ಬುಧವಾರ, 10 ಡಿಸೆಂಬರ್ 2025
×
ADVERTISEMENT
ADVERTISEMENT

2025ರಲ್ಲಿ ಅತ್ಯಧಿಕ ಗಳಿಕೆ ಕಂಡ ಸಿನಿಮಾಗಳ ನಾಯಕರುಗಳು: ರಿಷಬ್‌ಗೆ ಎಷ್ಟನೇ ಸ್ಥಾನ?

Published : 10 ಡಿಸೆಂಬರ್ 2025, 10:47 IST
Last Updated : 10 ಡಿಸೆಂಬರ್ 2025, 10:47 IST
ಫಾಲೋ ಮಾಡಿ
Comments
ಈ ವರ್ಷ ಅಕ್ಷಯ್ ಖನ್ನಾ ಹೆಚ್ಚು ಗಳಿಕೆ ಮಾಡಿದ ಸಿನಿಮಾದ ನಾಯಕನಾಗಿದ್ದಾರೆ. ‘ಚಾವಾ’ ಮತ್ತು ‘ಧುರಂಧರ್’ ಚಿತ್ರಗಳಲ್ಲಿನ ಅವರ ಪಾತ್ರಗಳು ಎಲ್ಲರ ಮೆಚ್ಚುಗೆಗೆ ಕಾರಣವಾಗಿವೆ. ಈ ಚಿತ್ರಗಳು ₹993.41 ಕೋಟಿ ಗಳಿಸುವ ಮೂಲಕ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿವೆ. ಆ ಮೂಲಕ ಅಕ್ಷಯ್ ಖನ್ನಾ 2025ರ ಅತ್ಯಂತ ಲಾಭದಾಯಕ ನಟರಾಗಿದ್ದಾರೆ.

‘ಕಾಂತಾರ ಅಧ್ಯಾಯ 1’ ಚಿತ್ರ ಬಾಕ್ಸ್ ಆಫೀಸ್ ಗಳಿಕೆ ₹850 ಕೋಟಿ ಗಳಿಸುವ ಮೂಲಕ ಹೆಚ್ಚು ಗಳಿಕೆಯ ಸಿನಿಮಾವಾಗಿದೆ. ಈ ಸಿನಿಮಾದ ನಿರ್ದೇಶಕ ಹಾಗೂ ನಟ ಎರಡೂ ಆಗಿರುವ ರಿಷಬ್‌ ಶೆಟ್ಟಿ ಹೆಚ್ಚು ಗಳಿಕೆ ಮಾಡಿದ 2ನೇ ನಟನಾಗಿದ್ದಾರೆ.

ಜನಮನ್ನಣೆ ಪಡೆದ ಛಾವಾ ಚಿತ್ರದಲ್ಲಿ ವಿಕ್ಕಿ ಕೌಶಲ್ ಅದ್ಭುತವಾದ ಅಭಿನಯಿಸಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ₹ 807.91 ಕೋಟಿ ಗಳಿಸುವ ಮೂಲಕ ಈ ವರ್ಷ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳಲ್ಲಿ  ಒಂದಾಗಿದೆ. ವಿಕ್ಕಿ ಕೌಶಲ್ 3ನೇ ಸ್ಥಾನದಲ್ಲಿದ್ದಾರೆ.

 4ನೇ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾದ ನಾಯಕ ನಟ ಅಕ್ಷಯ್ ಕುಮಾರ್ ಆಗಿದ್ದಾರೆ. ಹೌಸ್‌ಫುಲ್ 5 ಮತ್ತು ಜಾಲಿ ಎಲ್‌ಎಲ್‌ಬಿ 3 ಎಂಬ ಸಿನಿಮಾಗಳು ₹755.3 ಕೋಟಿ ಗಳಿಕೆ ಮಾಡಿವೆ.

ಈ ವರ್ಷ 3 ಚಿತ್ರಗಳ ಬಿಡುಗಡೆಯೊಂದಿಗೆ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ ಮೋಹನ್ ಲಾಲ್. ಇವರ ನಟನೆಯ ಸಿನಿಮಾಗಳು ಗಳಿಸಿದ್ದು ₹ 578.45 ಕೋಟಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT