ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

film release

ADVERTISEMENT

ಅಜಯ್ ರಾವ್ ನಟನೆಯ ‘ಶೋಕಿವಾಲ’ನ ಆಗಮನ ಏಪ್ರಿಲ್‌ 29ಕ್ಕೆ

‘ಶೋಕಿವಾಲ’ನ ಆಗಮನಕ್ಕೆ ಪೂರ್ವಭಾವಿಯಾಗಿ ಟೀಸರ್‌ ಬಿಡುಗಡೆಯಾಗಿದೆ. ಏಪ್ರಿಲ್‌ 29ರಂದು ‘ಶೋಕಿವಾಲ’ ತೆರೆಗೆ ಬರಲಿದ್ದಾನೆ.
Last Updated 13 ಏಪ್ರಿಲ್ 2022, 9:08 IST
ಅಜಯ್ ರಾವ್ ನಟನೆಯ ‘ಶೋಕಿವಾಲ’ನ ಆಗಮನ ಏಪ್ರಿಲ್‌ 29ಕ್ಕೆ

‘ಅಣ್ಣಾ ಬಾಂಡ್‌’ ನೋಡ್ತಿದ್ದಾನೆ ‘ಬಾಂಡ್‌ ರವಿ’!

‘ರತ್ನನ್‌ ಪ್ರಪಂಚ’ ಸಿನಿಮಾ ಬಳಿಕ ‘ಉಡಾಳ ಬಾಬು ರಾವ್‌’ ಹೆಸರು ಪಡೆದಿರುವ ನಟ ಪ್ರಮೋದ್‌, ಇದೀಗ ‘ಬಾಂಡ್‌ ರವಿ’ಯಾಗಿ ತೆರೆ ಮೇಲೆ ಬರಲಿದ್ದಾರೆ. ಚಿತ್ರದ ಮುಹೂರ್ತ ಇತ್ತೀಚೆಗೆ ನಡೆಯಿತು. ನಟರಾದ ಧ್ರುವ ಸರ್ಜಾ ಹಾಗೂ ವಿನೋದ್‌ ಪ್ರಭಾಕರ್‌ ಕ್ಲ್ಯಾಪ್‌ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
Last Updated 8 ಏಪ್ರಿಲ್ 2022, 10:31 IST
‘ಅಣ್ಣಾ ಬಾಂಡ್‌’ ನೋಡ್ತಿದ್ದಾನೆ ‘ಬಾಂಡ್‌ ರವಿ’!

‘ತ್ರಿಕೋನ’ ಸಿನಿಮಾ ವಿಮರ್ಶೆ: ಕಾಲನ ಕೈಯಲ್ಲಿ ‘ತ್ರಿಕೋನ’

ಕಾಲನ ಪರೀಕ್ಷೆಯಲ್ಲಿ ತಾಳ್ಮೆ, ಅಹಂ ಹಾಗೂ ಶಕ್ತಿ ಸಿಲುಕಿದಾಗ ಆಗುವ ಪರಿಣಾಮವೇನು? ಇದು ಚಂದ್ರಕಾಂತ ನಿರ್ದೇಶನದ ‘ತ್ರಿಕೋನ’ ಸಿನಿಮಾದ ಒನ್‌ಲೈನ್‌ ಸ್ಟೋರಿ. ಆದರೆ, ಈ ಸಿನಿಮಾವನ್ನು ಅರ್ಥಮಾಡಿಕೊಳ್ಳಲು ಬೆಂಗಳೂರಿನಿಂದ ಮಂಗಳೂರುವರೆಗಿನ ಪ್ರಯಾಸದ ಪ್ರಯಾಣ ಮಾಡಬೇಕು. ಇಲ್ಲಿ ಹಾಸನದವರೆಗಿನ ಪ್ರಯಾಣ ಚತುಷ್ಪಥದಲ್ಲಿ ಹಾಯಾಗಿರುವ ಪಯಣ. ಮುಂದೆ...‘ಯಾಕಪ್ಪಾ ಈ ರಸ್ತೆಯಲ್ಲಿ ಬಂದ್ವಿ’ ಎಂದು ಮರುಗುವ ಪಯಣ.
Last Updated 8 ಏಪ್ರಿಲ್ 2022, 9:17 IST
‘ತ್ರಿಕೋನ’ ಸಿನಿಮಾ ವಿಮರ್ಶೆ: ಕಾಲನ ಕೈಯಲ್ಲಿ ‘ತ್ರಿಕೋನ’

