ಸೋಮವಾರ, 16 ಫೆಬ್ರುವರಿ 2026
×
ADVERTISEMENT

Box office

ADVERTISEMENT

ಬಿಡುಗಡೆಯಾದ ಮೂರೇ ದಿನಕ್ಕೆ ‘ಬಾರ್ಡರ್ 2’ ಸಿನಿಮಾ ಗಳಿಸಿದ್ದೆಷ್ಟು ಕೋಟಿ?

Bollywood Blockbuster: ಬಾಲಿವುಡ್ ನಟ ಸನ್ನಿ ಡಿಯೋಲ್ ಅಭಿನಯದ ‘ಬಾರ್ಡರ್ 2’ ಸಿನಿಮಾ ಬಿಡುಗಡೆಗೊಂಡ ಮೂರೇ ದಿನಕ್ಕೆ ₹129.89 ಕೋಟಿ ಗಳಿಕೆ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಸಾಧಿಸಿದೆ.
Last Updated 26 ಜನವರಿ 2026, 9:48 IST
ಬಿಡುಗಡೆಯಾದ ಮೂರೇ ದಿನಕ್ಕೆ ‘ಬಾರ್ಡರ್ 2’ ಸಿನಿಮಾ ಗಳಿಸಿದ್ದೆಷ್ಟು ಕೋಟಿ?

ಬಿಡುಗಡೆಯಾಗಿ ಎರಡೇ ದಿನಕ್ಕೆ ಬಾಕ್ಸ್‌ ಆಫೀಸ್‌ನಲ್ಲಿ ಬಾರ್ಡರ್‌–2 ಗಳಿಸಿದ್ದೆಷ್ಟು?

Box Office Report: ಬಾಲಿವುಡ್‌ ನಟ ಸನ್ನಿ ಡಿಯೋಲ್ ನಟನೆಯ ‘ಬಾರ್ಡರ್ 2’ ಸಿನಿಮಾದ 2 ದಿನದ ಬಾಕ್ಸ್‌ ಆಫೀಸ್ ಗುತ್ತಿಗೆ ₹72.69 ಕೋಟಿ. ಮೊದಲ ದಿನ ₹32.10 ಕೋಟಿ, ಎರಡನೇ ದಿನ ₹40.59 ಕೋಟಿ.
Last Updated 25 ಜನವರಿ 2026, 13:57 IST
ಬಿಡುಗಡೆಯಾಗಿ ಎರಡೇ ದಿನಕ್ಕೆ ಬಾಕ್ಸ್‌ ಆಫೀಸ್‌ನಲ್ಲಿ ಬಾರ್ಡರ್‌–2 ಗಳಿಸಿದ್ದೆಷ್ಟು?

ನೂರು ಕೋಟಿ ಗಳಿಸಿದ ಈ ಸಿನಿಮಾದ ಬಜೆಟ್‌ ಕೇವಲ ₹50 ಲಕ್ಷ!

Lalo Box Office Collection: 2025ರಲ್ಲಿ ಕಾಂತಾರ ಅಧ್ಯಾಯ–1, ಧುರಂಧರ್‌ ಸಿನಿಮಾಗಳು ಸಿಕ್ಕಾಪಟ್ಟೆ ಸದ್ದು ಮಾಡಿದ್ದು, ಗಳಿಕೆಯಲ್ಲೂ ದಾಖಲೆ ಬರೆದಿವೆ. ಈ ನಡುವೆ ಕೇವಲ ₹50 ಲಕ್ಷದಲ್ಲಿ ನಿರ್ಮಾಣವಾದ ಗುಜರಾತ್‌ನ ‘ಲಾಲೋ: ಕೃಷ್ಣ ಸದಾ ಸಹಾಯತೆ’ ಗಳಿಕೆಯಲ್ಲಿ ಅಚ್ಚರಿ ಮೂಡಿಸಿದೆ.
Last Updated 13 ಜನವರಿ 2026, 11:32 IST
ನೂರು ಕೋಟಿ ಗಳಿಸಿದ ಈ ಸಿನಿಮಾದ ಬಜೆಟ್‌ ಕೇವಲ ₹50 ಲಕ್ಷ!

