ಕಾಂತಾರ ಸಿನಿಮಾ ವೀಕ್ಷಕರಿಗೆ ಮನವಿ: ಹೊಂಬಾಳೆ ಫಿಲ್ಮ್ಸ್ ಪತ್ರದಲ್ಲಿ ಏನಿದೆ?
Hombale Films: ಕಾಂತಾರ ಚಾಪ್ಟರ್ 1 ಬಿಡುಗಡೆಯ ನಂತರ ಕೆಲವು ಮಂದಿ ದೈವಪಾತ್ರಗಳನ್ನು ಅಸಭ್ಯವಾಗಿ ಅನುಕರಿಸುತ್ತಿರುವ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಬೇಸರ ವ್ಯಕ್ತಪಡಿಸಿದೆ. ದೈವಾರಾಧನೆಯ ಪವಿತ್ರತೆಯನ್ನು ಕಾಪಾಡಲು ಪ್ರೇಕ್ಷಕರು ಜವಾಬ್ದಾರಿಯಾಗಿ ವರ್ತಿಸಬೇಕು ಎಂದು ಮನವಿ ಮಾಡಿದೆ.Last Updated 8 ಅಕ್ಟೋಬರ್ 2025, 6:45 IST