ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Akshaya kumar

ADVERTISEMENT

ಅಕ್ಷಯ್ ಕುಮಾರ್ ಚಿತ್ರ ‘ಮಿಷನ್‌ ರಾಣಿಗಂಜ್‌‘ನಲ್ಲಿದ್ದ ಇಂಡಿಯಾ ಹೆಸರು ಈಗ ಭಾರತ್

ನವದೆಹಲಿ: ಗಣಿಯೊಳಗೆ ಸಿಲುಕಿದ 65 ಕಾರ್ಮಿಕರ ರಕ್ಷಣೆಯ ಕಥೆಯುಳ್ಳ ಅಕ್ಷಯ್‌ ಕುಮಾರ್ ನಟನೆಯ ‘ಮಿಷನ್ ರಾಣಿಗಂಜ್: ದಿ ಗ್ರೇಟ್ ಇಂಡಿಯಾ ರೆಸ್ಕ್ಯೂ’ ಚಿತ್ರದಲ್ಲಿದ್ದ ‘ಇಂಡಿಯಾ’ ಪದವನ್ನು ಈಗ ‘ಭಾರತ್’ ಎಂದು ಬದಲಿಸಿರುವುದು ವ್ಯಾಪಕವಾಗಿ ಚರ್ಚೆಯಾಗುತ್ತಿದೆ.
Last Updated 7 ಸೆಪ್ಟೆಂಬರ್ 2023, 11:04 IST
ಅಕ್ಷಯ್ ಕುಮಾರ್ ಚಿತ್ರ ‘ಮಿಷನ್‌ ರಾಣಿಗಂಜ್‌‘ನಲ್ಲಿದ್ದ ಇಂಡಿಯಾ ಹೆಸರು ಈಗ ಭಾರತ್

ಅಕ್ಷಯ್ ಕುಮಾರ್‌ಗೆ ಭಾರತದ ಪೌರತ್ವ; ಸ್ವಾತಂತ್ರ್ಯ ದಿನಾಚರಣೆಯಂದು ಪ್ರಕಟಿಸಿದ ನಟ

ಮುಂಬೈ: ಕೆನೆಡಾ ಪ್ರಜೆಯಾಗಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರತದ ಪೌರತ್ವವನ್ನು ಪಡೆದಿದ್ದಾರೆ. ಸ್ವಾತಂತ್ರ್ಯೋತ್ಸವ ದಿನದಂದು ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ.
Last Updated 15 ಆಗಸ್ಟ್ 2023, 9:03 IST
ಅಕ್ಷಯ್ ಕುಮಾರ್‌ಗೆ ಭಾರತದ ಪೌರತ್ವ; ಸ್ವಾತಂತ್ರ್ಯ ದಿನಾಚರಣೆಯಂದು ಪ್ರಕಟಿಸಿದ ನಟ

ರೌಡಿ ರಾಥೋರ್‌ ಚಿತ್ರದ ಫ್ಲರ್ಟಿಂಗ್ ದೃಶ್ಯದಲ್ಲಿ ನಟಿಸಬಾರದಿತ್ತು: ಸೋನಾಕ್ಷಿ ಸಿನ್ಹಾ

ವಿಭಿನ್ನ ಪಾತ್ರಗಳಲ್ಲಿ ತೊಡಗಿಸಿಕೊಂಡು ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಸಿನಿ ಜರ್ನಿಯ ಬಗ್ಗೆ ಮಾತನಾಡಿದ್ದಾರೆ.
Last Updated 15 ಮೇ 2023, 13:41 IST
ರೌಡಿ ರಾಥೋರ್‌ ಚಿತ್ರದ ಫ್ಲರ್ಟಿಂಗ್ ದೃಶ್ಯದಲ್ಲಿ ನಟಿಸಬಾರದಿತ್ತು: ಸೋನಾಕ್ಷಿ ಸಿನ್ಹಾ

