ಶನಿವಾರ, 12 ಜುಲೈ 2025
×
ADVERTISEMENT

Movie Review

ADVERTISEMENT

'ದೂರ ತೀರ ಯಾನ' ಸಿನಿಮಾ ವಿಮರ್ಶೆ: ಸಂಬಂಧಗಳ ಸುತ್ತಲಿನ ಸರಳ ಕಥೆ

Kannada Movie Review: ದೂರ ತೀರ ಯಾನ ಚಿತ್ರದಲ್ಲಿ ಗಂಡು-ಹೆಂಡತಿ ಸಂಬಂಧಗಳ ಸೂಕ್ಷ್ಮತೆ ಮತ್ತು ಹೊಂದಾಣಿಕೆಯ ತತ್ವವನ್ನು ಮಂಸೋರೆ ದೃಶ್ಯ ಕಾವ್ಯವಾಗಿ ವಿವರಿಸಿದ್ದಾರೆ. ಚಿತ್ರವು ಕಥೆಯ ಮೂಲಕ ಪಯಣಿಸುತ್ತದೆ.
Last Updated 11 ಜುಲೈ 2025, 11:20 IST
'ದೂರ ತೀರ ಯಾನ' ಸಿನಿಮಾ ವಿಮರ್ಶೆ: ಸಂಬಂಧಗಳ ಸುತ್ತಲಿನ ಸರಳ ಕಥೆ

ಸಿನಿಮಾ ವಿಮರ್ಶೆ: ಸಮಾಜಕ್ಕೆ ಕೈಗನ್ನಡಿಯಾಗುವ ‘ಹೆಬ್ಬುಲಿ ಕಟ್‌’

Hebbuli Cut Kannada Movie Review: ಕ್ಷೌರ ಮಾಡುವಂತೆ ಪರಿಶಿಷ್ಟರು ಕೇಳಿದ್ದಕ್ಕೆ ಅಂಗಡಿಗಳನ್ನೇ ಕ್ಷೌರಿಕರು ಬಂದ್‌ ಮಾಡಿದ್ದಾರೆ... ಪರಿಶಿಷ್ಟ ಜಾತಿಯ ಯುವಕರಿಗೆ ಕ್ಷೌರ ಮಾಡಲು ನಿರಾಕರಿಸಿದ ಆರೋಪದಡಿ ಅಂಗಡಿ ಮಾಲೀಕನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು...
Last Updated 7 ಜುಲೈ 2025, 12:34 IST
ಸಿನಿಮಾ ವಿಮರ್ಶೆ: ಸಮಾಜಕ್ಕೆ ಕೈಗನ್ನಡಿಯಾಗುವ ‘ಹೆಬ್ಬುಲಿ ಕಟ್‌’

'ನೀತಿ‌' ಸಿನಿಮಾ ವಿಮರ್ಶೆ: ಸರಳ ಕಥೆಯಲ್ಲಿ ಹಲವು ತಿರುವುಗಳು

Neeti Movie Review| ಒಂದೇ ಮನೆಯಲ್ಲಿ ಒಂದು ರಾತ್ರಿ ನಡೆಯುವ ಕಥೆ ‘ನೀತಿ’.
Last Updated 6 ಜೂನ್ 2025, 11:32 IST
'ನೀತಿ‌' ಸಿನಿಮಾ ವಿಮರ್ಶೆ: ಸರಳ ಕಥೆಯಲ್ಲಿ ಹಲವು ತಿರುವುಗಳು

‘ನಾಳೆ ರಜಾ ಕೋಳಿ ಮಜಾ’ ಸಿನಿಮಾ ವಿಮರ್ಶೆ: ಮಲೆನಾಡಿನ ಸುಂದರ ಕಥನ

Naale Raja Koli Maja Movie Review: ‘ನಾಳೆ ರಜಾ ಕೋಳಿ ಮಜಾ’ ಮಲೆನಾಡು ಭಾಗದ ಶಾಲಾ ಮಕ್ಕಳ ಬಾಯಲ್ಲಿ ಸಾಮಾನ್ಯವಾಗಿ ಕೇಳಿಬರುವ ಪ‍ದ. ಶಾಲೆಗೆ ರಜೆ ಸಿಕ್ಕರೆ ಮಕ್ಕಳಿಗೆ ಮಜ ಎಂಬುದನ್ನು ಈ ರೀತಿ ಹೇಳುತ್ತಾರೆ.
Last Updated 11 ಮೇ 2025, 23:30 IST
‘ನಾಳೆ ರಜಾ ಕೋಳಿ ಮಜಾ’ ಸಿನಿಮಾ ವಿಮರ್ಶೆ: ಮಲೆನಾಡಿನ ಸುಂದರ ಕಥನ

