ಮಂಗಳವಾರ, 20 ಜನವರಿ 2026
×
ADVERTISEMENT

Central Pollution Control Board

ADVERTISEMENT

ದೆಹಲಿ ವಾಯುಮಾಲಿನ್ಯ: ವಾಹನಗಳಿಗೆ ಇಂಧನ ಬೇಕೇ, ಚಾಲಕರೇ PUC ಪ್ರಮಾಣಪತ್ರ ತನ್ನಿ!

No PUC No Fuel: ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಮಿತಿಮೀರುತ್ತಿರುವ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕಲು ದೆಹಲಿ ಸರ್ಕಾರ ಮುಂದಾಗಿದೆ. ಬಿಎಸ್‌–4 ಮಾನದಂಡಗಳನ್ನು ಪಾಲಿಸದ ಖಾಸಗಿ ವಾಹನಗಳಿಗೆ ದೆಹಲಿ ಪ್ರವೇಶ ನಿರ್ಬಂಧಿಸಿದ್ದು, ಮಾಲಿನ್ಯ ನಿಯಂತ್ರಣದ ನಿಯಮವನ್ನು ಇಂದಿನಿಂದ ಜಾರಿಗೊಳಿಸಿದೆ.
Last Updated 18 ಡಿಸೆಂಬರ್ 2025, 7:26 IST
ದೆಹಲಿ ವಾಯುಮಾಲಿನ್ಯ: ವಾಹನಗಳಿಗೆ ಇಂಧನ ಬೇಕೇ, ಚಾಲಕರೇ PUC ಪ್ರಮಾಣಪತ್ರ ತನ್ನಿ!

ಮಹಾಕುಂಭ ಮೇಳ | ಸಂಗಮ ಬಳಿ ಗಂಗೆಯ ನೀರು ಸುರಕ್ಷಿತವಾಗಿಲ್ಲ: CSPCB ಮಾಹಿತಿ

‘ಮಹಾಕುಂಭ ಮೇಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಭೇಟಿ ನೀಡಿ ಪವಿತ್ರ ಸ್ನಾನದಲ್ಲಿ ಭಾಗಿಯಾಗುತ್ತಿರುವುದರಿಂದ, ಇಲ್ಲಿ ಹರಿಯುತ್ತಿರುವ ಗಂಗಾ ನದಿಯ ನೀರು ಶುದ್ಧವಾಗಿಲ್ಲ. ಜೈವಿಕ ಆಮ್ಲಜನಕ ಬೇಡಿಕೆ (ಬಿಒಡಿ) ಪ್ರಮಾಣ ಮಿತಿ ಮೀರಿರುವುದರಿಂದ ಸ್ನಾನಕ್ಕೆ ಯೋಗ್ಯವಾಗಿಲ್ಲ’ ಎಂದು ಸರ್ಕಾರ ಮಾಹಿತಿ ನೀಡಿದೆ.
Last Updated 19 ಫೆಬ್ರುವರಿ 2025, 14:51 IST
ಮಹಾಕುಂಭ ಮೇಳ | ಸಂಗಮ ಬಳಿ ಗಂಗೆಯ ನೀರು ಸುರಕ್ಷಿತವಾಗಿಲ್ಲ: CSPCB ಮಾಹಿತಿ

‘ತಮಿಳುನಾಡಿಗೆ ಹರಿಯುವ ಕಾವೇರಿ ಶುದ್ಧವಾಗಿರುವಂತೆ ನೋಡಿಕೊಳ್ಳಿ’

ಕಾವೇರಿ ನದಿಯಿಂದ ತಮಿಳುನಾಡಿಗೆ ಹರಿಯುವ ನೀರು ಶುದ್ಧವಾಗಿರುವಂತೆ ನೋಡಿಕೊಳ್ಳಲು ಕರ್ನಾಟಕ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಸುಪ್ರೀಂ ಕೋರ್ಟ್‌ಗೆ ನೀಡಿದ ವರದಿಯಲ್ಲಿ ತಿಳಿಸಿದೆ.
Last Updated 16 ಜುಲೈ 2018, 19:30 IST
‘ತಮಿಳುನಾಡಿಗೆ ಹರಿಯುವ ಕಾವೇರಿ ಶುದ್ಧವಾಗಿರುವಂತೆ ನೋಡಿಕೊಳ್ಳಿ’
ADVERTISEMENT
ADVERTISEMENT
ADVERTISEMENT
ADVERTISEMENT