‘ಏಪ್ರಿಲ್ ಫೂಲ್’ ಭಾಗವಾಗಿ ತಮ್ಮದೇ ಮಿಮ್ಸ್ ಹಂಚಿಕೊಂಡ ನಟ ಅಕ್ಷಯ್‌ ಕುಮಾರ್

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್ ತಮ್ಮ ತಮಾಷೆಯ ನಡೆಗಳಿಂದಲೇ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಇದೀಗ ‘ಏಪ್ರಿಲ್ ಫೂಲ್’ ಭಾಗವಾಗಿ ತಮ್ಮದೇ ಮಿಮ್ಸ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Last Updated 1 ಏಪ್ರಿಲ್ 2023, 12:46 IST
‘ಏಪ್ರಿಲ್ ಫೂಲ್’ ಭಾಗವಾಗಿ ತಮ್ಮದೇ ಮಿಮ್ಸ್ ಹಂಚಿಕೊಂಡ ನಟ ಅಕ್ಷಯ್‌ ಕುಮಾರ್

ಅಕ್ಷಯ್ ಕುಮಾರ್ ಚಾಲೆಂಜ್ ಸ್ವೀಕರಿಸಿ ಲುಂಗಿ ಡ್ಯಾನ್ಸ್ ಮಾಡಿದ ಸಿದ್ಧಾಂತ್

ಸಿದ್ಧಾಂತ್ ಚತುರ್ವೇದಿ ಅವರ ಲುಂಗಿ ಡ್ಯಾನ್ಸ್ ವೈರಲ್ ಆಗಿದೆ.
Last Updated 13 ಮಾರ್ಚ್ 2022, 10:14 IST
ಅಕ್ಷಯ್ ಕುಮಾರ್ ಚಾಲೆಂಜ್ ಸ್ವೀಕರಿಸಿ ಲುಂಗಿ ಡ್ಯಾನ್ಸ್ ಮಾಡಿದ ಸಿದ್ಧಾಂತ್

ಅಕ್ಷಯ್‌ ಅಭಿನಯದ ಸೂರ್ಯವಂಶಿ ಚಿತ್ರ ಪ್ರದರ್ಶನದ ವಿರುದ್ಧ ರೈತರ ಪ್ರತಿಭಟನೆ

ಕೇಂದ್ರದ ಕೃಷಿ ಕಾನೂನುಗಳನ್ನು ರದ್ದುಪಡಿಸುವವರೆಗೂ ಅಕ್ಷಯ್‌ ಕುಮಾರ್ ಅಭಿನಯದ 'ಸೂರ್ಯವಂಶಿ' ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಭಾರತಿ ಕಿಸಾನ್ ಯೂನಿಯನ್ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ.
Last Updated 7 ನವೆಂಬರ್ 2021, 2:56 IST
ಅಕ್ಷಯ್‌ ಅಭಿನಯದ ಸೂರ್ಯವಂಶಿ ಚಿತ್ರ ಪ್ರದರ್ಶನದ ವಿರುದ್ಧ ರೈತರ ಪ್ರತಿಭಟನೆ

ಹಾಡು ನೋಡಿ: ಸೂರ್ಯವಂಶಿಯಲ್ಲೂ ’ಟಿಪ್...ಟಿಪ್‌...ಬರಸಾ’ ಗುನುಗು 

ಅಕ್ಷಯ್‌ ಕುಮಾರ್‌ ಹಾಗೂ ಕತ್ರಿನಾ ಕೈಫ್‌ ಅಭಿನಯದ ಸೂರ್ಯವಂಶಿ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದ್ದು ಚಿತ್ರದ ’ಟಿಪ್...ಟಿಪ್‌...ಬರಸಾ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 6 ನವೆಂಬರ್ 2021, 11:37 IST
ಹಾಡು ನೋಡಿ: ಸೂರ್ಯವಂಶಿಯಲ್ಲೂ ’ಟಿಪ್...ಟಿಪ್‌...ಬರಸಾ’ ಗುನುಗು 
ADVERTISEMENT

'ಸೂರ್ಯವಂಶಿ' ಟ್ವೀಟ್: ನಟ ಅಕ್ಷಯ್ ಕುಮಾರ್‌ಗೆ ಬುದ್ದಿ ಹೇಳಿದ ಐಪಿಎಸ್ ಅಧಿಕಾರಿ!

