅವಶೇಷಗಳು ಪತ್ತೆ

ದಕ್ಷಿಣ ಕ್ಯಾಲಿಫೋರ್ನಿಯಾದ ಮೌಂಟ್‌ ಬಾಡ್ಲಿ ಪರ್ವತದಲ್ಲಿ ಚಾರಣಿಗರಿಗೆ ಶನಿವಾರದಂದು ಮಾನವ ದೇಹದ ಅವಶೇಷಗಳು ಪತ್ತೆಯಾಗಿವೆ.
Last Updated 25 ಜೂನ್ 2023, 22:44 IST
ಕ್ಯಾಲಿಫೋರ್ನಿಯಾ ಪರ್ವತದಲ್ಲಿ ಮಾನವ ಅವಶೇಷಗಳು ಪತ್ತೆ

ಅಮೆರಿಕ: ಕ್ಯಾಲಿಫೋರ್ನಿಯಾದಲ್ಲಿ 5.5 ತೀವ್ರತೆಯ ಭೂಕಂಪ

ಅಮೆರಿಕದ ಕ್ಯಾಲಿಫೋರ್ನಿಯಾ ಪೂರ್ವ ತೀರ ಪ್ರದೇಶದಿಂದ ನೈಋತ್ಯಕ್ಕೆ 4 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕ ಭೂವಿಜ್ಞಾನ ಸಮೀಕ್ಷೆ(ಯುಎಸ್‌ಜಿಎಸ್) ತಿಳಿಸಿದೆ.
Last Updated 12 ಮೇ 2023, 2:58 IST
ಅಮೆರಿಕ: ಕ್ಯಾಲಿಫೋರ್ನಿಯಾದಲ್ಲಿ 5.5 ತೀವ್ರತೆಯ ಭೂಕಂಪ

ಜಾತಿ ಪದ್ದತಿ ನಿಷೇಧ ಮಸೂದೆ ಅಂಗೀಕರಿಸಿದ ಕ್ಯಾಲಿಫೋರ್ನಿಯಾ

ಕ್ಯಾಲಿಫೋರ್ನಿಯಾದಲ್ಲಿ ಜಾತಿ ಪದ್ಧತಿಯನ್ನು ತೊಡೆದು ಹಾಕುವ ಮಸೂದೆ ಮಂಗಳವಾರ ಜಾರಿಯಾಗಿದ್ದು, ಜಾತಿ ಪದ್ದತಿ ನಿಷೇಧಿಸಿದ ಅಮೆರಿಕ ಮೊದಲ ರಾಜ್ಯವಾಗಿದೆ.
Last Updated 26 ಏಪ್ರಿಲ್ 2023, 5:41 IST
ಜಾತಿ ಪದ್ದತಿ ನಿಷೇಧ ಮಸೂದೆ ಅಂಗೀಕರಿಸಿದ ಕ್ಯಾಲಿಫೋರ್ನಿಯಾ

ಹೈಸ್ಕೂಲ್‌ನ ತರಗತಿಯಲ್ಲಿ ಸಹಪಾಠಿಯನ್ನು ಮಾರಣಾಂತಿಕವಾಗಿ ಇರಿದ ವಿದ್ಯಾರ್ಥಿ

ತರಗತಿಯಲ್ಲಿ ಸ್ನೇಹಿತರು ಜಗಳವಾಡಿದ್ದಾರೆ. ಈ ಸಂದರ್ಭದಲ್ಲಿ 16 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯನ್ನು ಮಾರಣಾಂತಿಕವಾಗಿ ಚಾಕುವಿನಿಂದ ಇರಿದಿರುವ ಘಟನೆ ಉತ್ತರ ಕ್ಯಾಲಿಫೋರ್ನಿಯಾದ ಹೈಸ್ಕೂಲ್‌ನಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 2 ಮಾರ್ಚ್ 2023, 2:51 IST
ಹೈಸ್ಕೂಲ್‌ನ ತರಗತಿಯಲ್ಲಿ ಸಹಪಾಠಿಯನ್ನು ಮಾರಣಾಂತಿಕವಾಗಿ ಇರಿದ ವಿದ್ಯಾರ್ಥಿ
ADVERTISEMENT

