ಗುರುವಾರ, 3 ಜುಲೈ 2025
×
ADVERTISEMENT

Car Race

ADVERTISEMENT

‘ರ‍್ಯಾಲಿ ಆಫ್ ಚಿಕ್ಕಮಗಳೂರು’: ಇಂದಿನಿಂದ

ಇಂಡಿಯನ್ ಮೋಟಾರ್ ಸ್ಪೋರ್ಟ್ಸ್–2025ರ ದಕ್ಷಿಣ ವಲಯದ ಮೊದಲನೇ ಸುತ್ತಿನ ‘ರ‍್ಯಾಲಿ ಆಫ್ ಚಿಕ್ಕಮಗಳೂರು’ ಕಾರ್ ರ‍್ಯಾಲಿಯಲ್ಲಿ 130ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.
Last Updated 30 ಮೇ 2025, 23:55 IST
 ‘ರ‍್ಯಾಲಿ ಆಫ್ ಚಿಕ್ಕಮಗಳೂರು’: ಇಂದಿನಿಂದ

FIA ಏಷ್ಯಾ ಪೆಸಿಫಿಕ್‌ ರ‍್ಯಾಲಿ ಚಾಂಪಿಯನ್‌ಷಿಪ್: ಕರ್ಣ–ಶರೀಫ್‌ ಜೋಡಿಗೆ ಪ್ರಶಸ್ತಿ

ಹಾಲಿ ರಾಷ್ಟ್ರೀಯ ಚಾಂಪಿಯನ್ ಕರ್ಣ ಕಡೂರು ಮತ್ತು ಅನುಭವಿ ಸಹಚಾಲಕ ಮೂಸಾ ಶರೀಫ್ ಅವರು ಭಾನುವಾರ ಎಫ್‌ಐಎ ಏಷ್ಯಾ ಪೆಸಿಫಿಕ್‌ ರ‍್ಯಾಲಿ ಚಾಂಪಿಯನ್‌ಷಿಪ್‌ನ ಇಂಡಿಯಾ ಸುತ್ತಿನಲ್ಲಿ ಪ್ರಶಸ್ತಿ ಗೆದ್ದುಕೊಂಡರು.
Last Updated 27 ಏಪ್ರಿಲ್ 2025, 15:50 IST
FIA ಏಷ್ಯಾ ಪೆಸಿಫಿಕ್‌ ರ‍್ಯಾಲಿ ಚಾಂಪಿಯನ್‌ಷಿಪ್: ಕರ್ಣ–ಶರೀಫ್‌ ಜೋಡಿಗೆ ಪ್ರಶಸ್ತಿ

ಕೆನ್ಯಾ ರಾಷ್ಟ್ರೀಯ ರ್‍ಯಾಲಿ ಗೆದ್ದ ನವೀನ್‌–ಮೂಸಾ ಜೋಡಿ

ಹೈದರಾಬಾದ್‌ನ ನವೀನ್ ಪುಲ್ಲಿಗಿಲ್ಲ ಮತ್ತು ಸಹಚಾಲಕರಾದ ಕಾಸರಗೋಡಿನ ಮೂಸಾ ಷರೀಫ್ ಅವರನ್ನೊಳಗೊಂಡ ತಂಡ ಪ್ರತಿಷ್ಠಿತ ಆರ್‌ಸಿ3 ಕೆನ್ಯಾದ ರಾಷ್ಟ್ರೀಯ ರ್‍ಯಾಲಿ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.
Last Updated 26 ಮಾರ್ಚ್ 2025, 23:57 IST
ಕೆನ್ಯಾ ರಾಷ್ಟ್ರೀಯ ರ್‍ಯಾಲಿ ಗೆದ್ದ ನವೀನ್‌–ಮೂಸಾ ಜೋಡಿ

