ಮಂಗಳವಾರ, 9 ಜೂನ್ 2026
×
ADVERTISEMENT

celebritiy

ADVERTISEMENT

ಸಾಯಿ ಪಲ್ಲವಿ ಹುಟ್ಟುಹಬ್ಬ: ಸಹಜ ಸುಂದರಿಯ ವೃತ್ತಿಜೀವನದ ಅತ್ಯುತ್ತಮ ಚಿತ್ರಗಳಿವು

Sai Pallavi Movies: ನಸುಗೆಂಪು ಕೆನ್ನೆ, ಅತಿ ಮೇಕಪ್‌ ಇಲ್ಲದ ಸಹಜ ಸೌಂದರ್ಯ, ನೃತ್ಯ, ನಟನೆಯ ಮೂಲಕ ಗಮನ ಸೆಳೆದಿರುವ ನಟಿ ಸಾಯಿ ಪಲ್ಲವಿ ಅವರಿಗೆ ಜನ್ಮದಿನದ ಸಂಭ್ರಮ. ಪ್ರೇಕ್ಷಕರನ್ನು ಸೆಳೆದಿರುವ ಇವರ ನಟನೆಯ ಚಿತ್ರಗಳು ಇಲ್ಲಿವೆ.
Last Updated 9 ಮೇ 2026, 8:13 IST
ಸಾಯಿ ಪಲ್ಲವಿ ಹುಟ್ಟುಹಬ್ಬ: ಸಹಜ ಸುಂದರಿಯ ವೃತ್ತಿಜೀವನದ ಅತ್ಯುತ್ತಮ ಚಿತ್ರಗಳಿವು

ಸಾಂಪ್ರದಾಯಿಕ ಉಡುಗೆಯಲ್ಲಿ ನಟಿ ಮಾಲಾಶ್ರೀ: ‘ನಂಜುಂಡಿ ಕಲ್ಯಾಣ’ ನೆನೆದ ಅಭಿಮಾನಿಗಳು

Sandalwood Queen: ನಟಿ ಮಾಲಶ್ರೀ ರಾಮ್ ಅವರು ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Last Updated 10 ಮಾರ್ಚ್ 2026, 10:31 IST
ಸಾಂಪ್ರದಾಯಿಕ ಉಡುಗೆಯಲ್ಲಿ ನಟಿ ಮಾಲಾಶ್ರೀ: ‘ನಂಜುಂಡಿ ಕಲ್ಯಾಣ’ ನೆನೆದ ಅಭಿಮಾನಿಗಳು

ರಶ್ಮಿಕಾ, ಧನಶ್ರೀ, ನತಾಶಾ: ಬದಲಾಗದ ಮಹಿಳಾ ವಿರೋಧಿ ಮನಸ್ಥಿತಿ

Celebrity Troll Controversy: ರಶ್ಮಿಕಾ, ಧನಶ್ರೀ, ನಟಾಶಾ ಸೇರಿದಂತೆ ನಟಿಯರ ವೈಯಕ್ತಿಕ ಜೀವನದ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಮಹಿಳಾ ವಿರೋಧಿ ಟ್ರೋಲ್‌ ಮನಸ್ಥಿತಿಯ ಬಗ್ಗೆ ವಿಮರ್ಶೆ.
Last Updated 3 ಮಾರ್ಚ್ 2026, 5:17 IST
ರಶ್ಮಿಕಾ, ಧನಶ್ರೀ, ನತಾಶಾ: ಬದಲಾಗದ ಮಹಿಳಾ ವಿರೋಧಿ ಮನಸ್ಥಿತಿ

