ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Cauvery water management committee

ADVERTISEMENT

ಕಾವೇರಿ: ತಮಿಳುನಾಡಿಗೆ ನಿತ್ಯ 2,600 ಕ್ಯೂಸೆಕ್‌ ನೀರು ಹರಿಸುವಂತೆ ಶಿಫಾರಸು

ಕರ್ನಾಟಕ ಸರ್ಕಾರವು ತಮಿಳುನಾಡಿಗೆ ನವೆಂಬರ್‌ 1ರಿಂದ 15ರ ವರೆಗೆ ಪ್ರತಿದಿನ 2,600 ಕ್ಯೂಸೆಕ್‌ ಕಾವೇರಿ ನೀರನ್ನು ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿದೆ. ಸಮಿತಿಯ ಶಿಫಾರಸಿನಿಂದ ರಾಜ್ಯಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ.
Last Updated 30 ಅಕ್ಟೋಬರ್ 2023, 10:46 IST
ಕಾವೇರಿ: ತಮಿಳುನಾಡಿಗೆ ನಿತ್ಯ 2,600 ಕ್ಯೂಸೆಕ್‌ ನೀರು ಹರಿಸುವಂತೆ ಶಿಫಾರಸು

ಕೃಷಿಗೆ ನೀರು ಬಿಡುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ: ರಮೇಶ ಜಾರಕಿಹೊಳಿ

‘ಕಾವೇರಿ ಪ್ರಾಧಿಕಾರದ ಸಭೆ ನಡೆದಿದ್ದು,ಅಧಿಕಾರಿಗಳು ಚರ್ಚಿಸಿದ್ದಾರೆ. ಜಲಾಶಯದ ಸ್ಥಿತಿಗತಿ ಗಮನಿಸಿಕೊಂಡು ಕೃಷಿಗೆ ನೀರು ಹರಿಸುವ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಗುರುವಾರ ಇಲ್ಲಿ ತಿಳಿಸಿದರು.
Last Updated 28 ಮೇ 2020, 5:06 IST
ಕೃಷಿಗೆ ನೀರು ಬಿಡುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ: ರಮೇಶ ಜಾರಕಿಹೊಳಿ

34 ಟಿಎಂಸಿ ಅಡಿ ನೀರು ಹರಿಸುವಂತೆ ತಮಿಳುನಾಡಿನ ಕೋರಿಕೆಗೆ ರಾಜ್ಯದ ವಿರೋಧ

ಜುಲೈನಲ್ಲಿ 34 ಟಿಎಂಸಿ‌ ಅಡಿ ನೀರು ಹರಿಸುವಂತೆ ತಮಿಳುನಾಡಿನ ಕೋರಿಕೆಗೆ ರಾಜ್ಯ ಸರ್ಕಾರದ ‌ವಿರೋಧ ವ್ಯಕ್ತಪಡಿಸಿದೆ.
Last Updated 2 ಜುಲೈ 2018, 9:52 IST
34 ಟಿಎಂಸಿ ಅಡಿ ನೀರು ಹರಿಸುವಂತೆ ತಮಿಳುನಾಡಿನ ಕೋರಿಕೆಗೆ ರಾಜ್ಯದ ವಿರೋಧ

ಕಾವೇರಿ ಸಮಿತಿ ರಚನೆ: ರಾಜ್ಯದ ಸದಸ್ಯರಿಲ್ಲ

ರಾಜ್ಯದ ತಕರಾರು ಲೆಕ್ಕಿಸದ ಕೇಂದ್ರ ಸರ್ಕಾರ
Last Updated 22 ಜೂನ್ 2018, 20:13 IST
ಕಾವೇರಿ ಸಮಿತಿ ರಚನೆ: ರಾಜ್ಯದ ಸದಸ್ಯರಿಲ್ಲ
ADVERTISEMENT
ADVERTISEMENT
ADVERTISEMENT
ADVERTISEMENT