'ದಿ ಕಾಶ್ಮೀರ್ ಫೈಲ್ಸ್‘: ₹200 ಕೋಟಿ ಗಳಿಸಿದ ವಿವೇಕ್ ಅಗ್ನಿಹೋತ್ರಿ ಸಿನಿಮಾ

'ದಿ ಕಾಶ್ಮೀರ್ ಫೈಲ್ಸ್‘ ಸಿನಿಮಾ ಬಿಡುಗಡೆಯಾದ ಬಳಿಕ ₹200 ಕೋಟಿ ಗಳಿಕೆ ಕಂಡಿದೆ.
Last Updated 24 ಮಾರ್ಚ್ 2022, 7:48 IST
'ದಿ ಕಾಶ್ಮೀರ್ ಫೈಲ್ಸ್‘: ₹200 ಕೋಟಿ ಗಳಿಸಿದ ವಿವೇಕ್ ಅಗ್ನಿಹೋತ್ರಿ ಸಿನಿಮಾ

ಪೃಥ್ವಿರಾಜ್ ಸುಕುಮಾರನ್ ಅಭಿನಯದ 'ಜನ ಗಣ ಮನ' ಸಿನಿಮಾ ಏ.28ಕ್ಕೆ ಬಿಡುಗಡೆ

ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಮತ್ತು ಸೂರಜ್ ವೆಂಜರಮೂಡು ತಮ್ಮ ಮುಂದಿನ ಚಿತ್ರ 'ಜನ ಗಣ ಮನ' ಏ.28ಕ್ಕೆ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ ಎಂದು ಘೋಷಿಸಿದ್ದಾರೆ.
Last Updated 6 ಮಾರ್ಚ್ 2022, 7:24 IST
ಪೃಥ್ವಿರಾಜ್ ಸುಕುಮಾರನ್ ಅಭಿನಯದ 'ಜನ ಗಣ ಮನ' ಸಿನಿಮಾ ಏ.28ಕ್ಕೆ ಬಿಡುಗಡೆ

'ನನ್ ಜೊತೆ ಪೂಜಾಲಕ್ಷ್ಮೀ' ಚಿತ್ರ ಫೆ. 25ಕ್ಕೆ ಬಿಡುಗಡೆ

'ನನ್ ಜೊತೆ ಪೂಜಾಲಕ್ಷ್ಮೀ' ಚಲನಚಿತ್ರ ಫೆ. 25ರಂದು ರಾಜ್ಯದಾದ್ಯಂತ ಬಿಡುಗಡೆ
Last Updated 22 ಫೆಬ್ರವರಿ 2022, 9:57 IST
'ನನ್ ಜೊತೆ ಪೂಜಾಲಕ್ಷ್ಮೀ' ಚಿತ್ರ ಫೆ. 25ಕ್ಕೆ ಬಿಡುಗಡೆ

