ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Chaluvaraya Swamy

ADVERTISEMENT

ಕಸರತ್ತಿನ ನಂತರ BJP-JDS ಅಭ್ಯರ್ಥಿ ಘೋಷಣೆ: ಸಚಿವ ಚಲುವರಾಯಸ್ವಾಮಿ ವ್ಯಂಗ್ಯ

ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರು ಒಂದು ತಿಂಗಳಿಂದ ಅಳೆದು ತೂಗಿ ಅಂತಿಮವಾಗಿ ಹೆಸರು ಘೋಷಣೆ ಮಾಡಿದ್ದಾರೆ. ಮೈತ್ರಿ ಅಭ್ಯರ್ಥಿ ಘೋಷಣೆಗೆ ಇಷ್ಟು ದಿನ ಬೇಕಿತ್ತಾ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಪ್ರಶ್ನಿಸಿದರು.
Last Updated 26 ಮಾರ್ಚ್ 2024, 15:58 IST
ಕಸರತ್ತಿನ ನಂತರ BJP-JDS ಅಭ್ಯರ್ಥಿ ಘೋಷಣೆ: ಸಚಿವ ಚಲುವರಾಯಸ್ವಾಮಿ ವ್ಯಂಗ್ಯ

ಅಶಾಂತಿ ಮೂಡಿಸುತ್ತಿರುವ ಎಚ್‌ಡಿಕೆ: ಎನ್‌.ಚಲುವರಾಯಸ್ವಾಮಿ

ಕೇಸರಿ ಶಾಲು ಧರಿಸಿದ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿಯವರು ಕೆರಗೋಡು ಘಟನೆಯನ್ನು ಮುಂದಿಟ್ಟಕೊಂಡು ಜಿಲ್ಲೆಯಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿದ್ದಾರೆ, ನೆಮ್ಮದಿ ಕೆಡಿಸುತ್ತಿದ್ದಾರೆ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮಂಗಳವಾರ ಆರೋಪಿಸಿದರು.
Last Updated 30 ಜನವರಿ 2024, 15:44 IST
ಅಶಾಂತಿ ಮೂಡಿಸುತ್ತಿರುವ ಎಚ್‌ಡಿಕೆ:  ಎನ್‌.ಚಲುವರಾಯಸ್ವಾಮಿ

ಬಿಜೆಪಿ, ಜೆಡಿಎಸ್‌ನ 30 ಮಂದಿ ಕಾಂಗ್ರೆಸ್‌ಗೆ; ಚಲುವರಾಯಸ್ವಾಮಿ

‘ಬಿಜೆಪಿ, ಜೆಡಿಎಸ್‌ನ ಕನಿಷ್ಠ 30 ಮಂದಿ ಕಾಂಗ್ರೆಸ್‌ ಪಕ್ಷ ಸೇರಲು ಸಿದ್ಧರಾಗಿದ್ದಾರೆ. ಅವರನ್ನು ಯಾವ ಸಂದರ್ಭದಲ್ಲಿ ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಚಿಂತಿಸಲಾಗುತ್ತಿದೆ, ಈ ಬಗ್ಗೆ ಶೀಘ್ರವೇ ನಿರ್ಣಯ ಪ್ರಕಟಿಸಲಾಗುವುದು’ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದರು.
Last Updated 26 ಜನವರಿ 2024, 15:17 IST
ಬಿಜೆಪಿ, ಜೆಡಿಎಸ್‌ನ 30 ಮಂದಿ ಕಾಂಗ್ರೆಸ್‌ಗೆ; ಚಲುವರಾಯಸ್ವಾಮಿ

ಮಂಡ್ಯ ಲೋಕಸಭಾ ಅಭ್ಯರ್ಥಿ ಶೀಘ್ರದಲ್ಲೇ ಘೋಷಣೆ: ಚೆಲುವರಾಯಸ್ವಾಮಿ

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಹೆಸರನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚಲುವರಾಯಸ್ವಾಮಿ ತಿಳಿಸಿದರು.
Last Updated 24 ಜನವರಿ 2024, 13:37 IST
ಮಂಡ್ಯ ಲೋಕಸಭಾ ಅಭ್ಯರ್ಥಿ ಶೀಘ್ರದಲ್ಲೇ ಘೋಷಣೆ: ಚೆಲುವರಾಯಸ್ವಾಮಿ

ಸಿರಿಧಾನ್ಯ ರಫ್ತು ಹೆಚ್ಚಳದ ಗುರಿ: ಚಲುವರಾಯಸ್ವಾಮಿ

‘ವರ್ಷದೊಳಗೆ ಸಿರಿಧಾನ್ಯಗಳ ರಫ್ತು ಪ್ರಮಾಣವನ್ನು ಈಗಿರುವುದಕ್ಕಿಂತ ದುಪ್ಪಟ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
Last Updated 2 ಜನವರಿ 2024, 22:54 IST
ಸಿರಿಧಾನ್ಯ ರಫ್ತು ಹೆಚ್ಚಳದ ಗುರಿ: ಚಲುವರಾಯಸ್ವಾಮಿ

