2025ರ ಉತ್ತಮ ಸಿನಿಮಾಗಳು: ನೈಜ ಘಟನೆ ಆಧಾರಿತ ಚಿತ್ರಗಳಿಗೆ ಪ್ರೇಕ್ಷಕರ ಮೆಚ್ಚುಗೆ
True Story Films: 2025ರಲ್ಲಿ ಭಾರತದಲ್ಲಿ ಹಲವು ಉತ್ತಮ ಸಿನಿಮಾಗಳು ಬಿಡುಗಡೆಗೊಂಡು ಯಶಸ್ಸು ಸಾಧಿಸಿವೆ. ವಿಶೇಷವಾಗಿ ನೈಜ ಘಟನೆ ಆಧಾರಿತ ಸಿನಿಮಾಗಳು ಹೆಚ್ಚು ಪ್ರಾಬಲ್ಯ ಸಾಧಿಸಿವೆ. ಸಾಹಸಮಯ ಸಾಮಾಜಿಕ ನ್ಯಾಯ ಹಾಗೂ ಯುದ್ದದLast Updated 25 ನವೆಂಬರ್ 2025, 9:42 IST