2025ರಲ್ಲಿ ಯಶ್ ನಟನೆಯ ಕೆಜಿಎಫ್ ಚಾಪ್ಟರ್ –3 ತೆರೆಗೆ: ಹೊಂಬಾಳೆ ಫಿಲ್ಮ್ಸ್
ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಮೂಡಿಸಿದ್ದ ಕೆಜಿಎಫ್ ಚಾಪ್ಟರ್–1 ಮತ್ತು ಚಾಪ್ಟರ್ –2 ಬಳಿಕ ಕೆಜಿಎಫ್ ಚಾಪ್ಟರ್ –3 ತೆರೆಗೆ ಬರಲು ಸಜ್ಜಾಗುತ್ತಿದೆ ಎಂದು ಹೊಂಬಾಳೆ ಫಿಲ್ಮ್ಸ್ ವಕ್ತಾರರು ಮಾಹಿತಿ ನೀಡಿದ್ದಾರೆ. Last Updated 29 ಸೆಪ್ಟೆಂಬರ್ 2023, 10:57 IST