ಮಂಗಳವಾರ, 24 ಫೆಬ್ರುವರಿ 2026
×
ADVERTISEMENT

Bollywood film

ADVERTISEMENT

ಬಾಲಿವುಡ್ ಹಿರಿಯ ನಿರ್ದೇಶಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

Bollywood Director Death: ಮುಂಬೈ: ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಎಂ.ಎಂ. ಬೇಗ್ (70) ಅವರು ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಎಂ.ಎಂ. ಬೇಗ್ ಅವರು ಹಲವು ವರ್ಷಗಳಿಂದ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು.
Last Updated 20 ಫೆಬ್ರುವರಿ 2026, 5:45 IST
ಬಾಲಿವುಡ್ ಹಿರಿಯ ನಿರ್ದೇಶಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

₹60 ಕೋಟಿಗೂ ಅಧಿಕ ಗಳಿಕೆ ಕಂಡ ಶಾಹಿದ್ ಕಪೂರ್ ನಟನೆಯ ‘ಓ ರೋಮಿಯೋ’ ಚಿತ್ರ

Shahid Kapoor: ಬಾಲಿವುಡ್ ಶಾಹಿದ್ ಕಪೂರ್ ಹಾಗೂ ತೃಪ್ತಿ ಧಿಮ್ರಿ ನಟನೆಯ ‘ಓ ರೋಮಿಯೋ’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫೆ.3ರಂದು ಬಿಡುಗಡೆಯಾದ ಈ ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ 60 ಕೋಟಿಗೂ ಅಧಿಕ ಗಳಿಕೆ ಕಂಡಿದೆ.
Last Updated 18 ಫೆಬ್ರುವರಿ 2026, 9:01 IST
₹60 ಕೋಟಿಗೂ ಅಧಿಕ ಗಳಿಕೆ ಕಂಡ  ಶಾಹಿದ್ ಕಪೂರ್ ನಟನೆಯ ‘ಓ ರೋಮಿಯೋ’ ಚಿತ್ರ

OTTಯಲ್ಲಿ ಧುರಂಧರ್ ನೋಡಿ ಮೆಚ್ಚಿದ ಪಾಕ್ ಜನರು: ನೆಟ್‌ಫ್ಲಿಕ್ಸ್‌ನಲ್ಲಿ ಅಗ್ರಸ್ಥಾನ

Ranveer Singh Dhurandhar: ಪಾಕಿಸ್ತಾನದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣದ ಬಾಲಿವುಡ್‌ನ ‘ಧುರಂಧರ್‌’ ಸಿನಿಮಾ ಈಗ ನೆಟ್‌ಫ್ಲಿಕ್ಸ್‌ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ರಣವೀರ್ ಸಿಂಗ್, ಅಕ್ಷಯ್‌ ಖನ್ನಾ ನಟನೆಯ ಈ ಸಿನಿಮಾ ಈಗ ಒಟಿಟಿಯಲ್ಲಿ ವೀಕ್ಷಣೆಗೆ ಸಿಗುತ್ತಿದೆ.
Last Updated 4 ಫೆಬ್ರುವರಿ 2026, 10:46 IST
OTTಯಲ್ಲಿ ಧುರಂಧರ್ ನೋಡಿ ಮೆಚ್ಚಿದ ಪಾಕ್ ಜನರು: ನೆಟ್‌ಫ್ಲಿಕ್ಸ್‌ನಲ್ಲಿ ಅಗ್ರಸ್ಥಾನ

₹250 ಕೋಟಿಗೂ ಅಧಿಕ ಗಳಿಕೆ ಕಂಡ ಸುನೀಲ್ ಶೆಟ್ಟಿ ನಟನೆಯ 'ಬಾರ್ಡರ್ 2'

Border 2 Collection: ಸುನೀಲ್ ಶೆಟ್ಟಿ ನಟನೆಯ 'ಬಾರ್ಡರ್ 2' ಜ.23 ರಂದು ಬಿಡುಗಡೆಯಾಗಿದೆ. ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ₹250 ಕೋಟಿಗೂ ಅಧಿಕ ಗಳಿಕೆ ಕಂಡ ಹಿನ್ನಲೆಯಲ್ಲಿ ಚಿತ್ರತಂಡ ಸಂಭ್ರಮಾಚರಣೆ ಮಾಡಿದೆ.
Last Updated 2 ಫೆಬ್ರುವರಿ 2026, 10:21 IST
₹250 ಕೋಟಿಗೂ ಅಧಿಕ ಗಳಿಕೆ ಕಂಡ  ಸುನೀಲ್ ಶೆಟ್ಟಿ ನಟನೆಯ 'ಬಾರ್ಡರ್ 2'

ನಮಗೆ ಸಹಾನುಭೂತಿ ಅಗತ್ಯವಿಲ್ಲ; ಮರ್ದಾನಿ 3 ಸಿನಿಮಾ ಬಗ್ಗೆ ರಾಣಿ ಮುಖರ್ಜಿ ಮಾತು

Rani Mukerji Statement: ಬಾಲಿವುಡ್‌ ನಟಿ ‘ರಾಣಿ ಮುಖರ್ಜಿ’ ನಟನೆಯ ‘ಮರ್ದಾನಿ 3’ ಸಿನಿಮಾ ಬಿಡುಗಡೆಯಾಗಿದ್ದು ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದೆ.
Last Updated 2 ಫೆಬ್ರುವರಿ 2026, 9:29 IST
ನಮಗೆ ಸಹಾನುಭೂತಿ ಅಗತ್ಯವಿಲ್ಲ; ಮರ್ದಾನಿ 3 ಸಿನಿಮಾ ಬಗ್ಗೆ ರಾಣಿ ಮುಖರ್ಜಿ ಮಾತು

ಬಾಲಿವುಡ್‌ನ ಹಿಟ್‌ ಸಿನಿಮಾ ‘ದೇವದಾಸ್’ ಸೇರಿ ಇನ್ನೆರಡು ಚಿತ್ರಗಳ ಮರು ಬಿಡುಗಡೆ

Bollywood classic films: ಬಾಲಿವುಡ್‌ನ ಬ್ಲಾಕ್‌ ಬಸ್ಟರ್‌ ಸಿನಿಮಾಗಳಾದ ‘ಶಾರುಖ್ ಖಾನ್’ ನಟನೆಯ ‘ದೇವದಾಸ್‘, ‘ಸಲ್ಮಾನ್ ಖಾನ್’ ನಟನೆಯ ‘ತೇರೆ ನಾಮ್’ ಹಾಗೂ ‘ಅಭಿಷೇಕ್ ಬಚ್ಚನ್’ ಅಭಿನಯದ ‘ಯುವ’ ಸಿನಿಮಾಗಳನ್ನು ಫೆಬ್ರುವರಿಯಲ್ಲಿ ಮರು ಬಿಡುಗಡೆ ಮಾಡುವುದಾಗಿ ಪಿವಿಆರ್ ಸಿನಿಮಾಸ್ ತಿಳಿಸಿದೆ.
Last Updated 1 ಫೆಬ್ರುವರಿ 2026, 9:42 IST
ಬಾಲಿವುಡ್‌ನ ಹಿಟ್‌ ಸಿನಿಮಾ ‘ದೇವದಾಸ್’ ಸೇರಿ ಇನ್ನೆರಡು ಚಿತ್ರಗಳ ಮರು ಬಿಡುಗಡೆ

ಬಿಡುಗಡೆಯಾಗಿ ಎರಡೇ ದಿನಕ್ಕೆ ಬಾಕ್ಸ್‌ ಆಫೀಸ್‌ನಲ್ಲಿ ಬಾರ್ಡರ್‌–2 ಗಳಿಸಿದ್ದೆಷ್ಟು?

