ಸೋಮವಾರ, 16 ಮಾರ್ಚ್ 2026
×
ADVERTISEMENT

Entertaining

ADVERTISEMENT

Sandalwood: ಮೂರ್ಖರ ಮಾತು ಕೇಳಿ ಸಬ್ಸಿಡಿ ನಿಲ್ಲಿಸಬೇಡಿ –ರಾಜೇಂದ್ರ ಸಿಂಗ್‌ ಬಾಬು

Kannada Film Subsidy: ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು ಅವರ ನಿರ್ದೇಶನದ ‘ವೀರ ಕಂಬಳ’ ಚಿತ್ರ ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಫೆ.27ರಂದು ತೆರೆಕಾಣಲಿದ್ದು, ಸಿನಿಮಾದ ಟ್ರೇಲರ್‌ ಅನ್ನು ಇತ್ತೀಚೆಗೆ ಸಂಗೀತ ನಿರ್ದೇಶಕ ಹಂಸಲೇಖ ಬಿಡುಗಡೆ ಮಾಡಿದರು.
Last Updated 18 ಫೆಬ್ರುವರಿ 2026, 23:30 IST
Sandalwood: ಮೂರ್ಖರ ಮಾತು ಕೇಳಿ ಸಬ್ಸಿಡಿ ನಿಲ್ಲಿಸಬೇಡಿ –ರಾಜೇಂದ್ರ ಸಿಂಗ್‌ ಬಾಬು

ಲಂಡನ್‌ನ ರಂಗ ತರಬೇತಿಯ ನೆನಪುಗಳನ್ನು ಹಂಚಿಕೊಂಡ ‘ಕಾಂತಾರ’ ಚೆಲುವೆ ರುಕ್ಮಿಣಿ

Rukmini Vasanth London: ‘ಕಾಂತಾರ’ ಚೆಲುವೆ ರುಕ್ಮಿಣಿ ವಸಂತ್ ಅವರು ಲಂಡನ್‌ನ ರಂಗ ತರಬೇತಿಯ ಚಿತ್ರಗಳನ್ನು ಹಂಚಿಕೊಂಡು, ನಟನಾ ಶಾಲಾ ದಿನಗಳ ನೆನಪುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಮೆಲುಕು ಹಾಕಿದ್ದಾರೆ. ಅವರು ನಟನೆಯ ಲೋಕದಲ್ಲಿ ಮೊದಲ ಅರ್ಹತೆ ಪಡೆದ ನೆನಪು ಹಂಚಿಕೊಂಡಿದ್ದಾರೆ.
Last Updated 22 ಜನವರಿ 2026, 7:39 IST
ಲಂಡನ್‌ನ ರಂಗ ತರಬೇತಿಯ ನೆನಪುಗಳನ್ನು ಹಂಚಿಕೊಂಡ ‘ಕಾಂತಾರ’ ಚೆಲುವೆ ರುಕ್ಮಿಣಿ

ಅಕ್ಷಯ್ ಕುಮಾರ್ ನಟನೆಯ ‘ಜಾಲಿ ಎಲ್‌ಎಲ್‌ಬಿ3‘ ಸಿನಿಮಾಕ್ಕೆ ಅಭಿಮಾನಿಗಳ ಮೆಚ್ಚುಗೆ

Bollywood Movie Release: ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಅರ್ಷದ್ ವಾರ್ಸಿ ನಟನೆಯ ‘ಜಾಲಿ ಎಲ್‌ಎಲ್‌ಬಿ 3‘ ಸಿನಿಮಾವು ಚಿತ್ರ ಮಂದಿರಗಳಲ್ಲಿ ತೆರೆಕಂಡಿದ್ದು, ಕಥೆ ಹಾಗೂ ಅಭಿನಯಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 19 ಸೆಪ್ಟೆಂಬರ್ 2025, 9:12 IST
ಅಕ್ಷಯ್ ಕುಮಾರ್ ನಟನೆಯ ‘ಜಾಲಿ ಎಲ್‌ಎಲ್‌ಬಿ3‘  ಸಿನಿಮಾಕ್ಕೆ ಅಭಿಮಾನಿಗಳ ಮೆಚ್ಚುಗೆ

ಕಪ್ಪು ಗೌನ್‌ನಲ್ಲಿ ಕಂಗೊಳಿಸಿದ ನಟಿ ಕಾಜೋಲ್ ದೇವಗನ್

Twinkle Khanna Show: ‘ಟು ಮಚ್’ ಟಾಕ್ ಶೋ ಕಾರ್ಯಕ್ರಮದಲ್ಲಿ ನಟಿ ಕಾಜೋಲ್ ದೇವಗನ್ ಹಾಗೂ ಟ್ವಿಂಕಲ್ ಖನ್ನಾ ನಿರೂಪಣೆ ಮಾಡಲಿದ್ದಾರೆ.
Last Updated 16 ಸೆಪ್ಟೆಂಬರ್ 2025, 9:04 IST
ಕಪ್ಪು ಗೌನ್‌ನಲ್ಲಿ ಕಂಗೊಳಿಸಿದ ನಟಿ ಕಾಜೋಲ್ ದೇವಗನ್

ಒಟಿಟಿಗೆ ಬಂದ ಗ್ರಾಮೀಣ ಸೊಗಡಿನ ಕನ್ನಡದ ‘ಅನ್ನ‘ ಸಿನಿಮಾ

Kannada Film OTT: 2024 ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ‘ಅನ್ನ’ ಸಿನಿಮಾ ಇದೀಗ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಎನ್.ಎಸ್. ಇಸ್ಲಾಹುದ್ದೀನ್ ನಿರ್ದೇಶನದ ಈ ಚಿತ್ರವು 80ರ ದಶಕದ ಗ್ರಾಮೀಣ ಕಥಾಹಂದರ ಆಧಾರಿತವಾಗಿದೆ.
Last Updated 15 ಸೆಪ್ಟೆಂಬರ್ 2025, 10:54 IST
ಒಟಿಟಿಗೆ ಬಂದ ಗ್ರಾಮೀಣ ಸೊಗಡಿನ ಕನ್ನಡದ ‘ಅನ್ನ‘ ಸಿನಿಮಾ

ಮಂಚು ಮನೋಜ್ ನಟನೆಯ ಮಿರೈ ಸಿನಿಮಾವನ್ನು ಶ್ಲಾಘಿಸಿದ ನಟ ರಜನಿಕಾಂತ್

Manchu Manoj Movie: ಮಂಚು ಮನೋಜ್ ನಟನೆಯ ಮಿರೈ ಸಿನಿಮಾದ ಟ್ರೈಲರ್ ನೋಡಿದ ರಜನಿಕಾಂತ್ ಚಿತ್ರ ತಂಡಕ್ಕೆ ಶುಭ ಹಾರೈಸಿ ಶ್ಲಾಘಿಸಿದರು. ಮನೋಜ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಕೃತಜ್ಞತೆ ಸಲ್ಲಿಸಿದರು.
Last Updated 3 ಸೆಪ್ಟೆಂಬರ್ 2025, 13:08 IST
ಮಂಚು ಮನೋಜ್ ನಟನೆಯ ಮಿರೈ ಸಿನಿಮಾವನ್ನು ಶ್ಲಾಘಿಸಿದ ನಟ ರಜನಿಕಾಂತ್

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–3: ನಿರ್ದೇಶಕರಲ್ಲಿ ಯಾರಿಗೊಲಿಯಲಿದೆ ಪ್ರಶಸ್ತಿ?

Best Director Nominees: ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ 2024ರ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಪಟ್ಟಿ ಬಿಡುಗಡೆಯಾಗಿದೆ, ಸಮಾರಂಭ ಜೂನ್ 27ರಂದು
Last Updated 22 ಜೂನ್ 2025, 23:30 IST
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–3: ನಿರ್ದೇಶಕರಲ್ಲಿ ಯಾರಿಗೊಲಿಯಲಿದೆ ಪ್ರಶಸ್ತಿ?
ADVERTISEMENT

ಯಶ್‌ ನಟನೆಯ ‘ರಾಮಾಯಣ’ ಚಿತ್ರತಂಡಕ್ಕೆ ಹಾಲಿವುಡ್ ಸಾಹಸ ನಿರ್ದೇಶಕ ಗೈ ನೋರಿಸ್‌

ತಮ್ಮ ನಟನೆಯ 19ನೇ ಸಿನಿಮಾ ‘ಟಾಕ್ಸಿಕ್‌’ ಚಿತ್ರೀಕರಣದ ಜೊತೆಜೊತೆಯೇ ಯಶ್‌ ‘ರಾಮಾಯಣ’ಕ್ಕೂ ಇತ್ತೀಚೆಗೆ ಹೆಜ್ಜೆ ಇಟ್ಟಿದ್ದರು.
Last Updated 29 ಮೇ 2025, 23:30 IST
ಯಶ್‌ ನಟನೆಯ ‘ರಾಮಾಯಣ’ ಚಿತ್ರತಂಡಕ್ಕೆ ಹಾಲಿವುಡ್ ಸಾಹಸ ನಿರ್ದೇಶಕ ಗೈ ನೋರಿಸ್‌

ಸ್ಯಾಂಡಲ್‌ವುಡ್‌ಗೆ ಬಂದ ಸಿದ್‌ ಶ್ರೀರಾಮ್‌

ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ‘ಕೆಜಿಎಫ್’ ಚಿತ್ರಕ್ಕೆ ಸಂಭಾಷಣೆ ರಚಿಸಿ ʻಮಾತಿನ ಮಾಂತ್ರಿಕʼ ಎನಿಸಿಕೊಂಡಿರುವ ರಾಘವ್ ವಿನಯ್ ಶಿವಗಂಗೆ, ಸಿದ್‌ ಶ್ರೀರಾಮ್‌ ಅವರನ್ನು ಕನ್ನಡಕ್ಕೆ ಕರೆತಂದಿದ್ದಾರೆ.
Last Updated 2 ಡಿಸೆಂಬರ್ 2020, 8:04 IST
ಸ್ಯಾಂಡಲ್‌ವುಡ್‌ಗೆ ಬಂದ ಸಿದ್‌ ಶ್ರೀರಾಮ್‌

ಒಂದು ವರ್ಗಕ್ಕೆ ಮನರಂಜನೆ

ಹದಿನಾಲ್ಕು ತಿಂಗಳ ಕಾಲ ಒಟ್ಟಿಗೆ ಸರ್ಕಾರ ನಡೆಸಿದ ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು, ಸರ್ಕಾರ ಉರುಳಿದ ಮೇಲೆ ಹಾವು– ಮುಂಗುಸಿಯಂತೆ ಕಚ್ಚಾಡುತ್ತಿದ್ದಾರೆ
Last Updated 25 ಸೆಪ್ಟೆಂಬರ್ 2019, 18:29 IST
fallback
ADVERTISEMENT
ADVERTISEMENT
ADVERTISEMENT