ಭಾನುವಾರ, 17 ಆಗಸ್ಟ್ 2025
×
ADVERTISEMENT

Central Ministers

ADVERTISEMENT

ಭಿಕ್ಷುಕರ ನಿರ್ಮೂಲನೆಗೆ ಜನರ ಬೆಂಬಲ ಅಗತ್ಯ: ಕೇಂದ್ರ ಸಚಿವ ವೀರೇಂದ್ರ ಕುಮಾರ್

Social Justice Ministry: ಭಿಕ್ಷುಕರ ನಿರ್ಮೂಲನೆಗೆ ಸರ್ಕಾರದ ಯೋಜನೆಯ ಜೊತೆಗೆ ಜನರ ಬೆಂಬಲ ಅಗತ್ಯವಿದೆ ಎಂದು ಸಚಿವ ವೀರೇಂದ್ರ ಕುಮಾರ್ ಹೇಳಿ, ವಾರಾಣಸಿ ಮತ್ತು ಇಂದೋರ್‌ನ ಭಿಕ್ಷುಕರ ಪುನರ್ವಸತಿ ಯಶಸ್ಸಿನ ಉದಾಹರಣೆ ನೀಡಿದರು...
Last Updated 13 ಆಗಸ್ಟ್ 2025, 13:53 IST
ಭಿಕ್ಷುಕರ ನಿರ್ಮೂಲನೆಗೆ ಜನರ ಬೆಂಬಲ ಅಗತ್ಯ: ಕೇಂದ್ರ ಸಚಿವ ವೀರೇಂದ್ರ ಕುಮಾರ್

ಭೂವಿವಾದ ಪ್ರಕರಣ: ಕೇಂದ್ರ ಸಚಿವ ಕೀರ್ತಿವರ್ಧನ್ ಸಿಂಗ್‌ ವಿರುದ್ಧ FIRಗೆ ಸೂಚನೆ

UP Court Order: ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ನ್ಯಾಯಾಲಯ, ಭೂವಿವಾದ ಪ್ರಕರಣದಲ್ಲಿ ಕೇಂದ್ರ ಸಚಿವ ಕೀರ್ತಿವರ್ಧನ್ ಸಿಂಗ್‌ ಸೇರಿದಂತೆ ಐವರು ವಿರುದ್ಧ ಎಫ್‌ಐಆರ್‌ ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡಿದೆ...
Last Updated 13 ಆಗಸ್ಟ್ 2025, 13:50 IST
 ಭೂವಿವಾದ ಪ್ರಕರಣ: ಕೇಂದ್ರ ಸಚಿವ ಕೀರ್ತಿವರ್ಧನ್ ಸಿಂಗ್‌ ವಿರುದ್ಧ FIRಗೆ ಸೂಚನೆ

ಸಾಮೂಹಿಕ ಅತ್ಯಾಚಾರ ಖಂಡಿಸಿ ಪ್ರತಿಭಟನೆ: ಕೇಂದ್ರ ಸಚಿವ ಮಜುಂದಾರ್‌ ಬಂಧನ, ಬಿಡುಗಡೆ

ಕಾನೂನು ಕಾಲೇಜಿನ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ಪ್ರತಿಭಟನೆ
Last Updated 29 ಜೂನ್ 2025, 13:32 IST
ಸಾಮೂಹಿಕ ಅತ್ಯಾಚಾರ ಖಂಡಿಸಿ ಪ್ರತಿಭಟನೆ: ಕೇಂದ್ರ ಸಚಿವ ಮಜುಂದಾರ್‌ ಬಂಧನ, ಬಿಡುಗಡೆ

ವಕ್ಫ್ ಮಸೂದೆ | ಸುಪ್ರೀಂ ಕೋರ್ಟ್‌ಗೆ ಹೋದರೂ ಪ್ರಯೋಜನವಾಗದು: ಕೇಂದ್ರ ಸಚಿವ ವರ್ಮಾ

ಬಡ ಮತ್ತು ಶೋಷಿತ ಮುಸ್ಲಿಮರ ಹಿತದೃಷ್ಟಿಯಿಂದ ವಕ್ಫ್ (ತಿದ್ದುಪಡಿ) ಮಸೂದೆಯನ್ನು ತರಲಾಗಿದೆ ಎಂದು ಪ್ರತಿಪಾದಿಸಿದ ಕೇಂದ್ರ ಸಚಿವ ಬಿ.ಎಲ್. ವರ್ಮಾ, ಸುಪ್ರೀಂ ಕೋರ್ಟ್‌ನಲ್ಲಿ ಅದನ್ನು ಪ್ರಶ್ನಿಸುವುದರಿಂದ ಪ್ರಯೋಜನವಾಗದು ಎಂದು ಭಾನುವಾರ ಹೇಳಿದ್ದಾರೆ.
Last Updated 6 ಏಪ್ರಿಲ್ 2025, 11:19 IST
ವಕ್ಫ್ ಮಸೂದೆ | ಸುಪ್ರೀಂ ಕೋರ್ಟ್‌ಗೆ ಹೋದರೂ ಪ್ರಯೋಜನವಾಗದು: ಕೇಂದ್ರ ಸಚಿವ ವರ್ಮಾ

