ಶನಿವಾರ, 17 ಜನವರಿ 2026
×
ADVERTISEMENT

Kannada Cinema

ADVERTISEMENT

‘ಮ್ಯಾಂಗೋ ಪಚ್ಚ’ ಚಿತ್ರದ ಅರಗಿಣಿಯೇ ಹಾಡಿನ ಬಗ್ಗೆ ಸಾನ್ವಿ ಸುದೀಪ್ ಹೇಳಿದ್ದಿಷ್ಟು

Araginiye song release: ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ನಾಯಕನಾಗಿ ನಟಿಸಿರುವ ಮ್ಯಾಂಗೋ ಪಚ್ಚ ಚಿತ್ರದ ಅರಗಿಣಿಯೇ ಹಾಡು ಬಿಡುಗಡೆಗೊಂಡಿದೆ. ಸಾನ್ವಿ ಸುದೀಪ್ ಮತ್ತು ಕಪಿಲ್ ಕಪಿಲನ್ ಧ್ವನಿಯಾಗಿರುವ ಈ ಹಾಡು 2.5 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಮೆಚ್ಚುಗೆ ಗಳಿಸುತ್ತಿದೆ.
Last Updated 15 ಜನವರಿ 2026, 10:27 IST
‘ಮ್ಯಾಂಗೋ ಪಚ್ಚ’ ಚಿತ್ರದ ಅರಗಿಣಿಯೇ ಹಾಡಿನ ಬಗ್ಗೆ ಸಾನ್ವಿ ಸುದೀಪ್ ಹೇಳಿದ್ದಿಷ್ಟು

‘ಟಾಕ್ಸಿಕ್’ ಟೀಸರ್ ಹಸಿಬಿಸಿ ದೃಶ್ಯ: ಬಿಸಿಬಿಸಿ ಚರ್ಚೆ

Toxic Movie Teaser: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಟೀಸರ್ ಈಚೆಗೆ ಬಿಡುಗಡೆಯಾಗಿದ್ದು, ದೇಶದಾದ್ಯಂತ ಸಂಚಲನ ಸೃಷ್ಟಿಸಿದೆ.
Last Updated 13 ಜನವರಿ 2026, 13:15 IST
‘ಟಾಕ್ಸಿಕ್’ ಟೀಸರ್ ಹಸಿಬಿಸಿ ದೃಶ್ಯ: ಬಿಸಿಬಿಸಿ ಚರ್ಚೆ

‘ವೀರಂ ವಿರೋಧಂ’ ಸಿನಿಮಾಗೆ ಆರ್‌.ಚಂದ್ರು ಸಾಥ್‌

Kannada Movie Launch: ‘ಮನಸಾಗಿದೆ’ ಮತ್ತು ‘ಮಂಡ್ಯ ಹೈದ’ ಸಿನಿಮಾ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡಿರುವ ಯುವ ನಟ ಅಭಯ್‌ ಚಂದ್ರು ಮೂರನೇ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ.
Last Updated 13 ಜನವರಿ 2026, 0:44 IST
‘ವೀರಂ ವಿರೋಧಂ’ ಸಿನಿಮಾಗೆ ಆರ್‌.ಚಂದ್ರು ಸಾಥ್‌

‘ದೈವ’ ಸಿನಿಮಾದ ‘ರಾವಣಾಸುರಂ’ ಹಾಡು ಬಿಡುಗಡೆ

Kannada Film Song: ಎಂ.ಜೆ.ಜಯರಾಜ್‌ ನಿರ್ದೇಶಿಸಿ, ನಾಯಕರಾಗಿ ನಟಿಸಿರುವ ‘ದೈವ’ ಸಿನಿಮಾದ ‘ರಾವಣಾಸುರಂ’ ಹಾಡು ಇತ್ತೀಚೆಗೆ ಕಲ್ಪವೃಕ್ಷ ಕ್ರಿಯೇಷನ್ಸ್ ಯುಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದೆ.
Last Updated 12 ಜನವರಿ 2026, 23:52 IST
‘ದೈವ’ ಸಿನಿಮಾದ ‘ರಾವಣಾಸುರಂ’ ಹಾಡು ಬಿಡುಗಡೆ

Toxic Movie: ‘ಟಾಕ್ಸಿಕ್‌’ ಆಫರ್ ಕೈ ಬಿಡಲು ಕಾರಣ ತಿಳಿಸಿದ ಗುಲ್ಶನ್‌ ದೇವಯ್ಯ

Gulshan Devaiah Toxic Movie Exit: ಸಮಯ ಹೊಂದಾಣಿಕೆ ಆಗದ ಕಾರಣ ರಾಕಿಂಗ್ ಸ್ಟಾರ್ ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾದಿಂದ ಹೊರ ನಡೆಯಬೇಕಾಯಿತು ಎಂದು ನಟ ಗುಲ್ಶನ್‌ ದೇವಯ್ಯ ಅವರು ಹೇಳಿದ್ದಾರೆ.
Last Updated 10 ಜನವರಿ 2026, 7:32 IST
Toxic Movie: ‘ಟಾಕ್ಸಿಕ್‌’ ಆಫರ್ ಕೈ ಬಿಡಲು ಕಾರಣ ತಿಳಿಸಿದ ಗುಲ್ಶನ್‌ ದೇವಯ್ಯ

