ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

CCTV Footage

ADVERTISEMENT

ಮಾಲಿವಾಲ್ ಪ್ರಕರಣ: ಕೇಜ್ರಿವಾಲ್ ನಿವಾಸದ ಸಿಸಿಟಿವಿ ಡಿವಿಆರ್ ಪೊಲೀಸ್‌ ವಶಕ್ಕೆ

ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಾಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ತಂಡ ಭಾನುವಾರ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿವೆ ಎಂದು ಮೂಲಗಳು ತಿಳಿಸಿವೆ.
Last Updated 19 ಮೇ 2024, 10:41 IST
ಮಾಲಿವಾಲ್ ಪ್ರಕರಣ: ಕೇಜ್ರಿವಾಲ್ ನಿವಾಸದ ಸಿಸಿಟಿವಿ ಡಿವಿಆರ್ ಪೊಲೀಸ್‌ ವಶಕ್ಕೆ

ಲೈಂಗಿಕ ದೌರ್ಜನ್ಯ ಆರೋಪ: ರಾಜಭವನದ CCTV ದೃಶ್ಯ ಬಹಿರಂಗಪಡಿಸಿದ ಪ.ಬಂಗಾಳ ರಾಜ್ಯಪಾಲ

ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ರಾಜಭವನದ ಆವರಣದ ಮೇ 2ರ ಸಿಸಿಟಿವಿ ದೃಶ್ಯಾವಳಿಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.
Last Updated 9 ಮೇ 2024, 9:35 IST
ಲೈಂಗಿಕ ದೌರ್ಜನ್ಯ ಆರೋಪ: ರಾಜಭವನದ CCTV ದೃಶ್ಯ ಬಹಿರಂಗಪಡಿಸಿದ ಪ.ಬಂಗಾಳ ರಾಜ್ಯಪಾಲ

ವಿಜಯನಗರ: ಪೆಟ್ರೋಲ್ ಬಂಕ್ ಆವರಣದಲ್ಲಿ ಓಡಾಡಿದ ಕರಡಿ

ಕರಡಿಯ ಚಲನವಲನ ಬಂಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ
Last Updated 4 ಮೇ 2022, 11:31 IST
ವಿಜಯನಗರ: ಪೆಟ್ರೋಲ್ ಬಂಕ್ ಆವರಣದಲ್ಲಿ ಓಡಾಡಿದ ಕರಡಿ

ಬೆಳಗಾವಿ: ದ್ವಿಚಕ್ರ ವಾಹನ ಡಿಕ್ಕಿ ಮಾಡಿದ್ದಕ್ಕೆ ಹಲ್ಲೆ ನಡೆಸಿ ವೃದ್ಧನ ಕೊಲೆ

ಚನ್ನಮ್ಮನ ಕಿತ್ತೂರು (ಬೆಳಗಾವಿ): ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಡಿಕ್ಕಿಯಾಗಿದ್ದಕ್ಕೆ ಕೋಪಗೊಂಡ ಯುವಕನೊಬ್ಬ ಹಲ್ಲೆ ಮಾಡಿದ್ದರಿಂದ ವೃದ್ಧರೊಬ್ಬರು ಸಾವಿಗೀಡಾದ ಘಟನೆ ಇಲ್ಲಿಯ ಚೌಕೀಮಠದ ಬಳಿ ಗುರುವಾರ ನಡೆದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಘಟನೆಯ ದೃಶ್ಯಾವಳಿ ವೈರಲ್ ಆಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಪೇಟೆಯ ವಿಜಯಮಹಾಂತೇಶ ವಿರೂಪಾಕ್ಷಯ್ಯ ಹಿರೇಮಠ (74) ಕೊಲೆಯಾದರು. ‌‌
Last Updated 28 ಅಕ್ಟೋಬರ್ 2021, 14:54 IST
ಬೆಳಗಾವಿ: ದ್ವಿಚಕ್ರ ವಾಹನ ಡಿಕ್ಕಿ ಮಾಡಿದ್ದಕ್ಕೆ ಹಲ್ಲೆ ನಡೆಸಿ ವೃದ್ಧನ ಕೊಲೆ

