ಜೈಲಿಗೆ ಕಳುಹಿಸುವ ತಾಕತ್ತು ಇದೆ:MLA ಪ್ರದೀಪ್ ಈಶ್ವರ್ ವಿರುದ್ಧ ವೆಂಕಟಸ್ವಾಮಿ ಗರಂ
‘ಶಾಸಕನಾದ ತಕ್ಷಣ ದುರಹಂಕಾರ ಬರಬಾರದು. ಪರಿಶಿಷ್ಟರು ಮನಸ್ಸು ಮಾಡಿದರೆ ಜೈಲಿಗೆ ಕಳುಹಿಸುವ ತಾಕತ್ತು ಇದೆ’ ಎಂದು ಸಮತಾ ಸೈನಿಕ ದಳದ ರಾಷ್ಟ್ರೀಯ ಅಧ್ಯಕ್ಷ ಎಂ. ವೆಂಕಟಸ್ವಾಮಿ, ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಕೆಂಡಾಮಂಡಲರಾದರು.Last Updated 26 ನವೆಂಬರ್ 2024, 14:36 IST