ಶನಿವಾರ, 16 ಆಗಸ್ಟ್ 2025
×
ADVERTISEMENT

Channapatna Assembly constituency

ADVERTISEMENT

ಚನ್ನಪಟ್ಟಣ: ಮಾವು ತುಂಬಿಸಿಕೊಂಡು ಹೋಗುವಾಗ ಟ್ರಾಕ್ಟರ್ ಪಲ್ಟಿ– ರೈತ ಸಾವು

ಬ್ರಹ್ಮಣೀಪುರ –ವಿಠಲೇನಹಳ್ಳಿ ರಸ್ತೆಯಲ್ಲಿ ಗುರುವಾರ ರಾತ್ರಿ ಟ್ರಾಕ್ಟರ್ ಪಲ್ಟಿಯಾಗಿ ದೊಡ್ಡನಹಳ್ಳಿ ಗ್ರಾಮದ ಶರತ್ (28) ಎಂಬ ರೈತ ಮೃತಪಟ್ಟಿದ್ದಾರೆ. ಮಾವು ಬೆಳೆಗಾರರಾದ ಶರತ್ ಅವರು, ತಮ್ಮ ತೋಟದ ಮಾವುಗಳನ್ನು ಟ್ರಾಕ್ಟರ್‌ನಲ್ಲಿ ಸಂಜೆ ತುಂಬಿಸಿಕೊಂಡು ಚನ್ನಪಟ್ಟಣದಲ್ಲಿ ಮಾರಾಟ ಮಾಡಲು ಹೋಗಿದ್ದರು.
Last Updated 23 ಮೇ 2025, 6:25 IST
ಚನ್ನಪಟ್ಟಣ: ಮಾವು ತುಂಬಿಸಿಕೊಂಡು ಹೋಗುವಾಗ ಟ್ರಾಕ್ಟರ್ ಪಲ್ಟಿ– ರೈತ ಸಾವು

ನಾನು ನಿಷ್ಠಾವಂತ ಕಾರ್ಯಕರ್ತ: ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ

ಯುವ ಜನತಾದಳ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನವದೆಹಲಿಯಲ್ಲಿ ಸೋಮವಾರ ಭೇಟಿಯಾಗಿ ಮಾತುಕತೆ ನಡೆಸಿದರು.
Last Updated 9 ಡಿಸೆಂಬರ್ 2024, 15:03 IST
ನಾನು ನಿಷ್ಠಾವಂತ ಕಾರ್ಯಕರ್ತ: ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ

ನಾವು ಸೋತಿದ್ದೇವೆಯೇ ಹೊರತು ಸತ್ತಿಲ್ಲ; ಒಟ್ಟಾಗಿ ಹೋರಾಟ ಮಾಡೋಣ: ನಿಖಿಲ್

ಕ್ಷೇತ್ರ ಬಿಟ್ಟು ಹೋಗಲ್ಲ, ನನ್ನ ಮೇಲೆ ಅನುಮಾನ ಬೇಡ: ನಿಖಿಲ್ ಕುಮಾರಸ್ವಾಮಿ
Last Updated 30 ನವೆಂಬರ್ 2024, 12:26 IST
ನಾವು ಸೋತಿದ್ದೇವೆಯೇ ಹೊರತು ಸತ್ತಿಲ್ಲ; ಒಟ್ಟಾಗಿ ಹೋರಾಟ ಮಾಡೋಣ: ನಿಖಿಲ್

Video | ಕುಮಾರಣ್ಣ ಅಲ್ಲ, ಯೋಗೇಶ್ವರ್ ನೀವು ರಣಹೇಡಿ: ಪುಟ್ಟರಾಜು

ಗೆಲುವಿನ ಮದದಿಂದ ದೇವೇಗೌಡರನ್ನು ಮನೆಯಲ್ಲಿರಿ ಅನ್ನೋದು, ಕುಮಾರಣ್ಣ ಅವರನ್ನು ರಣಹೇಡಿ ಅನ್ನೋದು ಯೋಗೇಶ್ವರ್‌ ಅವರಿಗೆ ಶೋಭೆ ತರುವುದಿಲ್ಲ ಎಂದು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಹೇಳಿದರು.
Last Updated 27 ನವೆಂಬರ್ 2024, 16:10 IST
Video | ಕುಮಾರಣ್ಣ ಅಲ್ಲ, ಯೋಗೇಶ್ವರ್ ನೀವು ರಣಹೇಡಿ: ಪುಟ್ಟರಾಜು

ಉಪ ಚುನಾವಣೆ ಸೋಲಿನ ಬೆನ್ನಲ್ಲೇ JDS ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಪತ್ರ

ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ಸೋಲಿನ ಬೆನ್ನಲ್ಲೇ ಜೆಡಿಎಸ್‌ ನಾಯಕ ನಿಖಿಲ್‌ ಕುಮಾರಸ್ವಾಮಿ ಅವರು ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ಪತ್ರ ಬರೆದು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 27 ನವೆಂಬರ್ 2024, 8:18 IST
ಉಪ ಚುನಾವಣೆ ಸೋಲಿನ ಬೆನ್ನಲ್ಲೇ JDS ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಪತ್ರ

ದೇವೇಗೌಡರ ಕುಟುಂಬಕ್ಕೆ ಹ್ಯಾಟ್ರಿಕ್ ಸೋಲು ಹೊಸದಲ್ಲ!

