ಗುರುವಾರ, 3 ಜುಲೈ 2025
×
ADVERTISEMENT

Central Railway

ADVERTISEMENT

‘ಕ್ಯಾಮೆರಾ ಮರಳಿ ಪಡೆಯಲು ಸಹಾಯ ಮಾಡಿ: ರೈಲ್ವೆ ಸಚಿವರಿಗೆ ಕೋರಿಕೆ

‘₹70 ಸಾವಿರ ಮೌಲ್ಯದ ನನ್ನ ಕ್ಯಾಮೆರಾವನ್ನು ಮರಳಿ ಪಡೆಯಲು ಸಹಾಯ ಮಾಡಿ’ ಎಂದು ಸಾಮಾಜಿಕ ಜಾಲತಾಣದ ಇನ್‌ಫ್ಲ್ಯೂಯೆನ್ಸರ್‌ ಬಲ್ವಾನ್‌ ದಾಸ್‌ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರನ್ನು ಕೋರಿ ‘ಎಕ್ಸ್‌’ ಪೋಸ್ಟ್‌ ಹಂಚಿಕೊಂಡಿದ್ದಾರೆ.
Last Updated 9 ಮೇ 2025, 21:52 IST
‘ಕ್ಯಾಮೆರಾ ಮರಳಿ ಪಡೆಯಲು ಸಹಾಯ ಮಾಡಿ: ರೈಲ್ವೆ ಸಚಿವರಿಗೆ ಕೋರಿಕೆ

ರೈಲಿನಲ್ಲೂ ATM: ಪ್ರಯಾಣದ ಅವಧಿಯಲ್ಲೂ ನಗದು ತೆಗೆಯುವುದು ಇನ್ನು ಸರಳ

ATM on train: ಮುಂಬೈ–ಮನಮಾಡ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಾಯೋಗಿಕವಾಗಿ ಎಟಿಎಂ ಸ್ಥಾಪನೆ, ಯಶಸ್ವಿಯಾದರೆ ಹೆಚ್ಚಿನ ರೈಲುಗಳಿಗೆ ವಿಸ್ತರಣೆ.
Last Updated 16 ಏಪ್ರಿಲ್ 2025, 14:21 IST
ರೈಲಿನಲ್ಲೂ ATM: ಪ್ರಯಾಣದ ಅವಧಿಯಲ್ಲೂ ನಗದು ತೆಗೆಯುವುದು ಇನ್ನು ಸರಳ

ರಾಜ್ಯಕ್ಕೆ 3 ರೈಲ್ವೆ ಮೇಲ್ಸೇತುವೆ ಮಂಜೂರು ಮಾಡಿದ ಕೇಂದ್ರ ಸರ್ಕಾರ

ಕರ್ನಾಟಕಕ್ಕೆ ಮೂರು ರೈಲ್ವೆ ಮೇಲ್ಸೇತುವೆಗಳನ್ನು ರೈಲ್ವೆ ಸಚಿವಾಲಯ ಶುಕ್ರವಾರ ಮಂಜೂರು ಮಾಡಿದೆ. ಮೇಲ್ಸೇತುವೆಗಳ ನಿರ್ಮಾಣಕ್ಕೆ ₹101.47 ಕೋಟಿ ಅನುದಾನ ನೀಡಲಾಗುತ್ತದೆ.
Last Updated 11 ಜನವರಿ 2025, 14:25 IST
ರಾಜ್ಯಕ್ಕೆ 3 ರೈಲ್ವೆ ಮೇಲ್ಸೇತುವೆ ಮಂಜೂರು ಮಾಡಿದ ಕೇಂದ್ರ ಸರ್ಕಾರ

ರೈಲ್ವೆ ಮಾರ್ಗ | ರಾಜ್ಯದಿಂದ ಭೂಮಿ ಹಸ್ತಾಂತರ ವಿಳಂಬ: ಅಶ್ವಿನಿ ವೈಷ್ಣವ್‌

ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ನಡುವಿನ ರೈಲ್ವೆ ಮಾರ್ಗಕ್ಕೆ 555 ಹೆಕ್ಟೇರ್ ಜಾಗ ಬೇಕಿದೆ. ಆದರೆ, ಕರ್ನಾಟಕ ಸರ್ಕಾರವು ಈವರೆಗೆ 225 ಹೆಕ್ಟೇರ್‌ ಜಾಗವನ್ನಷ್ಟೇ ಹಸ್ತಾಂತರ ಮಾಡಿದೆ. ಭೂಮಿ ಹಸ್ತಾಂತರ ವಿಳಂಬದಿಂದ ಲಭ್ಯ ಇರುವ ಜಾಗದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ...
Last Updated 11 ಡಿಸೆಂಬರ್ 2024, 23:30 IST
ರೈಲ್ವೆ ಮಾರ್ಗ | ರಾಜ್ಯದಿಂದ ಭೂಮಿ ಹಸ್ತಾಂತರ ವಿಳಂಬ: ಅಶ್ವಿನಿ ವೈಷ್ಣವ್‌