ಅತ್ಯಧಿಕ ಗಳಿಕೆ: ಧುರಂಧರ್, ಕಾಂತಾರ ಸೇರಿ ಅಗ್ರ 10 ಸಿನಿಮಾಗಳಿವು

Box Office Collection: ಭಾರತ ಹಾಗೂ ಅದರಾಚೆಗೆ ಗಲ್ಲಾ ಪೆಟ್ಟಿಗೆಯಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಪಟ್ಟಿಯನ್ನು, ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ಸ್ಯಾಕ್‌ನಿಕ್ ವೆಬ್‌ಸೈಟ್ ಬಿಡುಗಡೆ ಮಾಡಿದೆ. ರಣಬೀರ್ ಕಪೂರ್ ನಟನೆಯ ಧುರಂಧರ್ ಸಿನಿಮಾವು ಹತ್ತನೇ ಸ್ಥಾನದಲ್ಲಿದೆ.
Last Updated 23 ಡಿಸೆಂಬರ್ 2025, 7:15 IST
ಅತ್ಯಧಿಕ ಗಳಿಕೆ:  ಧುರಂಧರ್, ಕಾಂತಾರ ಸೇರಿ ಅಗ್ರ 10 ಸಿನಿಮಾಗಳಿವು

2025: ಬಾಕ್ಸ್ ಆಫೀಸ್‌ನಲ್ಲಿ ಅತ್ಯಧಿಕ ಗಳಿಕೆ ಕಂಡ ಭಾರತದ ಪ್ರಮುಖ–10 ಸಿನಿಮಾಗಳಿವು

Highest Grossing Indian Movies: ಈ ವರ್ಷ(2025) ಭಾರತದಲ್ಲಿ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳ ಸೇರಿದಂತೆ ಹಲವು ಭಾಷೆಗಳಲ್ಲಿ 1500ಕ್ಕೂ ಅಧಿಕ ಸಿನಿಮಾಗಳು ಬಿಡುಗಡೆಗೊಂಡಿವೆ.
Last Updated 20 ಡಿಸೆಂಬರ್ 2025, 15:29 IST
2025: ಬಾಕ್ಸ್ ಆಫೀಸ್‌ನಲ್ಲಿ ಅತ್ಯಧಿಕ ಗಳಿಕೆ ಕಂಡ ಭಾರತದ ಪ್ರಮುಖ–10 ಸಿನಿಮಾಗಳಿವು

2025ರಲ್ಲಿ ಅತ್ಯಧಿಕ ಗಳಿಕೆ ಕಂಡ ಸಿನಿಮಾಗಳ ನಾಯಕರುಗಳು: ರಿಷಬ್‌ಗೆ ಎಷ್ಟನೇ ಸ್ಥಾನ?

Movie Earnings: 2025ರಲ್ಲಿ ಅನೇಕ ಸಿನಿಮಾಗಳು ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿವೆ. ಆ ಸಿನಿಮಾಗಳ ಮೂಲಕ ನಾಯಕರುಗಳು ಕೂಡ ಉತ್ತಮ ಸಂಭಾವನೆ ಪಡೆದುಕೊಂಡಿದ್ದಾರೆ
Last Updated 10 ಡಿಸೆಂಬರ್ 2025, 10:47 IST
2025ರಲ್ಲಿ ಅತ್ಯಧಿಕ ಗಳಿಕೆ ಕಂಡ ಸಿನಿಮಾಗಳ ನಾಯಕರುಗಳು: ರಿಷಬ್‌ಗೆ ಎಷ್ಟನೇ ಸ್ಥಾನ?
err

‘ದೇ ದೇ ಪ್ಯಾರ್ ದೇ–2’ : ಮೂರು ದಿನದಲ್ಲಿ ಸಿನಿಮಾ ಗಳಿಸಿದ್ದೆಷ್ಟು?