ಕನ್ನಡ ಸಿನಿಮಾ ಪ್ರೋತ್ಸಾಹಿಸಿ: ಸಂಸದ ಜಗದೀಶ ಶೆಟ್ಟರ್

Jagadish Shettar on Kannada Cinema: ಕನ್ನಡ ಚಿತ್ರರಂಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಕನ್ನಡಿಗರು ತಮ್ಮ ಸಿನಿಮಾಗಳಿಗೆ ಬೆಂಬಲ ನೀಡಿ ಪ್ರೋತ್ಸಾಹಿಸಬೇಕು ಎಂದು ಸಂಸದ ಜಗದೀಶ ಶೆಟ್ಟರ್ ಧಾರವಾಡದಲ್ಲಿ ಕರೆ ನೀಡಿದರು.
Last Updated 9 ಜನವರಿ 2026, 7:45 IST
ಕನ್ನಡ ಸಿನಿಮಾ ಪ್ರೋತ್ಸಾಹಿಸಿ: ಸಂಸದ ಜಗದೀಶ ಶೆಟ್ಟರ್

Sandalwood: ಫೆಬ್ರುವರಿಯಲ್ಲಿ ತೆರೆ ಕಾಣಲಿರುವ ‘ಆಪರೇಶನ್ ಡಿ’

Suspense Thriller: ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟರಿ ಕಥೆ ಆಧರಿಸಿದ ಚಿತ್ರ. ಬಹುತೇಕ ರಂಗಭೂಮಿ ಕಲಾವಿದರೆ ಇದರಲ್ಲಿ ಅಭಿನಯಿಸಿದ್ದಾರೆ. ಫೆಬ್ರುವರಿ ಮೊದಲ ವಾರದಲ್ಲಿ ಚಿತ್ರ ತೆರೆಗೆ ಬರಲಿದೆ ಎಂದರು ನಿರ್ದೇಶಕ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಸಂಗೀತವಿದೆ.
Last Updated 2 ಜನವರಿ 2026, 23:30 IST
Sandalwood: ಫೆಬ್ರುವರಿಯಲ್ಲಿ ತೆರೆ ಕಾಣಲಿರುವ ‘ಆಪರೇಶನ್ ಡಿ’
ADVERTISEMENT

ಚಂದ್ರಶೇಖರ್‌ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್‌’ ಜನವರಿ 30ಕ್ಕೆ ತೆರೆಗೆ

Chowkidar Release Date: ‘ರಥಾವರ’ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್‌ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್‌’ ಸಿನಿಮಾ ಜ.30ರಂದು ತೆರೆಕಾಣಲಿದೆ. ನಟ ಧ್ರುವ ಸರ್ಜಾ ಬಿಡುಗಡೆ ದಿನಾಂಕವನ್ನು ಅನಾವರಣಗೊಳಿಸಿದರು. ಪೃಥ್ವಿ ಅಂಬಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
Last Updated 2 ಜನವರಿ 2026, 23:30 IST
ಚಂದ್ರಶೇಖರ್‌ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್‌’ ಜನವರಿ 30ಕ್ಕೆ ತೆರೆಗೆ

Sandalwood: ಪ್ರೇಮಿಗಳ ದಿನಕ್ಕೆ ಅರ್ಜುನ್‌ ಸರ್ಜಾ ನಿರ್ದೇಶನದ 'ಸೀತಾ ಪಯಣ'

Seetha Payana Movie: ತಮ್ಮ ಪುತ್ರಿ ಐಶ್ವರ್ಯಾಗಾಗಿ ಸರ್ಜಾ ಈ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿದ್ದಾರೆ. ಧ್ರುವ ಸರ್ಜಾ ಕೂಡ ಈ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಉಪೇಂದ್ರ ಅಣ್ಣನ ಮಗ ನಿರಂಜನ್‌ಗೆ ಐಶ್ವರ್ಯಾ ಜೋಡಿಯಾಗಿದ್ದಾರೆ.
Last Updated 2 ಜನವರಿ 2026, 23:30 IST
Sandalwood: ಪ್ರೇಮಿಗಳ ದಿನಕ್ಕೆ ಅರ್ಜುನ್‌ ಸರ್ಜಾ ನಿರ್ದೇಶನದ 'ಸೀತಾ ಪಯಣ'

ವಿಜಯ ರಾಘವೇಂದ್ರ ನಟಿನೆಯ ‘ಶ್ರೀಮತಿ ಸಿಂಧೂರ’ ಚಿತ್ರೀಕರಣ ಪೂರ್ಣ

Shrimati Sindhura: ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಅನಂತರಾಜ್‌ ಆರ್‌. ನಿರ್ದೇಶಿಸಿದ್ದಾರೆ. ಕೌಟುಂಬಿಕ ಕಥಾಹಂದರದ ಜೊತೆಗೆ ದೈವಭಕ್ತಿ ಅಂಶಗಳನ್ನು ಸಿನಿಮಾ ಒಳಗೊಂಡಿದೆ ಎಂದಿದೆ ಚಿತ್ರತಂಡ. ಪ್ರಿಯಾ ಚಿತ್ರದ ನಾಯಕಿ. ಹಲವು ಕಲಾವಿದರು ನಟಿಸಿದ್ದಾರೆ.
Last Updated 2 ಜನವರಿ 2026, 23:30 IST
ವಿಜಯ ರಾಘವೇಂದ್ರ ನಟಿನೆಯ ‘ಶ್ರೀಮತಿ ಸಿಂಧೂರ’ ಚಿತ್ರೀಕರಣ ಪೂರ್ಣ
ADVERTISEMENT
ADVERTISEMENT
ADVERTISEMENT