ಛತ್ತೀಸ್‌ಗಢ | ಜಲಾಶಯ ಕುಸಿತ; ಪ್ರವಾಹದಲ್ಲಿ ಕೊಚ್ಚಿ ಹೋದ ಮನೆಗಳು: ನಾಲ್ಕು ಸಾವು
Dam Accident: ಛತ್ತೀಸ್‌ಗಢದ ಬಲರಾಂಪುರದಲ್ಲಿ ಲೂಟಿ ಜಲಾಶಯದ ಗೋಡೆ ಕುಸಿತದಿಂದ ಪ್ರವಾಹ ಉಂಟಾಗಿ ನಾಲ್ವರು ಮೃತಪಟ್ಟಿದ್ದಾರೆ, ಮೂವರು ನಾಪತ್ತೆಯಾಗಿದ್ದಾರೆ. ಶೋಧ ಕಾರ್ಯ ಮುಂದುವರಿದಿದೆ.Last Updated 3 ಸೆಪ್ಟೆಂಬರ್ 2025, 6:27 IST