ನಿಖಿಲ್‌ ಮಾತ್ರ ಮೂರು ಸಲ ಸೋತಿಲ್ಲ; ಎಚ್‌ಡಿಕೆ ಸಹ ಹ್ಯಾಟ್ರಿಕ್ ಸೋಲುಂಡವರೇ!
Last Updated 26 ನವೆಂಬರ್ 2024, 3:40 IST
ದೇವೇಗೌಡರ ಕುಟುಂಬಕ್ಕೆ ಹ್ಯಾಟ್ರಿಕ್ ಸೋಲು ಹೊಸದಲ್ಲ!

ನಿಖಿಲ್‌ ಸೋತಿರಬಹುದು, ಮನುಷ್ಯನಾಗಿ ಗೆದ್ದಿದ್ದಾನೆ: ಅನಿತಾ ಕುಮಾರಸ್ವಾಮಿ

'ನನ್ನ ಪುತ್ರ ನಿಖಿಲ್‌ ಮೂರು ಬಾರಿ ಚುನಾವಣೆಯಲ್ಲಿ ಸೋತಿರಬಹುದು, ಮನುಷ್ಯನಾಗಿ ಸೋತಿಲ್ಲ. ಅವನ ಮಾನವೀಯತೆ, ಸಹೃದಯತೆ ಗೆದ್ದಿದೆ’ ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.
Last Updated 25 ನವೆಂಬರ್ 2024, 23:40 IST
ನಿಖಿಲ್‌ ಸೋತಿರಬಹುದು, ಮನುಷ್ಯನಾಗಿ ಗೆದ್ದಿದ್ದಾನೆ: ಅನಿತಾ ಕುಮಾರಸ್ವಾಮಿ
ADVERTISEMENT

ಒಕ್ಕಲಿಗರು ಜೆಡಿಎಸ್ ವರಿಷ್ಠ ದೇವೇಗೌಡರ ನಾಯಕತ್ವ ಬಿಡಬೇಕು: ಯೋಗೇಶ್ವರ್

‘ಒಕ್ಕಲಿಗರು ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡರ ನಾಯಕತ್ವವನ್ನು ಬಿಡಬೇಕು. ಒಕ್ಕಲಿಗರ ಶಕ್ತಿಯನ್ನು ಅವರು ಸ್ವಂತಕ್ಕೆ ಬಳಸಿಕೊಳ್ಳುವುದು ಎಷ್ಟು ಸರಿ?
Last Updated 25 ನವೆಂಬರ್ 2024, 14:13 IST
ಒಕ್ಕಲಿಗರು ಜೆಡಿಎಸ್ ವರಿಷ್ಠ ದೇವೇಗೌಡರ ನಾಯಕತ್ವ ಬಿಡಬೇಕು: ಯೋಗೇಶ್ವರ್

ಪ್ರಚಾರಕ್ಕೆ ಕರೆದಿದ್ದಾಗಿ ದೇವೇಗೌಡರು ಹೇಳಿದರೆ ರಾಜಕಾರಣವನ್ನೇ ಬಿಡುವೆ: ಜಿಟಿಡಿ

‘ಚನ್ನಪಟ್ಟಣ ಉಪ ಚುನಾವಣೆ ಪ್ರಚಾರಕ್ಕೆ ಬರುವಂತೆ ಎಚ್‌.ಡಿ. ದೇವೇಗೌಡರು ಕರೆದಿಲ್ಲ. ಕರೆದಿದ್ದೆ ಎಂದು ಅವರು ಹೇಳಿದರೆ, ನಾನು ಅಂದೇ ರಾಜಕಾರಣ ಬಿಟ್ಟು ಬಿಡುತ್ತೇನೆ’ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
Last Updated 25 ನವೆಂಬರ್ 2024, 12:28 IST
ಪ್ರಚಾರಕ್ಕೆ ಕರೆದಿದ್ದಾಗಿ ದೇವೇಗೌಡರು ಹೇಳಿದರೆ ರಾಜಕಾರಣವನ್ನೇ ಬಿಡುವೆ: ಜಿಟಿಡಿ

ಸಿ.ಪಿ. ಯೋಗೇಶ್ವರ್ ಗೆಲುವು: ಹರಕೆ ತೀರಿಸಿದ ಪತ್ನಿ

ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ರವರು ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಅವರ ಪತ್ನಿ ಶೀಲಾ ಯೋಗೇಶ್ವರ್ ಅವರು ಪಟ್ಟಣದ ಪ್ರಸಿದ್ಧ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ಕಾಣಿಕೆ ತೀರಿಸಿ, ವಿಶೇಷ ಪೂಜೆ ಸಲ್ಲಿಸಿದರು.
Last Updated 24 ನವೆಂಬರ್ 2024, 16:02 IST
ಸಿ.ಪಿ. ಯೋಗೇಶ್ವರ್ ಗೆಲುವು: ಹರಕೆ ತೀರಿಸಿದ ಪತ್ನಿ
ADVERTISEMENT
ADVERTISEMENT
ADVERTISEMENT