ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Chemical Attack

ADVERTISEMENT

ಒಪ್ಪಂದ ಪ್ರಕಾರ ರಾಸಾಯನಿಕ ಶಸ್ತ್ರಾಸ್ತ್ರ ಸಂಪೂರ್ಣ ನಾಶ: ಬೈಡನ್

ವಾಷಿಂಗ್ಟನ್‌: ಮೂರು ದಶಕದಷ್ಟು ಹಳೆಯದಾದ ರಾಸಾಯನಿಕ ಶಸ್ತ್ರಾಸ್ತ್ರ ಒಪ್ಪಂದದ ಪ್ರಕಾರ, ದಾಸ್ತಾನು ಹೊಂದಿದ್ದ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ ಎಂದು ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಘೋಷಿಸಿದ್ದಾರೆ.
Last Updated 8 ಜುಲೈ 2023, 14:11 IST
ಒಪ್ಪಂದ ಪ್ರಕಾರ ರಾಸಾಯನಿಕ ಶಸ್ತ್ರಾಸ್ತ್ರ ಸಂಪೂರ್ಣ ನಾಶ:  ಬೈಡನ್

ಉತ್ತರ ಪ್ರದೇಶ: ಕಾಂಗ್ರೆಸ್ ಕಚೇರಿಯಲ್ಲಿ ಕನ್ಹಯ್ಯ ಮೇಲೆ ರಾಸಾಯನಿಕ ಎರಚಲು ಯತ್ನ

ಉತ್ತರ ಪ್ರದೇಶದ ಕಾಂಗ್ರೆಸ್ ಸಮಿತಿ (ಯುಪಿಸಿಸಿ) ಕಚೇರಿಯಲ್ಲಿ ಮಂಗಳವಾರ ವ್ಯಕ್ತಿಯೊಬ್ಬ ಕಾಂಗ್ರೆಸ್ ಮುಖಂಡ ಕನ್ಹಯ್ಯಾ ಕುಮಾರ್ ಮೇಲೆ ರಾಸಾಯನಿಕ ಎರಚಲು ಯತ್ನಿಸಿದ್ದಾನೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Last Updated 1 ಫೆಬ್ರುವರಿ 2022, 16:16 IST
ಉತ್ತರ ಪ್ರದೇಶ: ಕಾಂಗ್ರೆಸ್ ಕಚೇರಿಯಲ್ಲಿ ಕನ್ಹಯ್ಯ ಮೇಲೆ ರಾಸಾಯನಿಕ ಎರಚಲು ಯತ್ನ

ಮೋದಿ ಮೇಲೆ 'ರಾಸಾಯನಿಕ ದಾಳಿ' ಬೆದರಿಕೆ, ವ್ಯಕ್ತಿ ಬಂಧನ

ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ರಾಸಾಯನಿಕ ದಾಳಿ ನಡೆಸುವುದಾಗಿ ರಾಷ್ಟ್ರೀಯ ಭದ್ರತಾ ದಳದ (ಎನ್‍ಎಸ್‍ಜಿ) ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ಬೆದರಿಕೆಯೊಡ್ಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
Last Updated 30 ಜುಲೈ 2018, 9:13 IST
ಮೋದಿ ಮೇಲೆ 'ರಾಸಾಯನಿಕ ದಾಳಿ' ಬೆದರಿಕೆ, ವ್ಯಕ್ತಿ ಬಂಧನ
ADVERTISEMENT
ADVERTISEMENT
ADVERTISEMENT
ADVERTISEMENT