ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Cameron Bancroft

ADVERTISEMENT

2018ರ ಚೆಂಡು ವಿರೂಪ ಪ್ರಕರಣ ಬೌಲರ್‌ಗಳಿಗೂ ತಿಳಿದಿತ್ತು: ಬ್ಯಾಂಕ್ರಾಫ್ಟ್ ಬಯಲು

ಗಮನಾರ್ಹ ಬೆಳವಣಿಗೆಯೊಂದರಲ್ಲಿ 2018ರ ಚೆಂಡು ವಿರೂಪ ಪ್ರಕರಣದಲ್ಲಿ ಸಿಕ್ಕಿಬಿದ್ದು ನಿಷೇಧಕ್ಕೆ ಒಳಗಾಗಿರುವ ಆಸ್ಟ್ರೇಲಿಯಾದ ಕ್ರಿಕೆಟಿಗ ಕ್ಯಾಮರಾನ್ ಬ್ರಾಂಕ್ರಾಫ್ಟ್, ಸ್ಯಾಂಡ್ ಪೇಪರ್ ಹಗರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಬೆಚ್ಚಿ ಬೀಳಿಸುವ ಮಾಹಿತಿಯನ್ನು ಬಯಲಿಗೆಳೆದಿದ್ದಾರೆ.
Last Updated 17 ಮೇ 2021, 12:57 IST
2018ರ ಚೆಂಡು ವಿರೂಪ ಪ್ರಕರಣ ಬೌಲರ್‌ಗಳಿಗೂ ತಿಳಿದಿತ್ತು: ಬ್ಯಾಂಕ್ರಾಫ್ಟ್ ಬಯಲು

ಶೂನ್ಯಕ್ಕೆ ಔಟಾದ ಬ್ಯಾಂಕ್ರಾಫ್ಟ್‌

ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೆ ಒಳಗಾಗಿದ್ದ ಕ್ಯಾಮರಾನ್ ಬ್ಯಾಂಕ್ರಾಫ್ಟ್‌ ಶಿಕ್ಷೆ ಮುಗಿದ ನಂತರ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಇಲ್ಲಿ ನಡೆಯುತ್ತಿರುವ ಬಿಗ್‌ ಬ್ಯಾಷ್‌ ಲೀಗ್‌ನ ಪಂದ್ಯದಲ್ಲಿ ಪರ್ತ್‌ ಸ್ಕಾರ್ಚರ್ಸ್‌ ತಂಡದ ಪರವಾಗಿ ಕಣಕ್ಕೆ ಇಳಿದ ಅವರು ಎದುರಿಸಿದ ಮೂರನೇ ಎಸೆತದಲ್ಲೇ ಔಟಾಗಿ ಮರಳಿದರು.
Last Updated 30 ಡಿಸೆಂಬರ್ 2018, 19:18 IST
ಶೂನ್ಯಕ್ಕೆ ಔಟಾದ ಬ್ಯಾಂಕ್ರಾಫ್ಟ್‌

ನಿಷೇಧಕ್ಕೊಳಗಾದ ಆಸ್ಟ್ರೇಲಿಯಾ ಆಟಗಾರ ಬ್ಯಾಂಕ್ರಾಫ್ಟ್‌ ಇನ್ನು ಯೋಗ ಶಿಕ್ಷಕ

ಚೆಂಡು ವಿರೂಪ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಆಸ್ಟ್ರೇಲಿಯಾದ ಆಟಗಾರ ಕ್ಯಾಮರಾನ್ ಬ್ಯಾಂಕ್ರಾಫ್ಟ್‌ ಇನ್ನು ಮುಂದೆ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
Last Updated 22 ಡಿಸೆಂಬರ್ 2018, 19:20 IST
ನಿಷೇಧಕ್ಕೊಳಗಾದ ಆಸ್ಟ್ರೇಲಿಯಾ ಆಟಗಾರ ಬ್ಯಾಂಕ್ರಾಫ್ಟ್‌ ಇನ್ನು ಯೋಗ ಶಿಕ್ಷಕ
ADVERTISEMENT
ADVERTISEMENT
ADVERTISEMENT
ADVERTISEMENT