ವಾರದ ಸಿನಿಮಾ ಸುಗ್ಗಿ

ಕೋವಿಡ್‌ ನಿರ್ಬಂಧಗಳಿಂದ ನಿಶ್ಯಬ್ಧವಾಗಿದ್ದ ಚಿತ್ರಮಂದಿರಗಳಲ್ಲಿ ಇದೀಗ ಸಾಲು ಸಾಲು ಸಿನಿಮಾ ಸುಗ್ಗಿ. ಕಳೆದ ವಾರ ಬಿಡುಗಡೆಯಾಗಿದ್ದ ಕೆಲ ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಮತ್ತಷ್ಟು ಚಿತ್ರಗಳು ತೆರೆ ಮೇಲೆ ಬರಲು ಸಜ್ಜಾಗಿವೆ. ಇಂದು ‘ಬಹುಕೃತ ವೇಷಂ’, ‘ವರದ’, ‘ಬೈ ಟು ಲವ್‌’, ‘ಭಾವಚಿತ್ರ’, ‘ಗಿಲ್ಕಿ’, ‘ಮಹಾರೌದ್ರಂ’ ಸಿನಿಮಾ ತೆರೆಕಾಣುತ್ತಿದ್ದು, ಗಾಂಧಿನಗರದ ಚಿತ್ರಮಂದಿರಗಳು ಸಿನಿಮಾಗಳಿಂದ ಹೌಸ್‌ಫುಲ್‌ ಆಗಲಿವೆ.
Last Updated 17 ಫೆಬ್ರವರಿ 2022, 19:30 IST
ವಾರದ ಸಿನಿಮಾ ಸುಗ್ಗಿ
ADVERTISEMENT

ಜೂ. ಎನ್‌ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಆರ್‌ಆರ್‌ಆರ್ ಮಾ. 25ಕ್ಕೆ ಬಿಡುಗಡೆ

ಬಹುನಿರೀಕ್ಷಿತ ಆರ್‌ಆರ್‌ಆರ್‌ ಸಿನಿಮಾ ಬಹು ಭಾಷೆಗಳಲ್ಲಿ ಮಾ. 25 ರಂದು ತೆರೆಕಾಣಲಿದೆ ಎಂದು ಚಿತ್ರ ತಂಡ ಘೋಷಿಸಿದೆ. ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಆರ್‌ಆರ್‍‌ಆರ್ ಸಿನಿಮಾ ಬಿಡುಗಡೆಯನ್ನು ಕೋವಿಡ್-19 ಕಾರಣದಿಂದ ಮುಂದೂಡಲಾಗಿತ್ತು. ಈ ಮೊದಲು ಸಿನಿಮಾವು ಮಾರ್ಚ್ 18 ಅಥವಾ ಏಪ್ರಿಲ್ 28 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು.
Last Updated 31 ಜನವರಿ 2022, 15:39 IST
ಜೂ. ಎನ್‌ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಆರ್‌ಆರ್‌ಆರ್ ಮಾ. 25ಕ್ಕೆ ಬಿಡುಗಡೆ

ಮಾ.18ಕ್ಕೆ ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾ ತೆರೆಗೆ

ಖ್ಯಾತ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಅವರ ಪ್ಯಾನ್‌ ಇಂಡಿಯಾ ಸಿನಿಮಾ ಆರ್‌ಆರ್‌ಆರ್‌(ರೌದ್ರ–ರಣ–ರುಧಿರ) ಮಾ.18ರಂದು ತೆರೆ ಕಾಣಲಿದೆ.
Last Updated 22 ಜನವರಿ 2022, 2:52 IST
ಮಾ.18ಕ್ಕೆ ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾ ತೆರೆಗೆ

ಡಿ.17ಕ್ಕೆ ಒಟಿಟಿಯಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರ ನಟನೆಯ ‘ಕನ್ನಡಿಗ’

ಕ್ರೇಜಿಸ್ಟಾರ್‌ ರವಿಚಂದ್ರ ವಿ.ನಟನೆಯ ‘ಕನ್ನಡಿಗ’ ಚಿತ್ರವು ಡಿ.17ರಂದು ಜೀ ಸಿನಿಮಾ ಕನ್ನಡ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
Last Updated 13 ಡಿಸೆಂಬರ್ 2021, 10:08 IST
ಡಿ.17ಕ್ಕೆ ಒಟಿಟಿಯಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರ ನಟನೆಯ ‘ಕನ್ನಡಿಗ’
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT