ಗುರುವಾರ, 3 ಜುಲೈ 2025
×
ADVERTISEMENT

CCB Police Investigation

ADVERTISEMENT

‌ಜೀವಾ ಆತ್ಮಹತ್ಯೆ ಪ್ರಕರಣ: ಸಿಸಿಬಿ ತನಿಖೆಗೆ ಆದೇಶ

ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದ ಆರೋಪಿ, ಮಹಿಳೆ ಎಸ್‌.ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆಗೊಳಿಸಿ ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ಆದೇಶಿಸಿದ್ದಾರೆ.
Last Updated 25 ನವೆಂಬರ್ 2024, 23:30 IST
‌ಜೀವಾ ಆತ್ಮಹತ್ಯೆ ಪ್ರಕರಣ: ಸಿಸಿಬಿ ತನಿಖೆಗೆ ಆದೇಶ

ಕೆಫೆ ಸ್ಫೋಟ ಪ್ರಕರಣ | ಅಗತ್ಯಬಿದ್ದರೆ ಮಾತ್ರ ಎನ್‌ಐಎ ತನಿಖೆ: ಸಿಎಂ ಸಿದ್ದರಾಮಯ್ಯ

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸ್ಫೋಟ ಪ್ರಕರಣವನ್ನು ಸರ್ಕಾರ ಹಗುರವಾಗಿ ಪರಿಗಣಿಸಿಲ್ಲ. ಇದು ಗಂಭೀರವಾದ ವಿಷಯ. ಜನರ ಸುರಕ್ಷತೆ ಮುಖ್ಯ. ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಗತ್ಯ ಎನಿಸಿದರೆ ಮಾತ್ರ ಎನ್‌ಐಎಗೆ ವಹಿಸುವ ಬಗ್ಗೆ ಆಲೋಚನೆ ಮಾಡಲಾಗುವುದು ಎಂದು ಹೇಳಿದರು.
Last Updated 3 ಮಾರ್ಚ್ 2024, 13:44 IST
ಕೆಫೆ ಸ್ಫೋಟ ಪ್ರಕರಣ | ಅಗತ್ಯಬಿದ್ದರೆ ಮಾತ್ರ ಎನ್‌ಐಎ ತನಿಖೆ: ಸಿಎಂ ಸಿದ್ದರಾಮಯ್ಯ

Video | ₹ 854 ಕೋಟಿ ವಂಚನೆ ಜಾಲ ಭೇದಿಸಿದ ಸಿಸಿಬಿ: 6 ಮಂದಿ ಬಂಧನ

ರಾಜ್ಯ ಹಾಗೂ ಹೊರ ರಾಜ್ಯಗಳ ಜನರಿಗೆ ಹಣ ದುಪ್ಪಟ್ಟು ಮಾಡುವ ಆಮಿಷವೊಡ್ಡಿ ₹ 854 ಕೋಟಿ ವಂಚಿಸಿದ್ದ ಜಾಲವನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಭೇದಿಸಿದ್ದು, ಆರು ಮಂದಿಯನ್ನು ಬಂಧಿಸಿದ್ದಾರೆ.
Last Updated 30 ಸೆಪ್ಟೆಂಬರ್ 2023, 14:46 IST
Video | ₹ 854 ಕೋಟಿ ವಂಚನೆ ಜಾಲ ಭೇದಿಸಿದ ಸಿಸಿಬಿ: 6 ಮಂದಿ ಬಂಧನ

₹ 854 ಕೋಟಿ ಸೈಬರ್ ವಂಚನೆ: ಜಾಲ ಭೇದಿಸಿದ ಸಿಸಿಬಿ, ಆರು ಮಂದಿ ಬಂಧನ

Cyber Crime: ರಾಜ್ಯ ಹಾಗೂ ಹೊರ ರಾಜ್ಯಗಳ ಜನರಿಗೆ ಹಣ ದುಪ್ಪಟ್ಟು ಮಾಡುವ ಆಮಿಷವೊಡ್ಡಿ ₹ 854 ಕೋಟಿ ಸಂಗ್ರಹಿಸಿ ವಂಚಿಸಿದ್ದ ಜಾಲವನ್ನು ನಗರದ ಸಿಸಿಬಿ ಪೊಲೀಸರು ಭೇದಿಸಿದ್ದು, ಆರು ಮಂದಿಯನ್ನು ಬಂಧಿಸಿದ್ದಾರೆ.
Last Updated 30 ಸೆಪ್ಟೆಂಬರ್ 2023, 11:12 IST
₹ 854 ಕೋಟಿ ಸೈಬರ್ ವಂಚನೆ: ಜಾಲ ಭೇದಿಸಿದ ಸಿಸಿಬಿ, ಆರು ಮಂದಿ ಬಂಧನ

