ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

CBI court

ADVERTISEMENT

ಬಾಬರಿ ಮಸೀದಿ ಧ್ವಂಸ ಪ್ರಕರಣ: 32 ಆರೋಪಿಗಳ ಖುಲಾಸೆ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

ಸಿಬಿಐ ಕೋರ್ಟಿನ ವಿರುದ್ಧ ‘ಸುಪ್ರೀಂ’ ಮೊರೆ ಹೋದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ
Last Updated 7 ಡಿಸೆಂಬರ್ 2022, 14:00 IST
ಬಾಬರಿ ಮಸೀದಿ ಧ್ವಂಸ ಪ್ರಕರಣ: 32 ಆರೋಪಿಗಳ ಖುಲಾಸೆ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

ಧನಬಾದ್‌ ನ್ಯಾಯಾಧೀಶರ ಹತ್ಯೆ ಪ್ರಕರಣದಲ್ಲಿ ಆಟೋ ರಿಕ್ಷಾ ಚಾಲಕ ಸೇರಿ ಇಬ್ಬರು ದೋಷಿ

ಕಳೆದ ವರ್ಷ ಜಾರ್ಖಂಡ್‌ನ ಧನಬಾದ್‌ನಲ್ಲಿ ನಡೆದಿದ್ದ ನ್ಯಾಯಾಧೀಶ ಉತ್ತಮ್ ಆನಂದ್ ಹತ್ಯೆ ಪ್ರಕರಣದಲ್ಲಿ ಆಟೋರಿಕ್ಷಾ ಚಾಲಕ ಮತ್ತು ಇನ್ನೊಬ್ಬನನ್ನು ದೋಷಿ ಎಂದು ಜಾರ್ಖಂಡ್‌ನ ವಿಶೇಷ ಸಿಬಿಐ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.
Last Updated 28 ಜುಲೈ 2022, 13:52 IST
ಧನಬಾದ್‌ ನ್ಯಾಯಾಧೀಶರ ಹತ್ಯೆ ಪ್ರಕರಣದಲ್ಲಿ ಆಟೋ ರಿಕ್ಷಾ ಚಾಲಕ ಸೇರಿ ಇಬ್ಬರು ದೋಷಿ

ಪ್ರಜಾವಾಣಿ ಚರ್ಚೆ: ಸಿಬಿಐಗೆ ರಾಜ್ಯವು ಅವಕಾಶ ಕೊಡದಿದ್ದರೆ ತನಿಖೆಗೆ ಅಡ್ಡಿ

ಯಾವುದೇ ತನಿಖಾದಳದ ಕೆಲಸವು ಸೂಕ್ತವಾದ ಸಾಕ್ಷ್ಯವನ್ನು ಸಂಗ್ರಹಿಸಿ ನ್ಯಾಯಾಲಯದ ಮುಂದೆ ಇರಿಸುವುದಾಗಿರುತ್ತದೆ. ತನಿಖೆಗೆ ಅನುಮತಿ ನಿರಾಕರಿಸುವುದರಿಂದ ಸಾಕ್ಷ್ಯ ಸಂಗ್ರಹಿಸಲು, ದಾಖಲೆಗಳನ್ನು ಸಂಗ್ರಹಿಸಲು, ಅವುಗಳನ್ನು ಸಂಬಂಧಪಟ್ಟ ನ್ಯಾಯಾಲಯಗಳಲ್ಲಿ ಹಾಜರುಪಡಿಸಲು ಅಡ್ಡಿ ಉಂಟಾಗುತ್ತದೆ. ತನಿಖೆಯನ್ನು ಹತ್ತಿಕ್ಕುವುದಕ್ಕೆ ಸಮ ಅದು. ಕೆಲವು ಸಂದರ್ಭಗಳಲ್ಲಿ ನ್ಯಾಯಾಲಯವೇ ಸಿಬಿಐ ತನಿಖೆಗೆ ಆದೇಶ ನೀಡುವುದಿದೆ. ಅಂತಹ ಸಂದರ್ಭಗಳಲ್ಲಿಯಂತೂ ಯಾರಿಗೂ ಅವರಿಗೆ ಅನುಮತಿ ನಿರಾಕರಿಸಲು ಆಗದು
Last Updated 12 ನವೆಂಬರ್ 2021, 21:30 IST
ಪ್ರಜಾವಾಣಿ ಚರ್ಚೆ: ಸಿಬಿಐಗೆ ರಾಜ್ಯವು ಅವಕಾಶ ಕೊಡದಿದ್ದರೆ ತನಿಖೆಗೆ ಅಡ್ಡಿ

ಪ್ರಜಾವಾಣಿ ಚರ್ಚೆ: ಸಿಬಿಐ ವಿಶ್ವಾಸಾರ್ಹತೆ ಕುಗ್ಗಿಸುತ್ತಿರುವ ರಾಜಕೀಯ ಹಸ್ತಕ್ಷೇಪ

ರಾಜ್ಯಗಳಲ್ಲಿ ತನಿಖೆ ನಡೆಸಲು ಸಿಬಿಐಗೆ ಮುಕ್ತ ಅವಕಾಶ ಇರಬೇಕೇ?
Last Updated 12 ನವೆಂಬರ್ 2021, 21:30 IST
ಪ್ರಜಾವಾಣಿ ಚರ್ಚೆ: ಸಿಬಿಐ ವಿಶ್ವಾಸಾರ್ಹತೆ ಕುಗ್ಗಿಸುತ್ತಿರುವ ರಾಜಕೀಯ ಹಸ್ತಕ್ಷೇಪ

