ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

cancer patient

ADVERTISEMENT

ಕ್ಯಾನ್ಸರ್‌ ಪೀಡಿತ ಮಹಿಳೆಯ ಕೊನೆ 'ಆಸೆ' ಈಡೇರಿಸಿದ ಶಾರುಖ್‌ ಖಾನ್‌

ಬಾಲಿವುಡ್ ನಟ ಶಾರುಖ್‌ ಖಾನ್‌ ವಿಶ್ವದಾದ್ಯಂತ ಅನೇಕ ಅಭಿಮಾನಿಗಳನ್ನು ಪಡೆದಿದ್ದಾರೆ. ಇದೀಗ ಶಾರುಖ್‌ ಖಾನ್‌ ಕ್ಯಾನ್ಸರ್‌ ಪೀಡಿತ ಮಹಿಳಾ ಅಭಿಮಾನಿಯೊಬ್ಬರಿಗೆ ವಿಡಿಯೊ ಕರೆ ಮಾಡಿ ಸುಮಾರು 30 ನಿಮಿಷಗಳ ಕಾಲ ಮಾತನಾಡಿ ಅವರ ಕೊನೆ ಆಸೆ ಪೂರೈಸಿದ್ದಾರೆ.
Last Updated 24 ಮೇ 2023, 2:33 IST
ಕ್ಯಾನ್ಸರ್‌ ಪೀಡಿತ ಮಹಿಳೆಯ ಕೊನೆ 'ಆಸೆ' ಈಡೇರಿಸಿದ ಶಾರುಖ್‌ ಖಾನ್‌

85 ವರ್ಷದ ಕ್ಯಾನ್ಸರ್ ರೋಗಿ, ಮತ್ತವರ ಪತ್ನಿ ಕೋವಿಡ್-19 ಗೆದ್ದು ಬಂದ ಕಥೆಯಿದು...

ಒಡಿಶಾದ ಕೇಂದ್ರಪಾಡ ಜಿಲ್ಲೆಯಲ್ಲಿ 85 ವರ್ಷದ ಕ್ಯಾನ್ಸರ್ ರೋಗಿ ಮತ್ತು ಅವರ ಪತ್ನಿ ಕೋವಿಡ್-19ನಿಂದ ಚೇತರಿಸಿಕೊಂಡಿದ್ದಾರೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.
Last Updated 18 ಜುಲೈ 2020, 12:14 IST
85 ವರ್ಷದ ಕ್ಯಾನ್ಸರ್ ರೋಗಿ, ಮತ್ತವರ ಪತ್ನಿ ಕೋವಿಡ್-19 ಗೆದ್ದು ಬಂದ ಕಥೆಯಿದು...

ಕ್ಯಾನ್ಸರ್ ಪೀಡಿತ ಮಹಿಳೆಯ ಮಡಿಲಲ್ಲಿ ಮಗುವಿನ ನಗು

ಕ್ಯಾನ್ಸರ್‌ನಿಂದ ಬಳಲುತ್ತಿದ್ದ 38 ವರ್ಷದ ಮಹಿಳೆ ನಗರದ ವಿಕ್ರಂ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮನೀಡಿದ್ದಾರೆ.
Last Updated 29 ಜನವರಿ 2020, 19:31 IST
fallback

ಕ್ಯಾನ್ಸರ್ ಪೀಡಿತನಾಗಿ ಇನ್ನೆಷ್ಟು ದಿನ ಬದುಕುವೆನೊ ಗೊತ್ತಿಲ್ಲ: ಮುತ್ತಪ್ಪ ರೈ

ಕ್ಯಾನ್ಸರ್ ನನ್ನನ್ನು ಸಾವಿನ ದವಡೆಗೆ ನೂಕಿರುವುದು‌‌ ನಿಜ. ಪವಾಡ ಸದೃಶ ರೀತಿಯಲ್ಲಿ ಬದುಕುತ್ತಿದ್ದೇನೆ - ಜಯ‌ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ
Last Updated 20 ಜನವರಿ 2020, 13:07 IST
ಕ್ಯಾನ್ಸರ್ ಪೀಡಿತನಾಗಿ ಇನ್ನೆಷ್ಟು ದಿನ ಬದುಕುವೆನೊ ಗೊತ್ತಿಲ್ಲ: ಮುತ್ತಪ್ಪ ರೈ

ಕ್ಯಾನ್ಸರ್‌ ರೋಗಿಗಳಿಗೆ ವಿಗ್‌ ಮಕ್ಕಳ ತಲೆಗೂದಲು ದಾನ!

ಮಹಿಳೆಯರಿಗೆ ತಮ್ಮ ತಲೆಗೂದಲ ಮೇಲೆ ಎಲ್ಲಿಲ್ಲದ ವ್ಯಾಮೋಹ! ನೀಳ ಕೇಶರಾಶಿಗಾಗಿ ಅವರು ಏನೆಲ್ಲಾ ಸಾಹಸ ಮಾಡುತ್ತಾರೆ ಎನ್ನುವುದು ಅವರಿಗೆ ಮಾತ್ರ ಗೊತ್ತು.
Last Updated 18 ಅಕ್ಟೋಬರ್ 2019, 19:45 IST
ಕ್ಯಾನ್ಸರ್‌ ರೋಗಿಗಳಿಗೆ ವಿಗ್‌ ಮಕ್ಕಳ ತಲೆಗೂದಲು ದಾನ!

ಕ್ಯಾನ್ಸರ್‌ ಪೀಡಿತ ಮಕ್ಕಳಿಗೆ ಬಮುಲ್‌ನಿಂದ ‘ಕ್ಷೀರ ಭಾಗ್ಯ’

ಸಾವು, ಬದುಕಿನ ಅರಿವಿಲ್ಲದೆ ಆಸ್ಪತ್ರೆಯಲ್ಲೇ ದಿನಕಳೆಯುತ್ತಿರುವ ರಾಜ್ಯದ ಕ್ಯಾನ್ಸರ್‌ ಪೀಡಿತ ಮಕ್ಕಳಿಗೆ ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಬಮುಲ್‌) ಉಚಿತವಾಗಿ ಹಾಲು, ಮೊಸರು, ಮಜ್ಜಿಗೆಯನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದೆ.
Last Updated 19 ಅಕ್ಟೋಬರ್ 2018, 20:06 IST
ಕ್ಯಾನ್ಸರ್‌ ಪೀಡಿತ ಮಕ್ಕಳಿಗೆ ಬಮುಲ್‌ನಿಂದ ‘ಕ್ಷೀರ ಭಾಗ್ಯ’
ADVERTISEMENT
ADVERTISEMENT
ADVERTISEMENT
ADVERTISEMENT