ವಿಡಿಯೊ | ಕಾರು ಡಿಕ್ಕಿ: 200 ಮೀಟರ್‌ ದೂರ ಉರುಳಿದ ದೇಹಗಳು

Last Updated 15 ಸೆಪ್ಟೆಂಬರ್ 2021, 16:18 IST
fallback

ದೆಹಲಿ ಹಿಂಸಾಚಾರ: 1,700 ವಿಡಿಯೊ ತುಣುಕು ಹಾಗೂ ಸಿಸಿಟಿವಿ ದೃಶ್ಯ ಸೆರೆ

ಗಣರಾಜ್ಯೋತ್ಸವದ ದಿನದಂದು ರೈತರ ಟ್ರ್ಯಾಕ್ಟರ್ ಪೆರೇಡ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇದುವರೆಗೆ ಸಾರ್ವಜನಿಕರಿಂದ 1,700ರಷ್ಟು ವಿಡಿಯೊ ತುಣುಕುಗಳು ಮತ್ತು ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದಾರೆ.
Last Updated 31 ಜನವರಿ 2021, 3:13 IST
ದೆಹಲಿ ಹಿಂಸಾಚಾರ: 1,700 ವಿಡಿಯೊ ತುಣುಕು ಹಾಗೂ ಸಿಸಿಟಿವಿ ದೃಶ್ಯ ಸೆರೆ

ದೆಹಲಿ ಸ್ಫೋಟದ ವೇಳೆ 45,000 ಮೊಬೈಲ್ ಫೋನ್‌ಗಳು ಸಕ್ರಿಯ!

ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಶುಕ್ರವಾರ ಸ್ಫೋಟ ಸಂಭವಿಸಿದ ಸ್ಥಳದ ಸುತ್ತುಮುತ್ತ 45,000 ಮೊಬೈಲ್ ಫೋನ್‌ಗಳು ಸಕ್ರಿಯವಾಗಿದ್ದವು ಎಂದು ಮೂಲಗಳು ತಿಳಿಸಿವೆ.
Last Updated 30 ಜನವರಿ 2021, 12:30 IST
ದೆಹಲಿ ಸ್ಫೋಟದ ವೇಳೆ 45,000 ಮೊಬೈಲ್ ಫೋನ್‌ಗಳು ಸಕ್ರಿಯ!
ADVERTISEMENT

ಅಕ್ರಮ ಮತದಾನ ಆರೋಪ: ಸಿಸಿಟಿವಿ ದೃಶ್ಯಾವಳಿ ವೀಕ್ಷಿಸಿದ ಡಿಸಿ

ಕಾನೂನು ಕ್ರಮಕ್ಕೆ ಒತ್ತಾಯಿಸಿ ಎಸ್ಪಿಗೂ ದೂರು ಸಲ್ಲಿಕೆ
Last Updated 27 ಏಪ್ರಿಲ್ 2019, 14:01 IST
ಅಕ್ರಮ ಮತದಾನ ಆರೋಪ: ಸಿಸಿಟಿವಿ ದೃಶ್ಯಾವಳಿ ವೀಕ್ಷಿಸಿದ ಡಿಸಿ

ಖಶೋಗ್ಗಿ ಮೃತದೇಹ ಸಾಗಣೆ: ಸಿ.ಸಿ ಟಿ.ವಿ ದೃಶ್ಯದಲ್ಲಿ ಸೆರೆ

ಸೌದಿ ಅರೇಬಿಯಾದ ಕಾನ್ಸುಲ್ ಕಚೇರಿಯಲ್ಲಿ ಹತ್ಯೆಯಾದ ಪತ್ರಕರ್ತ ಜಮಾಲ್‌ ಖಶೋಗ್ಗಿ ಅವರ ಮೃತದೇಹದ ಭಾಗಗಳನ್ನು ಬ್ಯಾಗುಗಳಲ್ಲಿ ಸಾಗಿಸಿದ ಸಿ.ಸಿ ಟಿ.ವಿ ದೃಶ್ಯಾವಳಿಗಳನ್ನು ಟರ್ಕಿಯ ವಾಹಿನಿಯೊಂದು ಪ್ರಸಾರ ಮಾಡಿದೆ.
Last Updated 31 ಡಿಸೆಂಬರ್ 2018, 12:33 IST
ಖಶೋಗ್ಗಿ ಮೃತದೇಹ ಸಾಗಣೆ: ಸಿ.ಸಿ ಟಿ.ವಿ ದೃಶ್ಯದಲ್ಲಿ ಸೆರೆ

ವಿಮಾನ ನಿಲ್ದಾಣದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಿಚ್ಪಾಲ್ ಎಂಬುವರು ನಾಪತ್ತೆಯಾದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ನಿಲ್ದಾಣದ ಸಿ.ಸಿ.ಟಿ.ವಿ ಕ್ಯಾಮೆರಾಗಳ ಸಿಡಿಆರ್‌ಗಳನ್ನು ಪರಿಶೀಲಿಸುತ್ತಿದ್ದಾರೆ.
Last Updated 16 ಜುಲೈ 2018, 20:12 IST
ವಿಮಾನ ನಿಲ್ದಾಣದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ
ADVERTISEMENT
ADVERTISEMENT
ADVERTISEMENT