ಡ್ರಗ್ಸ್ ಜಾಲ: ಬೆಂಗಳೂರಿನಲ್ಲಿ ಮತ್ತೊಬ್ಬ ಯುವತಿ ಸಿಸಿಬಿ ವಶಕ್ಕೆ

ಡ್ರಗ್ಸ್ ಜಾಲದಲ್ಲಿ ಭಾಗಿಯಾದ ಆರೋಪದಡಿ ಸಂಗೀತಾ ದಂತಕುಡಿ ಎಂಬುವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 28 ಸೆಪ್ಟೆಂಬರ್ 2020, 13:02 IST
ಡ್ರಗ್ಸ್ ಜಾಲ: ಬೆಂಗಳೂರಿನಲ್ಲಿ ಮತ್ತೊಬ್ಬ ಯುವತಿ ಸಿಸಿಬಿ ವಶಕ್ಕೆ

ಡ್ರಗ್ಸ್ ಮಾಫಿಯಾ: ವಿಚಾರಣೆಗೆ ಕರೆದರೆ ಮತ್ತೆ ಬರುತ್ತೇನೆ ಎಂದ ನಟ ದಿಗಂತ್

ಸ್ಯಾಂಡಲ್‍ವುಡ್‍ಗೆ ಡ್ರಗ್ಸ್ ನಂಟು ಪ್ರಕರಣ ಸಂಬಂಧ ನಟ ದಿಗಂತ್ ಎರಡನೇ ಬಾರಿ ಸಿಸಿಬಿ ವಿಚಾರಣೆಯನ್ನು ಬುಧವಾರ ಎದುರಿಸಿದರು.
Last Updated 23 ಸೆಪ್ಟೆಂಬರ್ 2020, 10:38 IST
ಡ್ರಗ್ಸ್ ಮಾಫಿಯಾ: ವಿಚಾರಣೆಗೆ ಕರೆದರೆ ಮತ್ತೆ ಬರುತ್ತೇನೆ ಎಂದ ನಟ ದಿಗಂತ್

ನಿವೇಶನಗಳ ಅಕ್ರಮ ನೋಂದಣಿ: ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ

ಕಂದಾಯ ಮತ್ತಿತರ ನಿವೇಶನಗಳನ್ನು ಸೇಲ್ ಅಗ್ರಿಮೆಂಟ್ ಮೇಲೆ ಅಕ್ರಮವಾಗಿ ನೋಂದಾಯಿಸಿ ಸರ್ಕಾರಕ್ಕೆ ಭಾರಿ ನಷ್ಟ ಉಂಟು ಮಾಡಿರುವ ಪ್ರಕರಣ ಕುರಿತು ನಿವೃತ್ತ ನ್ಯಾಯಾಧೀಶರೊಬ್ಬರಿಂದ ಇಲಾಖಾ ವಿಚಾರಣೆ ನಡೆಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ತೀರ್ಮಾನಿಸಿದೆ.
Last Updated 12 ನವೆಂಬರ್ 2019, 20:32 IST
ನಿವೇಶನಗಳ ಅಕ್ರಮ ನೋಂದಣಿ: ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ
ADVERTISEMENT

ದಲಿತ ಸಂಘಟನೆ ಅಧ್ಯಕ್ಷನ ಸಹಚರ ಸೆರೆ

ಮೀಟರ್‌ ಬಡ್ಡಿ ದಂಧೆ, ಎಂಜಿನಿಯರ್‌– ಗುತ್ತಿಗೆದಾರರ ಬ್ಲಾಕ್‌ಮೇಲ್ ಆರೋಪ
Last Updated 4 ನವೆಂಬರ್ 2018, 19:40 IST
ದಲಿತ ಸಂಘಟನೆ ಅಧ್ಯಕ್ಷನ ಸಹಚರ ಸೆರೆ

ಕೊಡಗಿನಲ್ಲಿ ಶಂಕಿತ ಉಗ್ರನ ವಿಚಾರಣೆ

ಬೆಂಗಳೂರಿನ ಸರಣಿ ಬಾಂಬ್‌ ಸ್ಫೋಟಕ್ಕೆ ಸಂಚು ರೂಪಿಸಿದ್ದ ಶಂಕಿತ ಉಗ್ರ ಸಲೀಂನನ್ನು (43) ಸಿಸಿಬಿ ಪೊಲೀಸರು ವಿಚಾರಣೆಗಾಗಿ ಕೊಡಗು ಮಾರ್ಗವಾಗಿ ಕೇರಳಕ್ಕೆ ಭಾನುವಾರ ಕರೆದೊಯ್ದರು.
Last Updated 21 ಅಕ್ಟೋಬರ್ 2018, 13:00 IST
ಕೊಡಗಿನಲ್ಲಿ ಶಂಕಿತ ಉಗ್ರನ ವಿಚಾರಣೆ
ADVERTISEMENT
ADVERTISEMENT
ADVERTISEMENT