ಕಳೆದ 6 ಸೆಪ್ಟೆಂಬರ್ 2024 ರಂದು ತೆರೆ ಕಂಡಿದ್ದ 'ಅನ್ನ' ಸಿನಿಮಾವು ಇದೀಗ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಗೊಳ್ಳುತ್ತಿದೆ.
.ಚಲನಚಿತ್ರ ಸಮಾಜ: ತೆರೆದ ಬಾಗಿಲು.
'ಅನ್ನಂ ಪರಬ್ರಹ್ಮ ಸ್ವರೂಪಂ' ಅನ್ನಕ್ಕೆ ಗೌರವ ನೀಡುವುದು ಪ್ರತಿಯೊಬ್ಬನ ಕರ್ತವ್ಯವಾಗಿದೆ.

ಅನ್ನದ ಮಹತ್ವ ಸಾರುವ ಈ ಸಿನಿಮಾವನ್ನು ಎನ್. ಎಸ್. ಇಸ್ಲಾಹುದ್ದೀನ್ ನಿರ್ದೇಶಿಸಿದ್ದಾರೆ.

ಗ್ರಾಮೀಣ ಭಾಗದ ನೈಜ್ಯ ಕಥೆ ಆಧಾರಿತ ‘ಅನ್ನ‘ ಸಿನಿಮಾವು 80 ರ ದಶಕದ ಕಥಾಹಂದರ ಎನ್ನಲಾಗಿದೆ.
.ಇದು ‘ಟೈಮ್ ಪಾಸ್’ ಟೀಸರ್: ಅಕ್ಟೋಬರ್ 17ರಂದು ಚಿತ್ರ ತೆರೆಗೆ.
ಬಡ ಗ್ರಾಮೀಣ ಕುಟುಂಬದ 8 ವರ್ಷದ ಬಾಲಕ ಮಾದೇವ ಎಂಬ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಅನ್ನ ಚಿತ್ರದಲ್ಲಿ ಸಿದ್ದು ಪ್ರಸನ್ನ, ಸಂಪತ್ ಮೈತ್ರೇಯ, ಬಾಲ ರಾಜವಾಡಿ, ರಮೇಶ್ ಸಿದ್ದಯ್ಯನಪುರ, ನಾಗಶ್ರೀ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.