ಭ್ರೂಣಹತ್ಯೆ ತಡೆಗೆ ತಂಡ ರಚನೆ: ಎನ್‌.ಚಲುವರಾಯಸ್ವಾಮಿ

ಅಧಿಕಾರಿಗಳ ಸಭೆಯಲ್ಲಿ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ
Last Updated 30 ನವೆಂಬರ್ 2023, 16:04 IST
ಭ್ರೂಣಹತ್ಯೆ ತಡೆಗೆ ತಂಡ ರಚನೆ: ಎನ್‌.ಚಲುವರಾಯಸ್ವಾಮಿ

ಸಿರಿಧಾನ್ಯ ಖರೀದಿ: ರಾಜ್ಯದ ರೈತರಿಗೆ ನೆರವಿನ ಭರವಸೆ ನೀಡಿದ ನಿರ್ಮಲಾ ಸೀತಾರಾಮನ್

ಐಟಿಸಿ ಲಿಮಿಟೆಡ್‌ನ ಅಧ್ಯಕ್ಷ ಸಂಜೀವ್‌ ಪುರಿ ಅವರ ನೇತೃತ್ವದ ತಂಡ ಕರ್ನಾಟಕಕ್ಕೆ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆಯಲಿದೆ. ಜತೆಗೆ ಧಾನ್ಯಗಳನ್ನು ಖರೀದಿಸುವ ಕುರಿತು ಮಾತುಕತೆ ನಡೆಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
Last Updated 24 ನವೆಂಬರ್ 2023, 5:37 IST
ಸಿರಿಧಾನ್ಯ ಖರೀದಿ: ರಾಜ್ಯದ ರೈತರಿಗೆ ನೆರವಿನ ಭರವಸೆ ನೀಡಿದ ನಿರ್ಮಲಾ ಸೀತಾರಾಮನ್
ADVERTISEMENT

ಹೊಸ ತಳಿಗಳ ಬೀಜ ತ್ವರಿತ ವಿತರಣೆ: ಒಪ್ಪಂದ

ಕರ್ನಾಟಕ ರಾಜ್ಯ ಬೀಜ ನಿಗಮ ಹಾಗೂ ಹೈದರಾಬಾದ್‌ನ ಅಂತರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆಯ ಅಧಿಕಾರಿಗಳು (ಇಕ್ರಿಸ್ಯಾಟ್) ಹೊಸ ತಳಿಗಳ ಬೀಜಗಳನ್ನು ರಾಜ್ಯದ ರೈತರಿಗೆ ತ್ವರಿತವಾಗಿ ವಿತರಿಸುವ ಒಪ್ಪಂದಕ್ಕೆ ಸೋಮವಾರ ಸಹಿ ಹಾಕಿದರು.
Last Updated 30 ಅಕ್ಟೋಬರ್ 2023, 15:35 IST
ಹೊಸ ತಳಿಗಳ ಬೀಜ ತ್ವರಿತ ವಿತರಣೆ: ಒಪ್ಪಂದ

ಕುಮಾರಸ್ವಾಮಿ ಆಣೆ ಮಾಡಲಿ: ಸಚಿವ ಚಲುವರಾಯಸ್ವಾಮಿ ಸವಾಲು

‘ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ 14 ತಿಂಗಳು ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಭ್ರಷ್ಟಾಚಾರ ಮಾಡಿಲ್ಲವೇ? ಇಲ್ಲ ಎನ್ನುವುದಾದರೆ ದೇವರ ಮುಂದೆ ಆಣೆ ಮಾಡಲಿ’ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಸವಾಲು ಹಾಕಿದರು.
Last Updated 28 ಅಕ್ಟೋಬರ್ 2023, 18:44 IST
ಕುಮಾರಸ್ವಾಮಿ ಆಣೆ ಮಾಡಲಿ: ಸಚಿವ ಚಲುವರಾಯಸ್ವಾಮಿ ಸವಾಲು

ಸೆಪ್ಟೆಂಬರ್‌ ಮೊದಲ ವಾರದಲ್ಲೇ ಬರ ಘೋಷಣೆ: ಕೃಷಿ ಸಚಿವ ಚಲುವರಾಯಸ್ವಾಮಿ

ಮಳೆ ಕೊರತೆಯಿಂದ ಆಗಿರುವ ಹಾನಿಯ ಕುರಿತು ಕ್ಷೇತ್ರ ಪರಿಶೀಲಿಸಿ ದೃಢೀಕರಣ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕನಿಷ್ಠ 100 ತಾಲ್ಲೂಕುಗಳು ಬರ ಪೀಡಿತ ಎಂಬುದಾಗಿ ಸೆಪ್ಟೆಂಬರ್‌ ಮೊದಲ ವಾರದಲ್ಲೇ ಘೋಷಿಸಲಾಗುವುದು ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಹೇಳಿದರು.
Last Updated 25 ಆಗಸ್ಟ್ 2023, 15:25 IST
ಸೆಪ್ಟೆಂಬರ್‌ ಮೊದಲ ವಾರದಲ್ಲೇ ಬರ ಘೋಷಣೆ: ಕೃಷಿ ಸಚಿವ ಚಲುವರಾಯಸ್ವಾಮಿ
ADVERTISEMENT
ADVERTISEMENT
ADVERTISEMENT