ಸ್ಪೇನ್‌ | ರೇಸ್‌ ವೇಳೆ ಪಲ್ಟಿಯಾದ ತಮಿಳು ನಟ ಅಜಿತ್‌ ಕಾರು: ಅಪಾಯದಿಂದ ಪಾರು

ಸ್ಪೇನ್‌ನ ವಲೆನ್ಸಿಯಾ ನಗರದಲ್ಲಿ ನಡೆಯುತ್ತಿರುವ ಪೋಶೆ ಸ್ಪ್ರಿಂಟ್ ಚಾಲೆಂಜ್‌ ಕಾರು ರೇಸಿಂಗ್‌ ಸ್ಪರ್ಧೆಯಲ್ಲಿ ತಮಿಳು ನಟ ಅಜಿತ್‌ ಕುಮಾರ್‌ ಅವರ ಕಾರು ಎರಡು ಬಾರಿ ಅಪಘಾತಕ್ಕೀಡಾಗಿದೆ. ಅಜಿತ್‌ ಅವರು ಸುರಕ್ಷಿತವಾಗಿದ್ದಾರೆ ಎಂದು ಅವರ ಮ್ಯಾನೇಜರ್‌ ಸುರೇಶ್‌ ಚಂದ್ರ ಹೇಳಿದ್ದಾರೆ.
Last Updated 23 ಫೆಬ್ರುವರಿ 2025, 11:22 IST
ಸ್ಪೇನ್‌ | ರೇಸ್‌ ವೇಳೆ ಪಲ್ಟಿಯಾದ ತಮಿಳು ನಟ ಅಜಿತ್‌ ಕಾರು: ಅಪಾಯದಿಂದ ಪಾರು

ಎಎಂಎಸ್‌ಸಿ ಡರ್ಟ್ ಫ್ರೀ-8 ರೇಸ್: ಚಿಕ್ಕಮಗಳೂರಿನ ಐಮನ್ ವೇಗದ ಚಾಲಕ

ಬೆಂಗಳೂರಿನ ರೂಪೇಶ್‌ಗೆ ಎರಡನೇ ಸ್ಥಾನ
Last Updated 16 ಫೆಬ್ರುವರಿ 2025, 23:30 IST
ಎಎಂಎಸ್‌ಸಿ ಡರ್ಟ್ ಫ್ರೀ-8 ರೇಸ್: ಚಿಕ್ಕಮಗಳೂರಿನ ಐಮನ್ ವೇಗದ ಚಾಲಕ

ಆತೂರು: ರೋಮಾಂಚನಗೊಳಿಸಿದ ಕಾರ್ ರೇಸ್

ಆತೂರು ಪಾರ್ಟಿ ಆ್ಯಂಡ್‌ ಎಂಟರ್‌ಟೈನ್‌ಮೆಂಟ್‌ ಸರ್ವಿಸ್‌ ಸಂಸ್ಥೆಯ ಆಶ್ರಯದಲ್ಲಿ ಅನ್ವರ್ ಆತೂರು ಮತ್ತು ನಝೀರ್ ಆತೂರು ಸಾರಥ್ಯದಲ್ಲಿ ಭಾನುವಾರ ಕಾರ್ ರೇಸ್ ನಡೆಯಿತು.
Last Updated 10 ಫೆಬ್ರುವರಿ 2025, 13:42 IST
ಆತೂರು: ರೋಮಾಂಚನಗೊಳಿಸಿದ ಕಾರ್ ರೇಸ್

ದುಬೈ ಕಾರು ರೇಸಿಂಗ್ ಸ್ಪರ್ಧೆಯಲ್ಲಿ 3ನೇ ಸ್ಥಾನ: ನಟಅಜಿತ್‌ಗೆ ಅಭಿನಂದನೆಗಳ ಮಹಾಪೂರ

ಭಾನುವಾರ ನಡೆದ ‘ದುಬೈ 24 ಎಚ್ 2025’ ಕಾರು ರೇಸಿಂಗ್‌ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗಳಿಸಿರುವ ತಮಿಳು ನಟ ಅಜಿತ್‌ ಕುಮಾರ್‌ ಮತ್ತು ಅವರ ತಂಡಕ್ಕೆ ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ ಮತ್ತು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಅಭಿನಂದಿಸಿದ್ದಾರೆ.
Last Updated 13 ಜನವರಿ 2025, 5:37 IST
ದುಬೈ ಕಾರು ರೇಸಿಂಗ್ ಸ್ಪರ್ಧೆಯಲ್ಲಿ 3ನೇ ಸ್ಥಾನ: ನಟಅಜಿತ್‌ಗೆ ಅಭಿನಂದನೆಗಳ ಮಹಾಪೂರ
ADVERTISEMENT