ಅಕ್ಷಯ್ ಕುಮಾರ್, ಅಜಯ್‌ ದೇವಗನ್, ರಣವೀರ್‌ ಸಿಂಗ್, ಕತ್ರಿನಾ ಕೈಫ್ ಹಾಗೂ ನಿರ್ದೇಶಕ ರೋಹಿತ್ ಶೆಟ್ಟಿ ಕಾಂಬಿನೇಷನ್‌ನಲ್ಲಿ ತಯಾರಾಗಿರುವ ಈ ಸಿನಿಮಾ ಅಕ್ಟೋಬರ್‌ 22ರಂದು ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ ಎಂದು ಅಕ್ಷಯ್‌ ಕುಮಾರ್‌ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡು ಸಿನಿಮಾ ಚಿತ್ರೀಕರಣದ ಫೋಟೊವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದರು. ಈ ಬಗ್ಗೆ ಐಪಿಎಸ್ ಅಧಿಕಾರಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿ ಎಸ್‌ಪಿಗಳ ಎದುರು ಇನ್ಸ್‌ಪೆಕ್ಟರ್ ಕುಳಿತಿದ್ದಾರೆ. ಎಸ್‌ಪಿಗಳು ನಿಂತಿದ್ದಾರೆ. ಹೀಗೆ ತೋರಿಸಿರುವುದು ಸರಿಯಲ್ಲ ಎಂದು ಹರ್ಯಾಣದ ಐಪಿಎಸ್ ಅಧಿಕಾರಿ ಆರ್‌ಕೆ ವಿಜ್ ಎನ್ನುವರು ಟ್ವೀಟ್ ಮಾಡಿದ್ದರು.
Last Updated 26 ಸೆಪ್ಟೆಂಬರ್ 2021, 10:38 IST
'ಸೂರ್ಯವಂಶಿ' ಟ್ವೀಟ್: ನಟ ಅಕ್ಷಯ್ ಕುಮಾರ್‌ಗೆ ಬುದ್ದಿ ಹೇಳಿದ ಐಪಿಎಸ್ ಅಧಿಕಾರಿ!

ಗುಡ್ ನ್ಯೂಸ್ ಸಿನಿಮಾ ವಿಮರ್ಶೆ: ಕಚಗುಳಿಯೂ... ಕರ್ಚೀಫಿಗೆ ಕಣ್ಣೀರೂ...

ಅಕ್ಷಯ್‌ ಕುಮಾರ್ ದೇಶಭಕ್ತಿಯ ಧ್ವಜವನ್ನು ಕೆಳಗಿಟ್ಟು ನಿಂತಿದ್ದಾರೆ. ಬಣ್ಣ ಹಾಕದ ‘ಸಾಲ್ಟ್‌ ಅಂಡ್‌ ಪೆಪ್ಪರ್’ ಕೂದಲು. ಅಚ್ಚುಕಟ್ಟಾದ ಶಾರ್ಟ್‌ಕಟ್‌. ಅಷ್ಟೂ ಹಲ್ಲುಗಳನ್ನು ತೋರಿಸುತ್ತಾ ಬಿಂದಾಸ್‌ ಆಗಿ ನಗುವ ಪರಿ
Last Updated 27 ಡಿಸೆಂಬರ್ 2019, 12:51 IST
ಗುಡ್ ನ್ಯೂಸ್ ಸಿನಿಮಾ ವಿಮರ್ಶೆ: ಕಚಗುಳಿಯೂ... ಕರ್ಚೀಫಿಗೆ ಕಣ್ಣೀರೂ...

ಗುಡ್‌ ನ್ಯೂಸ್‌ ಸಿನಿಮಾಗೆ ಬ್ಯಾಡ್‌ ನ್ಯೂಸ್‌: ಪ್ರದರ್ಶನ ತಡೆಗೆ ಹೈಕೋರ್ಟ್‌ ಮೊರೆ

ಅಕ್ಷಯ್ ಕುಮಾರ್ ಹಾಗೂ ಕರೀನಾ ಕಪೂರ್ ಅಭಿನಯದ ಗುಡ್ ನ್ಯೂಸ್ ಹಿಂದಿ ಚಲನಚಿತ್ರ ಪ್ರದರ್ಶನಕ್ಕೆ ತಡೆ ಕೋರಿ ಅರ್ಜಿ ಸಲ್ಲಿಸಲಾಗಿದೆ.
Last Updated 24 ಡಿಸೆಂಬರ್ 2019, 12:38 IST
ಗುಡ್‌ ನ್ಯೂಸ್‌ ಸಿನಿಮಾಗೆ ಬ್ಯಾಡ್‌ ನ್ಯೂಸ್‌: ಪ್ರದರ್ಶನ ತಡೆಗೆ ಹೈಕೋರ್ಟ್‌ ಮೊರೆ
ADVERTISEMENT
ADVERTISEMENT
ADVERTISEMENT