ಮುರಿದ ಸೀಟಿನಲ್ಲಿ ಪ್ರಯಾಣಿಸಿದ ಸಚಿವ ಚೌಹಾಣ್: ಕ್ಷಮೆಯಾಚಿಸಿದ 'ಏರ್‌ ಇಂಡಿಯಾ'

ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತಾವು ಪ್ರಯಾಣಿಸಿದ ಏರ್ ಇಂಡಿಯಾ ವಿಮಾನದಲ್ಲಿ ಎದುರಾದ ಅನಾನುಕೂಲತೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 22 ಫೆಬ್ರುವರಿ 2025, 9:30 IST
ಮುರಿದ ಸೀಟಿನಲ್ಲಿ ಪ್ರಯಾಣಿಸಿದ ಸಚಿವ ಚೌಹಾಣ್: ಕ್ಷಮೆಯಾಚಿಸಿದ 'ಏರ್‌ ಇಂಡಿಯಾ'

ವಿಶಾಖಪಟ್ಟಣ ಉಕ್ಕು ಕಾರ್ಖಾನೆಗೆ ಕಾಯಕಲ್ಪ: ಎಚ್‌ಡಿಕೆ ಅಭಯ 

ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ವಿಶಾಖಪಟ್ಟಣ ಉಕ್ಕು ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 11 ಜುಲೈ 2024, 12:42 IST
ವಿಶಾಖಪಟ್ಟಣ ಉಕ್ಕು ಕಾರ್ಖಾನೆಗೆ ಕಾಯಕಲ್ಪ: ಎಚ್‌ಡಿಕೆ ಅಭಯ 

ಸಚಿವ ಸ್ಥಾನ ಮುಳ್ಳಿನ ಹಾಸಿಗೆ ಇದ್ದಂತೆ: ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ

‘ರಾಜ್ಯದ ತಮಿಳುನಾಡು ಗಡಿ ಪ್ರದೇಶದ ಕಾಡಂಚಿನ ಕುಗ್ರಾಮದಲ್ಲಿ ಜನಿಸಿದ ನಾನು ವಿಶ್ವನಾಯಕ ಪ್ರಧಾನಿ ಮೋದಿ ಸಂಪುಟದಲ್ಲಿ ಅವಕಾಶ ಸಿಕ್ಕಿದೆ. ಇದರ ಸದ್ಬಳಕೆ ಮಾಡಿಕೊಳ್ಳುವುದಾಗಿ’ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
Last Updated 15 ಜೂನ್ 2024, 19:24 IST
ಸಚಿವ ಸ್ಥಾನ ಮುಳ್ಳಿನ ಹಾಸಿಗೆ ಇದ್ದಂತೆ: ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ
ADVERTISEMENT

ಕೇಂದ್ರ ಕೃಷಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಶಿವರಾಜ್ ಸಿಂಗ್ ಚೌಹಾಣ್‌

ಬಿಜೆಪಿಯ ಹಿರಿಯ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಇಂದು (ಮಂಗಳವಾರ) ಕೇಂದ್ರ ಕೃಷಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
Last Updated 11 ಜೂನ್ 2024, 11:00 IST
ಕೇಂದ್ರ ಕೃಷಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಶಿವರಾಜ್ ಸಿಂಗ್ ಚೌಹಾಣ್‌

ಅಧಿಕಾರಿಗಳೊಂದಿಗೆ HDK ಮೊದಲ ಸಭೆ: Compete With China ಪರಿಕಲ್ಪನೆ ಪ್ರಸ್ತಾಪ

ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ಎಚ್‌. ಡಿ ಕುಮಾರಸ್ವಾಮಿ ಅವರು ಉಕ್ಕು ಸಚಿವಾಲಯದ ಉನ್ನತ ಅಧಿಕಾರಿಗಳ ಜತೆ ಮಂಗಳವಾರ ಸಭೆ ನಡೆಸಿದರು.
Last Updated 11 ಜೂನ್ 2024, 8:03 IST
ಅಧಿಕಾರಿಗಳೊಂದಿಗೆ HDK ಮೊದಲ ಸಭೆ: Compete With China ಪರಿಕಲ್ಪನೆ ಪ್ರಸ್ತಾಪ

ಎರಡು ಬಾರಿ ಸಿಎಂ, ಇದೀಗ ಸಚಿವ: ಕೆಂಗಲ್ ಹನುಮಂತಯ್ಯ ಹಾದಿಯಲ್ಲಿ ಎಚ್‌ಡಿಕೆ

ಮುಖ್ಯಮಂತ್ರಿ ಹುದ್ದೆ ಅಲಂಕರಿಸಿ ಕೇಂದ್ರ ಸಚಿವರಾದ ರಾಮನಗರ ಜಿಲ್ಲೆಯ ಎರಡನೇ ರಾಜಕಾರಣಿ
Last Updated 10 ಜೂನ್ 2024, 4:49 IST
ಎರಡು ಬಾರಿ ಸಿಎಂ, ಇದೀಗ ಸಚಿವ: ಕೆಂಗಲ್ ಹನುಮಂತಯ್ಯ ಹಾದಿಯಲ್ಲಿ ಎಚ್‌ಡಿಕೆ
ADVERTISEMENT
ADVERTISEMENT
ADVERTISEMENT