‘ಅಣ್ಣಾ ಕ್ಯಾಂಟಿನ್’ನಲ್ಲಿ ಯೋಧರು, ಹಿರಿಯರಿಗೆ ಉಚಿತ ಉಪಹಾರ, ಊಟ
ಜಯ ಕರ್ನಾಟಕ ಸಂಘಟನೆಯ ಪಟ್ಟಣ ಘಟಕದ ಮುತ್ತಪ್ಪ ರೈ ಅವರ ಅಭಿಮಾನಿಗಳು ಹಟ್ಟಿ ಕ್ಯಾಂಪ್ ಬಸ್ ನಿಲ್ದಾಣ ಪಕ್ಕದಲ್ಲಿ ‘ಅಣ್ಣಾ ಕ್ಯಾಂಟಿನ್’ ಆರಂಭಿಸಿದ್ದು, ಯೋಧರಿಗೆ ಹಾಗೂ ಹಿರಿಯ ನಾಗರಿಕರಿಗೆ ಉಚಿತ ಊಟ, ಉಪಹಾರ ವಿತರಿಸುತ್ತಿದ್ದಾರೆ.Last Updated 12 ಸೆಪ್ಟೆಂಬರ್ 2019, 19:31 IST