ಬಾಬರಿ ಮಸೀದಿ ಧ್ವಂಸ ಪ್ರಕರಣ ವಿಚಾರಣೆ ಪೂರ್ಣ: ತಿಂಗಳಾಂತ್ಯಕ್ಕೆ ತೀರ್ಪು ಸಾಧ್ಯತೆ

ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ವಿಚಾರಣೆ ಪೂರ್ಣಗೊಳಿಸಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು, ಬುಧವಾರದಿಂದ ತೀರ್ಪು ಬರೆಯಲು ಆರಂಭಿಸಲಿದ್ದಾರೆ. ತಿಂಗಳಾಂತ್ಯಕ್ಕೆ ಪ್ರಕರಣದ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.
Last Updated 1 ಸೆಪ್ಟೆಂಬರ್ 2020, 14:14 IST
ಬಾಬರಿ ಮಸೀದಿ ಧ್ವಂಸ ಪ್ರಕರಣ ವಿಚಾರಣೆ ಪೂರ್ಣ: ತಿಂಗಳಾಂತ್ಯಕ್ಕೆ ತೀರ್ಪು ಸಾಧ್ಯತೆ

ಬಾಬರಿ ಮಸೀದಿ ನೆಲಸಮ: ಸಿಬಿಐ ಕೋರ್ಟ್‌ಗೆ ಕಲ್ಯಾಣ್‌ ಸಿಂಗ್ ಶರಣು

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಾಬರಿ ಮಸೀದಿ ನೆಲಸಮ ಪ್ರಕರಣದ ಆರೋಪಿ ಕಲ್ಯಾಣ್‌ ಸಿಂಗ್‌ ಶುಕ್ರವಾರ ಸಿಬಿಐ ನ್ಯಾಯಾಲಯಕ್ಕೆ ಶರಣಾದರು. ಬಳಿಕ ವೈಯಕ್ತಿಕ ₹ 2 ಲಕ್ಷದ ಬಾಂಡ್ ಆಧರಿಸಿ ಅವರಿಗೆ ಜಾಮೀನು ನೀಡಲಾಯಿತು.
Last Updated 27 ಸೆಪ್ಟೆಂಬರ್ 2019, 20:03 IST
ಬಾಬರಿ ಮಸೀದಿ ನೆಲಸಮ: ಸಿಬಿಐ ಕೋರ್ಟ್‌ಗೆ ಕಲ್ಯಾಣ್‌ ಸಿಂಗ್ ಶರಣು

ವಂಜಾರ, ಅಮಿನ್‌ ನಿರಾಳ

ಇಶ್ರತ್‌ ಜಹಾಂ ನಕಲಿ ಎನ್‌ಕೌಂಟರ್‌ ಪ್ರಕರಣ
Last Updated 2 ಮೇ 2019, 20:00 IST
fallback
ADVERTISEMENT

ಮೇವು ಹಗರಣ: ರಾಂಚಿ ಸಿಬಿಐ ಕೋರ್ಟ್‌ಗೆ ಶರಣಾದ ಲಾಲೂ ಪ್ರಸಾದ್‌ ಯಾದವ್‌

ಅನಾರೋಗ್ಯದಿಂದ ಬಳಲುತ್ತಿದ್ದು, ಜಾಮೀನಿನ ಮೇಲೆ ಹೊರ ಬಂದಿದ್ದ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌ ಅವರು ಗುರುವಾರ ರಾಂಚಿಯಸಿಬಿಐ ವಿಶೇಷ ನ್ಯಾಯಾಲಯಕ್ಕೆ ಶರಣಾದರು.
Last Updated 30 ಆಗಸ್ಟ್ 2018, 11:22 IST
ಮೇವು ಹಗರಣ: ರಾಂಚಿ ಸಿಬಿಐ ಕೋರ್ಟ್‌ಗೆ ಶರಣಾದ ಲಾಲೂ ಪ್ರಸಾದ್‌ ಯಾದವ್‌

ನೈರುತ್ಯ ರೈಲ್ವೆ ಅಧಿಕಾರಿಗೆ ಜೈಲು

ಲಾರಿಯಲ್ಲಿ ಬಂದ ಲೂಬ್ರಿಕೇಟಿಂಗ್‌ ಆಯಿಲ್‌ ಮಂಗಮಾಯ!
Last Updated 2 ಆಗಸ್ಟ್ 2018, 16:26 IST
fallback

ನೌಕಾಪಡೆ ರಹಸ್ಯ ಸೋರಿಕೆ: ನಿವೃತ್ತ ಕ್ಯಾಪ್ಟನ್‌ಗೆ 7 ವರ್ಷ ಜೈಲು

ನವದೆಹಲಿ (ಪಿಟಿಐ): ನೌಕಾಪಡೆಯ ರಹಸ್ಯ ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಕ್ಯಾಪ್ಟನ್‌ ಸಲಾಂ ಸಿಂಗ್‌ ರಾಥೋಡ್‌ಗೆ ದೆಹಲಿ ನ್ಯಾಯಾಲಯ ಬುಧವಾರ ಏಳು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ. 2006ರಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮಾಹಿತಿ ಸೋರಿಕೆ ಮಾಡಿದ ಅಪರಾಧಕ್ಕೆ ಸಲಾಂ ಸಿಂಗ್‌ ಈ ಶಿಕ್ಷೆಗೆ ಗುರಿಯಾಗಿದ್ದಾರೆ.
Last Updated 11 ಜುಲೈ 2018, 12:07 IST
ನೌಕಾಪಡೆ ರಹಸ್ಯ ಸೋರಿಕೆ: ನಿವೃತ್ತ ಕ್ಯಾಪ್ಟನ್‌ಗೆ 7 ವರ್ಷ ಜೈಲು
ADVERTISEMENT
ADVERTISEMENT
ADVERTISEMENT