ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಅರ್ಷದ್ ವಾರ್ಸಿ ನಟನೆಯ ‘ಜಾಲಿ ಎಲ್ಎಲ್ಬಿ 3‘ ಸಿನಿಮಾವು ಚಿತ್ರ ಮಂದಿರಗಳಲ್ಲಿ ಇಂದು ತೆರೆಕಂಡಿದೆ.

ಆಲೋಕ್ ಜೈನ್ ನಿರ್ಮಾಣದ ‘ಜಾಲಿ ಎಲ್ಎಲ್ಬಿ 3‘ ಚಿತ್ರವನ್ನು ಸುಭಾಷ್ ಕಪೂರ್ ಅವರು ನಿರ್ದೆಶಿಸಿದ್ದಾರೆ.
.ಹಿಂದಿ ಸಿನಿಮಾ ಜಾಲಿ LLB ತಡೆಗೆ ನಕಾರ: ಅರ್ಜಿದಾರರಿಗೆ ₹50ಸಾವಿರ ದಂಡ: ಹೈಕೋರ್ಟ್.
‘ಜಾಲಿ ಎಲ್ಎಲ್ಬಿ 3‘ ಚಿತ್ರವು ಉತ್ತರ ಪ್ರದೇಶದಲ್ಲಿ ನಡೆದ ಭೂಸ್ವಾಧೀನಕ್ಕೆ ಸಂಬಂಧಿಸಿದ ಪ್ರತಿಭಟನೆಗಳನ್ನು ಆಧಾರಿಸಿದ ಕಥೆ ಎನ್ನಲಾಗಿದೆ.
.ಕಪ್ಪು ಗೌನ್ನಲ್ಲಿ ಕಂಗೊಳಿಸಿದ ನಟಿ ಕಾಜೋಲ್ ದೇವಗನ್.
ಸಿನಿಮಾ ವಿಕ್ಷೀಸಿದ ಸಿನಿ ಪ್ರಿಯರು ಚಿತ್ರಕಥೆ ಹಾಗೂ ಅಕ್ಷಯ್ ಕುಮಾರ್ ಅವರ ನಟನೆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಕ್ಷಯ್ ಕುಮಾರ್, ಅಮೃತ ರಾವ್, ಸೌರಭ್ ಶುಕ್ಲಾ, ಅರ್ಷದ್ ವಾರ್ಸಿ, ಹುಮಾ ಖುರೇಷಿ, ಅರ್ಜುನ್ ಪಾಂಚಾಲ್ ಅವರು ಚಿತ್ರದಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.