ಮುಂಬೈ: 63 ತಾಸು ರೈಲು ಸಂಚಾರಕ್ಕೆ ನಿರ್ಬಂಧ

ಠಾಣೆ ರೈಲು ನಿಲ್ದಾಣದ 5, 6ನೇ ಪ್ಲಾಟ್‌ಫಾರ್ಮ್‌ ವಿಸ್ತರಣೆ ಕಾಮಗಾರಿ
Last Updated 31 ಮೇ 2024, 15:46 IST
ಮುಂಬೈ: 63 ತಾಸು ರೈಲು ಸಂಚಾರಕ್ಕೆ ನಿರ್ಬಂಧ

ಸಿಕಂದರಾಬಾದ್-ಅಗರ್ತಲಾ ರೈಲಿನಲ್ಲಿ ಬೆಂಕಿ ಅವಘಡ: ಯಾವುದೇ ಅನಾಹುತ ಸಂಭವಿಸಿಲ್ಲ

ಸಿಕಂದರಾಬಾದ್-ಅಗರ್ತಲಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 6 ಜೂನ್ 2023, 10:49 IST
ಸಿಕಂದರಾಬಾದ್-ಅಗರ್ತಲಾ ರೈಲಿನಲ್ಲಿ ಬೆಂಕಿ ಅವಘಡ: ಯಾವುದೇ ಅನಾಹುತ ಸಂಭವಿಸಿಲ್ಲ

ನಿಸರ್ಗ ಮುನ್ನೆಚ್ಚರಿಕೆ| ಮುಂಬೈಯಿಂದ ಹೊರಡುವ ರೈಲುಗಳ ಸಮಯ ಬದಲಾವಣೆ

ಬುಧವಾರಮುಂಬೈಗೆ ನಿಸರ್ಗ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂಬ ಮುನ್ನೆಚ್ಚರಿಕೆಯಿಂದಾಗಿಮುಂಬೈಯಿಂದ ಹೊರಡುವ ವಿಶೇಷ ರೈಲುಗಳ ಸಮಯ ಬದಲಾವಣೆ ಮಾಡಲಾಗಿದೆ.
Last Updated 3 ಜೂನ್ 2020, 10:07 IST
ನಿಸರ್ಗ ಮುನ್ನೆಚ್ಚರಿಕೆ| ಮುಂಬೈಯಿಂದ ಹೊರಡುವ ರೈಲುಗಳ ಸಮಯ ಬದಲಾವಣೆ
ADVERTISEMENT

ಕೇಂದ್ರೀಯ ರೈಲ್ವೆ ವ್ಯಾಪ್ತಿಯ ನಿಲ್ದಾಣಗಳಲ್ಲಿ ನಿಂಬೆ ಹಣ್ಣಿನ ಜ್ಯೂಸ್‌ಗೆ ನಿಷೇಧ

ಕೇಂದ್ರೀಯ ರೈಲ್ವೆ ವ್ಯಾಪ್ತಿಯ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ನಿಂಬೆ ಹಣ್ಣಿನ ರಸ ಹಾಗೂ ಇತರ ಸಿರಪ್‌ಗಳಿಂದ ತಯಾರಿಸಿದ ಪಾನೀಯಗಳ ಮಾರಾಟಕ್ಕೆ ನಿಷೇಧ ಹೇರಲಾಗಿದೆ.
Last Updated 28 ಮಾರ್ಚ್ 2019, 12:11 IST
ಕೇಂದ್ರೀಯ ರೈಲ್ವೆ ವ್ಯಾಪ್ತಿಯ ನಿಲ್ದಾಣಗಳಲ್ಲಿ ನಿಂಬೆ ಹಣ್ಣಿನ ಜ್ಯೂಸ್‌ಗೆ ನಿಷೇಧ

ಕೇಂದ್ರ ರೈಲು ನಿಲ್ದಾಣಗಳಲ್ಲಿ ಕೃತಕ ಪಾನೀಯಗಳಿಗೆ ನಿಷೇಧ

ಕೇಂದ್ರ ರೈಲು ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ನಿಂಬೆ ಹಣ್ಣಿನ ಜ್ಯೂಸ್‌ ಹಾಗೂ ಇತರ ಸಿರಪ್‌ಗಳಿಂದ ತಯಾರಿಸಿದ ಪಾನೀಯಗಳ ಮಾರಾಟವನ್ನು ನಿಷೇಧಿಸಲಾಗಿದೆ.
Last Updated 28 ಮಾರ್ಚ್ 2019, 11:45 IST
ಕೇಂದ್ರ ರೈಲು ನಿಲ್ದಾಣಗಳಲ್ಲಿ ಕೃತಕ ಪಾನೀಯಗಳಿಗೆ ನಿಷೇಧ
ADVERTISEMENT
ADVERTISEMENT
ADVERTISEMENT