ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ 'ಕೇಸರಿ 2' ಸಿನಿಮಾ ಏಪ್ರಿಲ್ 18ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟರ್ ಹಂಚಿಕೊಂಡು ಮಾಹಿತಿ ನೀಡಿದ್ದಾರೆ.

ಧೈರ್ಯದ ಪ್ರತೀಕವಾಗಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಏಪ್ರಿಲ್ 18ರಂದು ತೆರೆ ಮೇಲೆ ಚಿತ್ರ ಬರಲಿದೆ ಎಂದು ಅಕ್ಷಯ್ ಕುಮಾರ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
.ಗರ್ಜಿಸುವ ಹುಲಿಗಳನ್ನೇ ಟಾರ್ಗೆಟ್ ಮಾಡಿ ಹೆದರಿಸಲಾಗುತ್ತಿದೆ: ಸತೀಶ ಜಾರಕಿಹೊಳಿ.ನೊಯ್ಡಾ ಸ್ಪೋರ್ಟ್ಸ್ ಸಿಟಿ ಯೋಜನೆಯಲ್ಲಿ ₹9 ಸಾವಿರ ಕೋಟಿ ಹಗರಣ: ಸಿಬಿಐ ದಾಳಿ.
ಚಿತ್ರದ ಟೀಸರ್ ನಾಳೆ (ಮಾರ್ಚ್ 24) ಅನಾವರಣವಾಗಲಿದೆ.

2019ರಲ್ಲಿ ಬಿಡುಗಡೆಯಾದ ಕೇಸರಿ ಚಿತ್ರದ ಮುಂದುವರಿದ ಭಾಗ ‘ಕೇಸರಿ–2‘. ಈ ಚಿತ್ರವು ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಹೃದಯಸ್ಪರ್ಶಿ ಕಥೆಯನ್ನು ಹೇಳಲಿದೆ ಎಂದು ತಿಳಿದುಬಂದಿದೆ.

ಈ ಚಿತ್ರಕ್ಕೆ ಕರಣ್ ಸಿಂಗ್ ತ್ಯಾಗಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ಆರ್. ಮಾಧವನ್ ಮತ್ತು ಅನನ್ಯಾ ಪಾಂಡೆ ನಟಿಸಿದ್ದಾರೆ. ಈ ಚಿತ್ರವನ್ನು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಮತ್ತು ಕುಮಾರ್ ಅವರ ಕೇಪ್ ಆಫ್ ಗುಡ್ ನಿರ್ಮಿಸಿದೆ.

ಕೇಸರಿ ಮೊದಲ ಭಾಗವನ್ನು ಅನುರಾಗ್ ಸಿಂಗ್ ನಿರ್ದೇಶಿಸಿದ್ದರು. 1897ರಲ್ಲಿ ನಡೆದ ಸಾರಾಗಡಿ ಯುದ್ಧದ ಐತಿಹಾಸಿಕ ಸಾರವನ್ನು ತೆರೆ ಮೇಲೆ ತಂದಿದ್ದರು.
.ಕರಿಮಣಿ ಧಾರಾವಾಹಿ: 'ಬ್ಲ್ಯಾಕ್ ರೋಸ್' ಪಾತ್ರದ ಕುತೂಹಲಕ್ಕೆ ಸೋಮವಾರ ತೆರೆ?.ಅಕ್ಟೋಬರ್ನಲ್ಲಿ ಭಾರತ vs ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ, ವೇಳಾಪಟ್ಟಿ ಪ್ರಕಟ.ಡಿಕೆಶಿ ಚೆನ್ನೈಗೆ ಹೋಗಿರುವುದು ಯಾವ ಪುರುಷಾರ್ಥಕ್ಕೆ: ಅಶೋಕ ಪ್ರಶ್ನೆ.ನೈಗರ್ | ಮಸೀದಿ ಮೇಲೆ ಇಸ್ಲಾಮಿಸ್ಟ್ ಉಗ್ರರ ದಾಳಿ: 44 ಮಂದಿ ಸಾವು, ಹಲವರಿಗೆ ಗಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.