‘ದಿ ವಿಲನ್’ನಟಿ ಶರಣ್ಯಾ ಪೊನ್ವಣ್ಣನ್ ಪುತ್ರಿಯ ಅದ್ಧೂರಿ ವಿವಾಹ:ಚಿತ್ರಗಳಲ್ಲಿ ನೋಡಿ

Chandni Wedding: ತಮಿಳು ಚಿತ್ರರಂಗದ ಪೋಷಕ ನಟಿ ಸರಣ್ಯಾ ಪೊನ್ವಣ್ಣನ್ ಅವರು ಪುತ್ರಿ ಚಂದಾನಿ ಅವರ ವಿವಾಹ ಸಂಭ್ರಮದಲ್ಲಿ ಇದ್ದಾರೆ. ಚಂದಾನಿ ಅವರ ವಿವಾಹಕ್ಕೆ ಅನೇಕ ಸಿನಿ ತಾರೆಯರು ಬಂದು ಶುಭ ಹಾರೈಸಿದ್ದಾರೆ. ಡಾ. ಡಾನ್ ಫಿಲಿಪ್ ಬಾಬು ಜೊತೆ ವಿವಾಹ ನಡೆದಿದೆ.
Last Updated 9 ಫೆಬ್ರುವರಿ 2026, 7:48 IST
‘ದಿ ವಿಲನ್’ನಟಿ ಶರಣ್ಯಾ ಪೊನ್ವಣ್ಣನ್ ಪುತ್ರಿಯ ಅದ್ಧೂರಿ ವಿವಾಹ:ಚಿತ್ರಗಳಲ್ಲಿ ನೋಡಿ
err

ಸಿಸಿಎಲ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್‌ ಚಾಂಪಿಯನ್ಸ್: ಹೆಜ್ಜೆ ಹಾಕಿದ ಕಿಚ್ಚ

Celebrity Cricket League: ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಟಿ20 ಟೂರ್ನಿ-2026ರಲ್ಲಿ ಕರ್ನಾಟಕ ಬುಲ್ಡೋಜರ್ಸ್‌ ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಅದೇ ಖುಷಿಯಲ್ಲಿ ನಟ ಕಿಚ್ಚ ಸುದೀಪ್ ಹಾಗೂ ತಂಡದವರು ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ.
Last Updated 2 ಫೆಬ್ರುವರಿ 2026, 5:52 IST
ಸಿಸಿಎಲ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್‌ ಚಾಂಪಿಯನ್ಸ್: ಹೆಜ್ಜೆ ಹಾಕಿದ ಕಿಚ್ಚ

ಕಡಲ ಕಿನಾರೆಯಲ್ಲಿ ಭಾವಿ ಪತ್ನಿ ಸೋಫಿ ಶೈನ್ ಜತೆ ಹೆಜ್ಜೆ ಹಾಕಿದ ಶಿಖರ್ ಧವನ್

Sophie Shine: ಗೆಳತಿ ಸೋಫಿ ಶೈನ್ ಜತೆ ಕ್ರಿಕೆಟಿಗ ಶಿಖರ್ ಧವನ್ ಅವರು ಉಂಗುರ ಬದಲಾಯಿಸಿಕೊಂಡು, ಎರಡನೇ ವಿವಾಹಕ್ಕೆ ಸಜ್ಜಾಗಿದ್ದಾರೆ. ಕಡಲ ಕಿನಾರೆಯಲ್ಲಿ ಭಾವಿ ಪತ್ನಿ ಸೋಫಿ ಶೈನ್ ಜತೆ ಕ್ರಿಕೆಟಿಗ ಶಿಖರ್ ಧವನ್ ಮೋಜು ಮಸ್ತಿ ಮಾಡುತ್ತಿರುವ ಚಿತ್ರಗಳು ಇಲ್ಲಿವೆ.
Last Updated 30 ಜನವರಿ 2026, 5:56 IST
ಕಡಲ ಕಿನಾರೆಯಲ್ಲಿ ಭಾವಿ ಪತ್ನಿ ಸೋಫಿ ಶೈನ್ ಜತೆ ಹೆಜ್ಜೆ ಹಾಕಿದ ಶಿಖರ್ ಧವನ್
err

ಮಗಳಿಗೆ ‘ಪಾರ್ವತಿ’ ಎಂದು ನಾಮಕರಣ ಮಾಡಿದ ರಾಜ್‌ಕುಮಾರ್‌ ರಾವ್

Celebrity Baby Name: ಬಾಲಿವುಡ್ ಜೋಡಿ ರಾಜ್‌ಕುಮಾರ್‌ ರಾವ್ ಮತ್ತು ಪತ್ರಲೇಖಾ ತಮ್ಮ ಪುತ್ರಿಗೆ ಪಾರ್ವತಿ ಪಾಲ್ ರಾವ್ ಎಂಬ ಹೆಸರಿಟ್ಟು ಸಾಮಾಜಿಕ ಜಾಲತಾಣದಲ್ಲಿ ಮಗಳ ನಾಮಕರಣದ ಸುದ್ದಿ ಹಂಚಿಕೊಂಡಿದ್ದಾರೆ.
Last Updated 18 ಜನವರಿ 2026, 7:21 IST
ಮಗಳಿಗೆ ‘ಪಾರ್ವತಿ’ ಎಂದು ನಾಮಕರಣ ಮಾಡಿದ ರಾಜ್‌ಕುಮಾರ್‌ ರಾವ್
ADVERTISEMENT