ಕ್ಯಾಲಿಫೋರ್ನಿಯಾದಲ್ಲಿ ಬಂದೂಕು ದಾಳಿ: 6 ತಿಂಗಳ ಮಗು ಸೇರಿ, 6 ಜನ ಸಾವು

ಕ್ಯಾಲಿಫೋರ್ನಿಯಾ: ಇಲ್ಲಿನ ತುಲಾರೆ ಕೌಂಟಿಯ ಮನೆಯೊಂದಕ್ಕೆ ನುಗ್ಗಿದ ಇಬ್ಬರು ಬಂದೂಕುಧಾರಿಗಳು, 17 ವರ್ಷದ ತಾಯಿ ಮತ್ತು ಅವರ 6 ತಿಂಗಳ ಮಗು ಸೇರಿದಂತೆ ಮನೆಯಲ್ಲಿದ್ದ ಆರು ಜನರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 17 ಜನವರಿ 2023, 2:10 IST
ಕ್ಯಾಲಿಫೋರ್ನಿಯಾದಲ್ಲಿ ಬಂದೂಕು ದಾಳಿ: 6 ತಿಂಗಳ ಮಗು ಸೇರಿ, 6 ಜನ ಸಾವು

ಶೀಘ್ರದಲ್ಲೇ ಗೋಲ್ಡಿ ಬ್ರಾರ್ ಪಂಜಾಬ್ ಪೊಲೀಸರ ವಶಕ್ಕೆ: ಭಗವಂತ ಮಾನ್

ಅಮೆರಿಕದಲ್ಲಿ ಬಂಧಿತ, ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಮುಖ್ಯ ಸಂಚುಕೋರ ಗೋಲ್ಡಿ ಬ್ರಾರ್ ಅವರನ್ನು ಶೀಘ್ರದಲ್ಲೇ ಪಂಜಾಬ್ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.
Last Updated 2 ಡಿಸೆಂಬರ್ 2022, 10:13 IST
ಶೀಘ್ರದಲ್ಲೇ ಗೋಲ್ಡಿ ಬ್ರಾರ್ ಪಂಜಾಬ್ ಪೊಲೀಸರ ವಶಕ್ಕೆ: ಭಗವಂತ ಮಾನ್

ಕೊಲೆಯಾದ ಕುಟುಂಬದೊಂದಿಗೆ ಶಂಕಿತ ಆರೋಪಿ ಕೆಲಸ ಮಾಡಿದ್ದ: ಅಮೆರಿಕ ಪೊಲೀಸ್‌

ಅಮೆರಿಕದ ಮರ್ಸಿಡ್ ನಗರದಲ್ಲಿ ಪಂಜಾಬ್‌ ಮೂಲದ ಒಂದೇ ಕುಟುಂಬದ 4 ಮಂದಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಶಂಕಿತ ಆರೋಪಿ ಈ ಹಿಂದೆ ಅದೇ ಕುಟುಂಬದೊಂದಿಗೆ ಕೆಲಸ ಮಾಡಿದ್ದ ಎಂದು ಅಮೆರಿಕದ ಪೊಲೀಸರು ಹೇಳಿದ್ದಾರೆ.
Last Updated 7 ಅಕ್ಟೋಬರ್ 2022, 10:56 IST
ಕೊಲೆಯಾದ ಕುಟುಂಬದೊಂದಿಗೆ ಶಂಕಿತ ಆರೋಪಿ ಕೆಲಸ ಮಾಡಿದ್ದ: ಅಮೆರಿಕ ಪೊಲೀಸ್‌
ADVERTISEMENT
ADVERTISEMENT
ADVERTISEMENT