‘ಪಪ್ಪಿ’ ಸಿನಿಮಾ ವಿಮರ್ಶೆ: ಸಿದ್ಧಸೂತ್ರವಿಲ್ಲದೆ ಕಟ್ಟಿದ ಸರಳ ಕಥೆ

Movie Review: ‘ಪಪ್ಪಿ’ ಅಪ್ಪಟ ಉತ್ತರ ಕರ್ನಾಟಕ ಭಾಷೆಯ ಸಿನಿಮಾ. ಮನುಷ್ಯ–ನಾಯಿಯ ಪರಸ್ಪರ ಪ್ರೀತಿ, ವಿಶ್ವಾಸದ ಕಥೆ ಹೇಳುತ್ತಾ ವಾಸ್ತವ ಸ್ಥಿತಿಗತಿಗಳನ್ನು ತೆರೆದಿಟ್ಟಿದೆ.
Last Updated 2 ಮೇ 2025, 10:32 IST
‘ಪಪ್ಪಿ’ ಸಿನಿಮಾ ವಿಮರ್ಶೆ: ಸಿದ್ಧಸೂತ್ರವಿಲ್ಲದೆ ಕಟ್ಟಿದ ಸರಳ ಕಥೆ

ಅಯ್ಯನ ಮನೆ ವೆಬ್‌ ಸರಣಿ ವಿಮರ್ಶೆ: ಇದು ರುಚಿ ಹತ್ತಿಸುವ ಸಸ್ಪೆನ್ಸ್‌ ಥ್ರಿಲ್ಲರ್‌

Ayyana mane kannada web series review ಅಯ್ಯನ ಮನೆ ವೆಬ್‌ ಸರಣಿ ವಿಮರ್ಶೆ: ಇದು ರುಚಿ ಹತ್ತಿಸುವ ಸಸ್ಪೆನ್ಸ್‌ ಥ್ರಿಲ್ಲರ್‌
Last Updated 28 ಏಪ್ರಿಲ್ 2025, 10:58 IST
ಅಯ್ಯನ ಮನೆ ವೆಬ್‌ ಸರಣಿ ವಿಮರ್ಶೆ: ಇದು ರುಚಿ ಹತ್ತಿಸುವ ಸಸ್ಪೆನ್ಸ್‌ ಥ್ರಿಲ್ಲರ್‌

ಅಮರ ಪ್ರೇಮಿ ಅರುಣ್‌ ಸಿನಿಮಾ ವಿಮರ್ಶೆ: ಅರುಣನ ಪೇಲವ ಪ್ರೇಮಕಥೆ

Amara Premi Arun movie Review: ಅದು ಹುಡುಗರ ಗ್ಯಾಂಗ್‌. ಪ್ರೀತಿಸಿ ಓಡಿಹೋಗುವವರಿಗೆ ಸಹಾಯ ಹಸ್ತ ಒದಗಿಸುವ ಗೆಳೆಯರ ಬಳಗವದು. ಈ ಗ್ಯಾಂಗ್‌ ಪ್ರೀತಿಸಿದ ಜೋಡಿಯೊಂದು ಊರು ಬಿಟ್ಟು ಪರಾರಿಯಾಗಲು ಸಹಾಯ ಮಾಡುತ್ತದೆ ಎಂಬ ದೃಶ್ಯದೊಂದಿಗೆ ಸಿನಿಮಾ ಪ್ರಾರಂಭವಾಗುತ್ತದೆ.
Last Updated 25 ಏಪ್ರಿಲ್ 2025, 14:38 IST
ಅಮರ ಪ್ರೇಮಿ ಅರುಣ್‌ ಸಿನಿಮಾ ವಿಮರ್ಶೆ: ಅರುಣನ ಪೇಲವ ಪ್ರೇಮಕಥೆ
ADVERTISEMENT

