ಸವದತ್ತಿ| ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿಯಾಗಿ ಮಿಂಚಿದ ಚನ್ನಮ್ಮ: ವಿಶ್ವಾಸ್ ವೈದ್ಯ
Rani Chennamma Tribute: ರಾಜ್ಯ ಮಟ್ಟದ ಕಿತ್ತೂರು ಉತ್ಸವದ ಅಂಗವಾಗಿ ರಾಣಿ ಚನ್ನಮ್ಮರ ವೀರ ಜ್ಯೋತಿಗೆ ಎಪಿಎಂಸಿ ವೃತ್ತದಲ್ಲಿ ಶಾಸಕ ವಿಶ್ವಾಸ್ ವೈದ್ಯ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಸ್ವಾಗತ ಕೋರಲಾಯಿತು.Last Updated 20 ಅಕ್ಟೋಬರ್ 2025, 1:59 IST