ಇದು ಬರೀ ಭೇಟಿಯಲ್ಲ, ನಮ್ಮ ನಾಡಿನ ಹಿರಿಯ ಚೇತನದೊಂದಿಗಿನ ಸುಂದರ ಸಂವಾದ: ನಟ ರಿಷಬ್
Rishab Shetty Meeting: ಕಾಂತಾರ ಚಾಪ್ಟರ್–1 ಯಶಸ್ಸಿನ ಬಳಿಕ ನಟ ರಿಷಬ್ ಶೆಟ್ಟಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಈ ಭೇಟಿಯನ್ನು ಅವರು ‘ಸುಂದರ ಸಂವಾದ’ ಎಂದು ಬರೆದಿದ್ದಾರೆ.Last Updated 17 ಅಕ್ಟೋಬರ್ 2025, 5:20 IST