‘ಅಜ್ಞಾತವಾಸಿ’ ಸಿನಿಮಾ ವಿಮರ್ಶೆ: ವೇಗ, ಕುತೂಹಲ ಎರಡೂ ಮಿಸ್‌

Agnyaathavaasi Movie Review: ನಿರ್ದೇಶಕ ಜನಾರ್ಧನ್‌ ಚಿಕ್ಕಣ್ಣ ‘ಗುಲ್ಟು’ ಚಿತ್ರದಲ್ಲಿ ಕಂಪ್ಯೂಟರ್‌ನ ಅಪಾಯಕಾರಿ ಜಗತ್ತನ್ನು ಕಟ್ಟಿಕೊಟ್ಟಿದ್ದರು. ಡಾರ್ಕ್‌ ವೆಬ್‌ಗಳ ಕುರಿತಾದ ಕಥೆ ಕುತೂಹಲ ಹುಟ್ಟಿಸಿತ್ತು.
Last Updated 11 ಏಪ್ರಿಲ್ 2025, 11:09 IST
‘ಅಜ್ಞಾತವಾಸಿ’ ಸಿನಿಮಾ ವಿಮರ್ಶೆ: ವೇಗ, ಕುತೂಹಲ ಎರಡೂ ಮಿಸ್‌

ಮೋಹನ್‌ಲಾಲ್ ನಟನೆಯ ‘ಎಂಪುರಾನ್’ ಚಿತ್ರವಿಮರ್ಶೆ: ಬಜರಂಗಿ ಬಾಬಾನ ಕಥೆ

ಮಲಯಾಳದ ಜನಪ್ರಿಯ ನಟ ಪೃಥ್ವಿರಾಜ್ ಸುಕುಮಾರನ್ ‘ಲೂಸಿಫರ್‌’ ಚಿತ್ರದ ಮೂಲಕ ನಿರ್ದೇಶಕರಾಗಿದ್ದರು. ಮೋಹನ್‌ಲಾಲ್‌ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ 2019ರಲ್ಲಿ ತೆರೆ ಕಂಡಿತ್ತು. ಇದರ ಮುಂದುವರಿದ ಭಾಗವೇ ‘ಎಂಪುರಾನ್’.
Last Updated 27 ಮಾರ್ಚ್ 2025, 13:25 IST
ಮೋಹನ್‌ಲಾಲ್ ನಟನೆಯ ‘ಎಂಪುರಾನ್’ ಚಿತ್ರವಿಮರ್ಶೆ: ಬಜರಂಗಿ ಬಾಬಾನ ಕಥೆ

ಶಭಾಷ್‌ ಬಡ್ಡಿಮಗ್ನೆ ಸಿನಿಮಾ ವಿಮರ್ಶೆ: ಸಿದ್ಧಸೂತ್ರ ಬಿಟ್ಟು ಕದಲದ ಸಿನಿಮಾ

ಸುಮಾರು ಎರಡೂವರೆ ವರ್ಷಗಳ ಹಿಂದೆಯೇ ಸೆಟ್ಟೇರಿದ್ದ ಸಿನಿಮಾವಿದು. ಸಿದ್ಧಸೂತ್ರದಲ್ಲೇ ಕಟ್ಟಿಕೊಡಲಾಗಿರುವ ಈ ಸಿನಿಮಾದಲ್ಲಿ ಪೊಲೀಸ್‌ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ ಪ್ರಮೋದ್‌ ಶೆಟ್ಟಿ. ‘ಲಾಫಿಂಗ್‌ ಬುದ್ಧ’ ಸಿನಿಮಾದಲ್ಲಿ ತಿಂಡಿಪೋತ ಪೊಲೀಸ್‌ ಆಗಿದ್ದ ಪ್ರಮೋದ್‌ ಇಲ್ಲಿ ಸೋಂಬೇರಿ ಪೊಲೀಸ್‌ ಆಗಿದ್ದಾರೆ.
Last Updated 28 ಫೆಬ್ರುವರಿ 2025, 10:01 IST
ಶಭಾಷ್‌ ಬಡ್ಡಿಮಗ್ನೆ ಸಿನಿಮಾ ವಿಮರ್ಶೆ: ಸಿದ್ಧಸೂತ್ರ ಬಿಟ್ಟು ಕದಲದ ಸಿನಿಮಾ
ADVERTISEMENT
ADVERTISEMENT
ADVERTISEMENT