ಕೆ1000 ರ‍್ಯಾಲಿ: ಗಿಲ್‌–ಅನಿರುದ್ಧ ಜೋಡಿಗೆ ಪ್ರಶಸ್ತಿ

ಭಾರತದ ಅಗ್ರ ರೇಸ್‌ ಚಾಲಕ ಗೌರವ್‌ ಗಿಲ್‌ ಮತ್ತು ಸಹ ಚಾಲಕ ಅನಿರುದ್ಧ ರಂಗನೇಕರ್ ಅವರು ಇಲ್ಲಿ ಭಾನುವಾರ ಮುಕ್ತಾಯಗೊಂಡ ಎಫ್‌ಎಂಎಸ್‌ಸಿಐ ಇಂಡಿಯನ್‌ ರಾಷ್ಟ್ರೀಯ ರ‍್ಯಾಲಿ ಚಾಂಪಿಯನ್‌ಷಿಪ್‌ನ ಕೆ1000 ರ‍್ಯಾಲಿಯ ಕೊನೆಯ ಮತ್ತು ಆರನೇ ಸುತ್ತಿನ ಸ್ಪರ್ಧೆಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
Last Updated 15 ಡಿಸೆಂಬರ್ 2024, 16:12 IST
ಕೆ1000 ರ‍್ಯಾಲಿ: ಗಿಲ್‌–ಅನಿರುದ್ಧ ಜೋಡಿಗೆ ಪ್ರಶಸ್ತಿ

ರೊಬಸ್ಟಾ ಕಾರ್ ರ‍್ಯಾಲಿ: ಕಾಫಿ ತೋಟದಲ್ಲಿ ಸದ್ದು ಮಾಡಲಿದೆ ಕಾರುಗಳು

ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮ ನಾಳೆ; 23ರಿಂದ ರ‍್ಯಾಲಿ ಆರಂಭ
Last Updated 21 ನವೆಂಬರ್ 2024, 6:33 IST
ರೊಬಸ್ಟಾ ಕಾರ್ ರ‍್ಯಾಲಿ: ಕಾಫಿ ತೋಟದಲ್ಲಿ ಸದ್ದು ಮಾಡಲಿದೆ ಕಾರುಗಳು

ಶ್ರೀಲಂಕಾ‌ | ಕಾರ್‌ ರೇಸ್‌ ವೇಳೆ ಅಪಘಾತ: ಏಳು ಮಂದಿ ಸಾವು, 23 ಜನರಿಗೆ ಗಾಯ

ಮೋಟಾರ್‌ ಕಾರ್‌ ರೇಸಿಂಗ್‌ ವೇಳೆ ಅಪಘಾತ ಸಂಭವಿಸಿ ಮಗು ಸೇರಿ ಏಳು ಮಂದಿ ಮೃತಪಟ್ಟಿದ್ದು, 23 ಜನ ಗಾಯಗೊಂಡ ಘಟನೆ ಶ್ರೀಲಂಕಾದ ಉವಾ ಪ್ರಾಂತ್ಯದಲ್ಲಿ ನಡೆದಿದೆ ಎಂದು ಪೊಲಿಸರು ತಿಳಿಸಿದ್ದಾರೆ.
Last Updated 21 ಏಪ್ರಿಲ್ 2024, 14:18 IST
ಶ್ರೀಲಂಕಾ‌ | ಕಾರ್‌ ರೇಸ್‌ ವೇಳೆ ಅಪಘಾತ: ಏಳು ಮಂದಿ ಸಾವು, 23 ಜನರಿಗೆ ಗಾಯ
ADVERTISEMENT
ADVERTISEMENT
ADVERTISEMENT