₹40,000 ಲಂಚ: ಚನ್ನಗಿರಿ TP ಜೀಪ್ ಚಾಲಕ ಶ್ಯಾಮಕುಮಾರ್ ಲೋಕಾಯುಕ್ತ ಬಲೆಗೆ
ಅಮಾನತುಗೊಂಡಿದ್ದ ಗ್ರಂಥಾಲಯದ ಮೇಲ್ವಿಚಾರಕರನ್ನು ಕರ್ತವ್ಯಕ್ಕೆ ಮರುನಿಯೋಜಿಸಲು ₹40,000 ಲಂಚ ಪಡೆಯುತ್ತಿದ್ದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯ ಜೀಪ್ ಚಾಲಕ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.Last Updated 24 ಮಾರ್ಚ್ 2025, 15:27 IST