ಬಹುಕಾಲದ ಗೆಳೆಯನ ಜೊತೆಗೆ ಸದ್ದಿಲ್ಲದೆ ಎಂಗೇಜ್ ಆದ ಬಿಗ್‌ಬಾಸ್ ಮಾಜಿ ಸ್ಪರ್ಧಿ

Bigg Boss contestant: ಹಿಂದಿ ಬಿಗ್‌ಬಾಸ್‌ ಸೀಸನ್‌ನ ಮಾಜಿ ಸ್ಪರ್ಧಿಯಾಗಿರುವ ನಿತಿಭಾ ಕೌಲ್ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬಹುಕಾಲದ ಗೆಳೆಯನ ಜೊತೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ನಡೆದಿದೆ.
Last Updated 6 ಜನವರಿ 2026, 6:36 IST
ಬಹುಕಾಲದ ಗೆಳೆಯನ ಜೊತೆಗೆ ಸದ್ದಿಲ್ಲದೆ ಎಂಗೇಜ್ ಆದ ಬಿಗ್‌ಬಾಸ್ ಮಾಜಿ ಸ್ಪರ್ಧಿ

ಹಾರ್ದಿಕ್ ಗೆಳತಿಯ ಕೆಟ್ಟದಾಗಿ ತೋರಿಸುವ ಯತ್ನ: ಪಾಪರಾಜಿಗಳ ವಿರುದ್ಧ ಪಾಂಡ್ಯ ಕಿಡಿ

Celebrity Privacy: ಹಾರ್ದಿಕ್ ಪಾಂಡ್ಯ ಅವರು, ತಮ್ಮ ಗೆಳತಿ ಮಹೀಕಾ ಶರ್ಮಾ ಅವರ ಚಿತ್ರಗಳನ್ನು ಬೀದಿ ಬದಿ ಛಾಯಾಗ್ರಾಹಕರು (ಪಾಪರಾಜಿಗಳು) ಕೆಟ್ಟ ದೃಷ್ಟಿಕೋನದಲ್ಲಿ ಕ್ಲಿಕ್ಕಿಸಲು ಮುಂದಾಗಿರುವುದರ ವಿರುದ್ಧ ಕಿಡಿಕಾರಿದ್ದಾರೆ.
Last Updated 9 ಡಿಸೆಂಬರ್ 2025, 11:32 IST
ಹಾರ್ದಿಕ್ ಗೆಳತಿಯ ಕೆಟ್ಟದಾಗಿ ತೋರಿಸುವ ಯತ್ನ: ಪಾಪರಾಜಿಗಳ ವಿರುದ್ಧ ಪಾಂಡ್ಯ ಕಿಡಿ

ಸಲ್ಮಾನ್ ಖಾನ್ ಕುಂಡಲಿಯಲ್ಲಿ ಕುಜ ದೋಷ: ಮದುವೆಯಾಗಲಿದೆಯೇ?

Salman Khan astrology: ಸಲ್ಮಾನ್ ಖಾನ್ ಜನ್ಮ ಕುಂಡಲಿಯಲ್ಲಿನ ಕುಜ ದೋಷ, ಕುಜ–ಶುಕ್ರ ಯುತಿ ಹಾಗೂ ಶಶಿ ಮಂಗಳ ಯೋಗದ ಪ್ರಭಾವ ಕುರಿತು ಜ್ಯೋತಿಷ್ಯ ವಿಶ್ಲೇಷಣೆ. ಮದುವೆ ಸಾಧ್ಯತೆಗಳ ಬಗ್ಗೆ ಕುಂಡಲಿಯಲ್ಲಿ ತೋರಿರುವ ಸೂಚನೆಗಳ ವಿವರ.
Last Updated 13 ಆಗಸ್ಟ್ 2025, 23:30 IST
ಸಲ್ಮಾನ್ ಖಾನ್ ಕುಂಡಲಿಯಲ್ಲಿ ಕುಜ ದೋಷ: ಮದುವೆಯಾಗಲಿದೆಯೇ?
ADVERTISEMENT
ADVERTISEMENT
ADVERTISEMENT