ಭಾನುವಾರ, 8 ಮಾರ್ಚ್ 2026
×
ADVERTISEMENT

Sandalwood: ಫೆ. 20ರಂದು ಎಂಟು ಸಿನಿಮಾಗಳು ತೆರೆಗೆ

Published : 20 ಫೆಬ್ರುವರಿ 2026, 0:39 IST
Last Updated : 20 ಫೆಬ್ರುವರಿ 2026, 0:39 IST
ADVERTISEMENT
ಫಾಲೋ ಮಾಡಿ
Comments
ಗೋಪಿಕಾ ಸುರೇಶ್, ಹೇಮಂತ್ ಕುಮಾರ್

ಗೋಪಿಕಾ ಸುರೇಶ್, ಹೇಮಂತ್ ಕುಮಾರ್ 

‘ಆಲ್ಫಾ–ಮೆನ್‌ ಲವ್‌ ವೆಂಜೆಂನ್ಸ್‌’
‘ಗೀತಾ’, ‘ಗುರುದೇವ ಹೊಯ್ಸಳ’ ಚಿತ್ರಗಳನ್ನು ನಿರ್ದೇಶಿಸಿರುವ ವಿಜಯ್‌ ನಾಗೇಂದ್ರ ಅವರ ಸಿನಿಮಾವಿದು. ಸಿನಿಮಾವನ್ನು ಎಲ್‌.ಎ.ಪ್ರೊಡಕ್ಷನ್ಸ್‌ನಡಿ ಆನಂದ್‌ ಕುಮಾರ್‌ ನಿರ್ಮಿಸಿದ್ದು, ನಾಯಕನಾಗಿ ಹೇಮಂತ್‌ ಕುಮಾರ್‌ ನಟಿಸಿದ್ದಾರೆ. ಇವರಿಗೆ ಅಯಾನ ಹಾಗೂ ಗೋಪಿಕಾ ಸುರೇಶ್ ಜೋಡಿಯಾಗಿದ್ದಾರೆ. ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ‘ಬಿಗ್‌ಬಾಸ್‌’ ಖ್ಯಾತಿಯ ಕಾರ್ತಿಕ್ ಮಹೇಶ್ ವಿಶೇಷ ಪಾತ್ರದಲ್ಲಿದ್ದಾರೆ. ಅವಿನಾಶ್, ಅಚ್ಯುತ್ ಕುಮಾರ್, ರಮೇಶ್ ಇಂದಿರಾ, ಬಾಲು ನಾಗೇಂದ್ರ, ಮಾನಸಿ ಸುಧೀರ್, ಗಿರಿರಾಜ್, ರಾಘು ಶಿವಮೊಗ್ಗ ತಾರಾಬಳಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT