ಕಾಡುವ ‘ಸ್ತ್ರೀ’ ಚಿತ್ರಗಳೂ, ವಿಷಾದದ ಭಾವವೂ..
BIFFES 2026: ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಹದಿನೇಳರ ಹರೆಯಕ್ಕೆ ಕಾಲಿಟ್ಟಿದೆ. ಏಷ್ಯನ್ ಸಿನಿಮಾ, ಚಿತ್ರ ಭಾರತಿ ಮತ್ತು ಕನ್ನಡ ವಿಭಾಗದ ಸಿನಿಮಾಗಳಲ್ಲಿ ವಿವಿಧ ಭಾಷೆಯ ಚಲನಚಿತ್ರಗಳು ಪ್ರದರ್ಶನ ಕಾಣುತ್ತಿವೆ.Last Updated 24 ಜನವರಿ 2026, 14:59 IST