Box Office Report: ಬಾಲಿವುಡ್‌ ನಟ ಸನ್ನಿ ಡಿಯೋಲ್ ನಟನೆಯ ‘ಬಾರ್ಡರ್ 2’ ಸಿನಿಮಾದ 2 ದಿನದ ಬಾಕ್ಸ್‌ ಆಫೀಸ್ ಗುತ್ತಿಗೆ ₹72.69 ಕೋಟಿ. ಮೊದಲ ದಿನ ₹32.10 ಕೋಟಿ, ಎರಡನೇ ದಿನ ₹40.59 ಕೋಟಿ.
Last Updated 25 ಜನವರಿ 2026, 13:57 IST
ಬಿಡುಗಡೆಯಾಗಿ ಎರಡೇ ದಿನಕ್ಕೆ ಬಾಕ್ಸ್‌ ಆಫೀಸ್‌ನಲ್ಲಿ ಬಾರ್ಡರ್‌–2 ಗಳಿಸಿದ್ದೆಷ್ಟು?
ADVERTISEMENT

ಧುರಂಧರ್ 2 ಮಲ್ಟಿಸ್ಟಾರ್ ಸಿನಿಮಾವಾಗಲಿದೆ: ರಾಮ್‌ಗೋಪಾಲ್ ವರ್ಮಾ

Bollywood Big Budget: 2026ರ ಮಾರ್ಚ್‌ನಲ್ಲಿ ಬಿಡುಗಡೆಗೆ ತಯಾರಾಗಿರುವ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಸಿನಿಮಾ ‘ಇತಿಹಾಸದಲ್ಲಿಯೇ ಅತಿ ದೊಡ್ಡ ಬಹುತಾರೆಯರು ನಟಿಸಿರುವ ಸಿನಿಮಾವಾಗಲಿದೆ‘ ಎಂದು ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ತಿಳಿಸಿದ್ದಾರೆ.
Last Updated 19 ಜನವರಿ 2026, 8:24 IST
ಧುರಂಧರ್ 2 ಮಲ್ಟಿಸ್ಟಾರ್ ಸಿನಿಮಾವಾಗಲಿದೆ: ರಾಮ್‌ಗೋಪಾಲ್ ವರ್ಮಾ

ರಾಣಿ ಮುಖರ್ಜಿ ಸಿನಿಪಯಣಕ್ಕೆ 30 ವರ್ಷ: ‘ಮರ್ದಾನಿ 3’ ಟ್ರೇಲರ್ ಬಿಡುಗಡೆ

Rani Mukerji Career: ಬಾಲಿವುಡ್‌ನ ಜನಪ್ರಿಯ ನಟಿ ರಾಣಿ ಮುಖರ್ಜಿ ಅವರು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು 30 ಸಂದಿದೆ. ಈ ಸಂಭ್ರಮದಲ್ಲಿ ರಾಣಿ ನಟನೆಯ ‘ಮರ್ದಾನಿ 3’ ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಗಿದೆ.
Last Updated 13 ಜನವರಿ 2026, 12:21 IST
ರಾಣಿ ಮುಖರ್ಜಿ ಸಿನಿಪಯಣಕ್ಕೆ 30 ವರ್ಷ: ‘ಮರ್ದಾನಿ 3’ ಟ್ರೇಲರ್ ಬಿಡುಗಡೆ

ಭಾರತದಲ್ಲಿಯೇ ಹೆಚ್ಚು ಗಳಿಕೆ ಮಾಡುವ ಮೂಲಕ ದಾಖಲೆ ಬರೆದ ರಣವೀರ್‌ ನಟನೆಯ ಧುರಂಧರ್

Box Office Record: ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಸಿನಿಮಾ ₹831 ಕೋಟಿ ಗಳಿಸಿ ಹಿಂದಿ ಸಿನಿಮಾಗಳಲ್ಲಿ ಅತ್ಯಧಿಕ ಗಳಿಕೆ ಮಾಡಿದ ಚಿತ್ರ ಎಂಬ ಸಾಧನೆ ಮಾಡಿ, ಹಿಂದಿನ ದಾಖಲೆಯೆಲ್ಲವನ್ನೂ ಮಿಂದುತ್ತಿದೆ.
Last Updated 7 ಜನವರಿ 2026, 13:14 IST
ಭಾರತದಲ್ಲಿಯೇ ಹೆಚ್ಚು ಗಳಿಕೆ ಮಾಡುವ ಮೂಲಕ ದಾಖಲೆ ಬರೆದ ರಣವೀರ್‌ ನಟನೆಯ ಧುರಂಧರ್
ADVERTISEMENT
ADVERTISEMENT
ADVERTISEMENT