Box Office Collection: ಅಜಯ್ ದೇವಗನ್ ಮತ್ತು ರಕುಲ್ ಪ್ರೀತ್ ಸಿಂಗ್ ನಟನೆಯ ‘ದೇ ದೇ ಪ್ಯಾರ್ ದೇ–2’ ಚಿತ್ರ ಬಿಡುಗಡೆಯಾದ ಮೂರು ದಿನದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ₹50 ಕೋಟಿ ಗಳಿಸಿರುವುದಾಗಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
Last Updated 17 ನವೆಂಬರ್ 2025, 12:26 IST
‘ದೇ ದೇ ಪ್ಯಾರ್ ದೇ–2’ : ಮೂರು ದಿನದಲ್ಲಿ ಸಿನಿಮಾ ಗಳಿಸಿದ್ದೆಷ್ಟು?
ADVERTISEMENT

Kantara Chapter 1: ಚಿತ್ರಮಂದಿರ ತುಂಬಿದ ‘ಕಾಂತಾರ’; ಟಿಕೆಟ್‌ ಜೋಪಾನ

50 ಲಕ್ಷಕ್ಕೂ ಅಧಿಕ ಟಿಕೆಟ್‌ ಮಾರಾಟ
Last Updated 6 ಅಕ್ಟೋಬರ್ 2025, 14:29 IST
Kantara Chapter 1: ಚಿತ್ರಮಂದಿರ ತುಂಬಿದ ‘ಕಾಂತಾರ’; ಟಿಕೆಟ್‌ ಜೋಪಾನ

ಏರುಗತಿಯಲ್ಲಿ ‘ಏಳುಮಲೆ’ ಬಾಕ್ಸ್‌ಆಫೀಸ್ ಗಳಿಕೆ? ಎರಡನೇ ವಾರವೂ ಉತ್ತಮ ಸ್ಪಂದನೆ

Elumale Movie: ತರುಣ್ ಸುಧೀರ್ ನಿರ್ದೇಶನ, ಅಟ್ಲಾಂಟಾ ನಾಗೇಂದ್ರ ನಿರ್ಮಾಣದ ಏಳುಮಲೆ ಸಿನಿಮಾ ಬಿಡುಗಡೆಯಾಗಿ ಎರಡನೇ ವಾರವೂ ಉತ್ತಮ ಸ್ಪಂದನೆ ಪಡೆದು ಕರ್ನಾಟಕದಲ್ಲಿ ₹3 ಕೋಟಿಗೂ ಅಧಿಕ ಗಳಿಕೆ ಸಾಧಿಸಿದೆ.
Last Updated 14 ಸೆಪ್ಟೆಂಬರ್ 2025, 11:13 IST
ಏರುಗತಿಯಲ್ಲಿ ‘ಏಳುಮಲೆ’ ಬಾಕ್ಸ್‌ಆಫೀಸ್ ಗಳಿಕೆ? ಎರಡನೇ ವಾರವೂ ಉತ್ತಮ ಸ್ಪಂದನೆ

ಬಾಕ್ಸ್ ಆಫೀಸ್‌ನಲ್ಲಿ ಮಿರಾಯ್ ಸದ್ದು: ಮೊದಲ ದಿನ ₹27.20 ಕೋಟಿ ಗಳಿಸಿದ ಸೂಪರ್ ಯೋಧ

Mirai Movie Release: ಹನುಮಾನ್‌ ಖ್ಯಾತಿಯ ತೇಜ್‌ ಸಜ್ಜಾ ಅಭಿನಯದ ‘ಮಿರಾಯ್: ಸೂಪರ್‌ ಯೋಧ’ ಸಿನಿಮಾ ಬಿಡುಗಡೆ ದಿನವೇ ಜಗತ್ತಿನಾದ್ಯಾಂತ ₹27.20 ಕೋಟಿ ಗಳಿಸಿದ್ದು, ಪೀಪಲ್‌ ಮೀಡಿಯಾ ಫ್ಯಾಕ್ಟರಿ ಇದನ್ನು ಘೋಷಿಸಿದೆ.
Last Updated 13 ಸೆಪ್ಟೆಂಬರ್ 2025, 12:41 IST
ಬಾಕ್ಸ್ ಆಫೀಸ್‌ನಲ್ಲಿ ಮಿರಾಯ್ ಸದ್ದು: ಮೊದಲ ದಿನ ₹27.20 ಕೋಟಿ ಗಳಿಸಿದ ಸೂಪರ್ ಯೋಧ
ADVERTISEMENT
ADVERTISEMENT
ADVERTISEMENT